ಗೃಹೋಪಯೋಗಿ ವಸ್ತುಗಳ ಬಳಕೆಯಲ್ಲಿ ಶೇ 60ರಷ್ಟು ಜನರಿಗೆ ಆರೋಗ್ಯಕರ ಜೀವನದ ಕಾಳಜಿ
ಗೃಹಯೋಪಯೋಗಿ ವಸ್ತುಗಳಾದ ಹವಾನಿಯಂತ್ರಿತ ಸಾಧನ, ಬಟ್ಟೆ ತೊಳೆಯುವ ಯಂತ್ರ, ಫ್ರಿಟ್ಜ್, ಮೈಕ್ರೊವೇವ್ ಅವನ್ ಬಗ್ಗೆ ಯುವ ಪಾಲಕರ ಸಮೀಕ್ಷೆ ನಡೆಸಿರುವ ಪ್ಯಾನಾಸೊನಿಕ್ ಲೈಫ್ ಸೊಲೂಷನ್ಸ್ ಕಂಪನಿಯು, ಶೇ 60ರಷ್ಟು ಜನರು ತಮ್ಮ ಆರೋಗ್ಯಕರ ಜೀವನ ಕುರಿತು ಚಿಂತಿತರಾಗಿದ್ದಾರೆ ಎಂದಿದೆ.Last Updated 16 ಮೇ 2024, 15:15 IST