ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pankaja Munde

ADVERTISEMENT

2024ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇನೆ: ಪಂಕಜಾ ಮುಂಡೆ

2024ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಮಹಾರಾಷ್ಟ್ರದ ಮಾಜಿ ಸಚಿವೆ ಪಂಕಜಾ ಮುಂಡೆ ಹೇಳಿದ್ದಾರೆ.
Last Updated 5 ಅಕ್ಟೋಬರ್ 2022, 14:11 IST
2024ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇನೆ: ಪಂಕಜಾ ಮುಂಡೆ

ಮಹಾರಾಷ್ಟ್ರ ವಿಧಾನ ಪರಿಷತ್‌: ಬಿಜೆಪಿ ಪಟ್ಟಿಯಲ್ಲಿ ಪಂಕಜಾ ಮುಂಡೆ ಹೆಸರಿಲ್ಲ

ಮಹಾರಾಷ್ಟ್ರ ವಿಧಾನ ಪರಿಷತ್‌ನ 10 ಸ್ಥಾನಗಳಿಗೆ ಜೂನ್‌ 20ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಸ್ಪರ್ಧಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಅಚ್ಚರಿ ಎಂಬಂತೆ ಮಾಜಿ ಸಚಿವೆ ಪಂಕಜಾ ಮುಂಡೆ ಅವರ ಹೆಸರು ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
Last Updated 8 ಜೂನ್ 2022, 9:36 IST
ಮಹಾರಾಷ್ಟ್ರ ವಿಧಾನ ಪರಿಷತ್‌: ಬಿಜೆಪಿ ಪಟ್ಟಿಯಲ್ಲಿ ಪಂಕಜಾ ಮುಂಡೆ ಹೆಸರಿಲ್ಲ

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತೊಂದು ಹಿನ್ನಡೆ: ಪಂಕಜಾ ನಡೆ ಯಾವ ಕಡೆ?

ಪಂಕಜಾ ಮುಂಡೆ ಅವರ ನಿರ್ಧಾರದ ಬಗ್ಗೆ ಮಹಾರಾಷ್ಟ್ರ ರಾಜಕಾಣದಲ್ಲಿ ಕುತೂಹಲ ಮನೆ ಮಾಡಿದ್ದು, ಅದೇ ಹೊತ್ತಲ್ಲೇ ಬಿಜೆಪಿಗೆ ಆತಂಕ ಉಂಟು ಮಾಡಿದೆ.
Last Updated 2 ಡಿಸೆಂಬರ್ 2019, 10:11 IST
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತೊಂದು ಹಿನ್ನಡೆ: ಪಂಕಜಾ ನಡೆ ಯಾವ ಕಡೆ?

ಮಹಾರಾಷ್ಟ್ರ: ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದ ಪಂಕಜ್ ಮುಂಡೆ

ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪಂಕಜ್ ಮುಂಡೆ ಅವರು ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದಿದ್ದಾರೆ
Last Updated 20 ಅಕ್ಟೋಬರ್ 2019, 5:42 IST
ಮಹಾರಾಷ್ಟ್ರ: ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದ ಪಂಕಜ್ ಮುಂಡೆ

ರಾಹುಲ್‍ ಗಾಂಧಿಗೆ ಬಾಂಬ್ ಕಟ್ಟಿ ಬೇರೆ ದೇಶಕ್ಕೆ ಕಳಿಸಬೇಕಿತ್ತು: ಪಂಕಜಾ ಮುಂಡೆ

ರಾಹುಲ್ ಗಾಂಧಿಗೆ ಬಾಂಬ್ ಕಟ್ಟಿ ಅವರನ್ನು ಬೇರೆ ದೇಶಕ್ಕೆ ಕಳುಹಿಸಬೇಕಾಗಿತ್ತು.ಹಾಗಾದರೆ ಅವರಿಗೆ ನಿರ್ದಿಷ್ಟ ದಾಳಿಏನೆಂದು ತಿಳಿಯುತ್ತಿತ್ತು ಎಂದಿದ್ದಾರೆ ಬಿಜೆಪಿ ನಾಯಕಿ ಪಂಕಜಾ ಮುಂಡೆ.
Last Updated 22 ಏಪ್ರಿಲ್ 2019, 14:10 IST
ರಾಹುಲ್‍ ಗಾಂಧಿಗೆ ಬಾಂಬ್ ಕಟ್ಟಿ ಬೇರೆ ದೇಶಕ್ಕೆ ಕಳಿಸಬೇಕಿತ್ತು: ಪಂಕಜಾ ಮುಂಡೆ
ADVERTISEMENT
ADVERTISEMENT
ADVERTISEMENT
ADVERTISEMENT