ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pandora Papers

ADVERTISEMENT

ಪ್ರಚಲಿತ Podcast: ಜಾಗತಿಕ ನಾಯಕರ ‘ಭಂಡಾರ’ ಬಯಲು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 5 ಅಕ್ಟೋಬರ್ 2021, 4:09 IST
ಪ್ರಚಲಿತ Podcast: ಜಾಗತಿಕ ನಾಯಕರ ‘ಭಂಡಾರ’ ಬಯಲು

ಪಂಡೋರ ಪೇಪರ್ಸ್‌: ತೆರಿಗೆ ರಹಿತ ಪ್ರದೇಶದ ಹೂಡಿಕೆ ಮಾಹಿತಿ ಬಯಲು

ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್ ಅಂಬಾನಿ ಹೆಸರು
Last Updated 5 ಅಕ್ಟೋಬರ್ 2021, 1:09 IST
ಪಂಡೋರ ಪೇಪರ್ಸ್‌: ತೆರಿಗೆ ರಹಿತ ಪ್ರದೇಶದ ಹೂಡಿಕೆ ಮಾಹಿತಿ ಬಯಲು

ಪಂಡೋರ ಪೇಪರ್ಸ್‌: ಜಾಗತಿಕ ನಾಯಕರ ‘ಭಂಡಾರ’ ಬಯಲು

ಆಳ-ಅಗಲ
Last Updated 5 ಅಕ್ಟೋಬರ್ 2021, 1:08 IST
ಪಂಡೋರ ಪೇಪರ್ಸ್‌: ಜಾಗತಿಕ ನಾಯಕರ ‘ಭಂಡಾರ’ ಬಯಲು

ಪುಟಿನ್‌ ಜೊತೆಗೆ ರಹಸ್ಯ ಸಂಬಂಧ ಹೊಂದಿದ್ದ ಮಹಿಳೆ ಹೆಸರು ಪಂಡೋರಾ ಪೇಪರ್ಸ್‌ನಲ್ಲಿ!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಹಲವು ವರ್ಷಗಳ ರಹಸ್ಯ ಸಂಬಂಧ ಹೊಂದಿದ್ದ ಸ್ವೆಟ್ಲಾನಾ ಕ್ರಿವೊನೋಗಿಖ್ ಅಂದಾಜು 100 ಮಿಲಿಯನ್ ಡಾಲರ್ (₹744 ಕೋಟಿ) ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಪಂಡೋರಾ ಪೇಪರ್ಸ್ ಬಹಿರಂಗಪಡಿಸಿದೆ.
Last Updated 4 ಅಕ್ಟೋಬರ್ 2021, 15:43 IST
ಪುಟಿನ್‌ ಜೊತೆಗೆ ರಹಸ್ಯ ಸಂಬಂಧ ಹೊಂದಿದ್ದ ಮಹಿಳೆ ಹೆಸರು ಪಂಡೋರಾ ಪೇಪರ್ಸ್‌ನಲ್ಲಿ!

ಸಿಬಿಡಿಟಿ ಅಧ್ಯಕ್ಷರ ನೇತೃತ್ವದ ತಂಡದಿಂದ ‘ಪಂಡೋರಾ ಪೇಪರ್‌’ ಪ್ರಕರಣ ತನಿಖೆ

ಪಂಡೋರಾ ಪೇಪರ್‌ ಪ್ರಕರಣವನ್ನು ‘ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)’ ಅಧ್ಯಕ್ಷರ ನೇತೃತ್ವದ ಏಜೆನ್ಸಿಗಳು ತನಿಖೆ ನಡೆಸಲಿವೆ ಎಂದು ಸಿಬಿಡಿಟಿ ವಕ್ತಾರರು ಸೋಮವಾರ ತಿಳಿಸಿದ್ದಾರೆ.
Last Updated 4 ಅಕ್ಟೋಬರ್ 2021, 14:00 IST
ಸಿಬಿಡಿಟಿ ಅಧ್ಯಕ್ಷರ ನೇತೃತ್ವದ ತಂಡದಿಂದ ‘ಪಂಡೋರಾ ಪೇಪರ್‌’ ಪ್ರಕರಣ ತನಿಖೆ

Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ

ವಾಷಿಂಗ್ಟನ್‌: ಜಗತ್ತಿನ ಹತ್ತಾರು ರಾಷ್ಟ್ರಗಳ ಹಾಲಿ ಮತ್ತು ಮಾಜಿ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಡ್ರಗ್‌ ಡೀಲರ್‌ಗಳು ಹಾಗೂ ಅಧಿಕಾರಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆಯಾಗಿವೆ. 'ಪಂಡೋರಾ ಪೇಪರ್ಸ್‌' ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಭಾರತ ಸೇರಿದಂತೆ 91 ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಹೊರರಾಷ್ಟ್ರಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.
Last Updated 4 ಅಕ್ಟೋಬರ್ 2021, 8:33 IST
Pandora Papers: ಸಚಿನ್, ಶಕೀರಾ ಸೇರಿ ಜಗತ್ತಿನ ಗಣ್ಯರ ಹೂಡಿಕೆ ದಾಖಲೆಗಳು ಸೋರಿಕೆ

Explainer: ಏನಿದು ಪಂಡೋರಾ ಪೇಪರ್ಸ್‌?

ಜಗತ್ತಿನಾದ್ಯಂತ ನೂರಾರು ಪತ್ರಕರ್ತರು ನಡೆಸಿರುವ ತನಿಖೆಯ ಫಲವಾಗಿ ರಹಸ್ಯ ಹೂಡಿಕೆ, ತೆರಿಗೆ ತಪ್ಪಿಸಲು ಮಾಡಿರುವ ಹಣ ವರ್ಗಾವಣೆಗಳಿಗೆ ಸಂಬಂಧಿಸಿದ ದಾಖಲೆಗಳು ಬಹಿರಂಗವಾಗಿವೆ. ಭಾರತ ಸೇರಿದಂತೆ 91 ರಾಷ್ಟ್ರಗಳ ಹಾಲಿ ಮತ್ತು ಮಾಜಿ ರಾಜಕೀಯ ಮುಖಂಡರು, ಸಾರ್ವಜನಿಕ ಕ್ಷೇತ್ರದಲ್ಲಿರುವ ಪ್ರಮುಖರು, ಸೆಲೆಬ್ರಿಟಿಗಳ ರಹಸ್ಯ ಹಣಕಾಸು ದಾಖಲೆಗಳನ್ನು ಬಿಚ್ಚಿಟ್ಟಿರುವುದಾಗಿ ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಭಾನುವಾರ ಪ್ರಕಟಿಸಿದೆ. ಇಂಗ್ಲೆಂಡ್‌ನಲ್ಲಿ ಬಿಬಿಸಿ ಮತ್ತು ದಿ ಗಾರ್ಡಿಯನ್‌ ಪತ್ರಿಕೆ, ಭಾರತದಲ್ಲಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಒಳಗೊಂಡಂತೆ 150 ಮಾಧ್ಯಮಗಳ ಆರು ನೂರಕ್ಕೂ ಹೆಚ್ಚು ಪತ್ರಕರ್ತರು 2 ವರ್ಷಗಳು ತನಿಖೆ ನಡೆಸಿದ್ದಾರೆ. ಇದರಿಂದಾಗಿ 1.19 ಕೋಟಿಗೂ ಅಧಿಕ ರಹಸ್ಯ ದಾಖಲೆಗಳು ತೆರೆದುಕೊಂಡಿವೆ. ಇವುಗಳನ್ನು 'ಪಂಡೋರಾ ಪೇಪರ್ಸ್‌' ಎಂದು ಹೆಸರಿಸಲಾಗಿದೆ.
Last Updated 4 ಅಕ್ಟೋಬರ್ 2021, 8:32 IST
Explainer: ಏನಿದು ಪಂಡೋರಾ ಪೇಪರ್ಸ್‌?
ADVERTISEMENT
ADVERTISEMENT
ADVERTISEMENT
ADVERTISEMENT