ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿ: ಫೈನಲ್ಗೆ ಒಸಾಕ
ಉತ್ತಮ ಆಟದ ಮೂಲಕ ತವರಿನ ಪ್ರೇಕ್ಷಕರನ್ನು ರಂಜಿಸಿದ ನವೊಮಿ ಒಸಾಕ, ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ತಲುಪಿದ್ದಾರೆ. ಅವರು ಶನಿವಾರ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಎಲಿಸ್ ಮೆರ್ಟೆನ್ಸ್ ಅವರನ್ನು 6–4, 6–1ರಿಂದ ಸೋಲಿಸಿದರು.Last Updated 21 ಸೆಪ್ಟೆಂಬರ್ 2019, 19:43 IST