ಪಾಂಡವಪುರ ಪುರಸಭೆ: 1 ಬಲ್ಬ್‌ಗೆ ₹5 ಸಾವಿರ, ಮೋಟರ್ ದುರಸ್ತಿಗೆ ₹1 ಲಕ್ಷ
ಬೀದಿ ದೀಪಕ್ಕೆ ಎಲ್‌ಇಡಿ ಬಲ್ಪ್‌ಗಳನ್ನು ಪುರಸಭೆ ಖರೀದಿಸಿದ್ದು, ಮಾರುಕಟ್ಟೆ ದರಕ್ಕಿಂತ ದುಬಾರಿಯಾಗಿದೆ. 1 ಎಚ್‌ಪಿ ಮೋಟಾರ್ ದುರಸ್ತಿಗೆ ₹1 ಲಕ್ಷ ಹಣ ವ್ಯಯಿಸಲಾಗಿದೆ. ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು.Last Updated 28 ಮಾರ್ಚ್ 2025, 3:23 IST