‘ಫ್ಯಾಂಟಮ್’ನಲ್ಲಿ ಸುದೀಪ್ಗೆ ಸಮಂತಾ ಹೀರೊಯಿನ್?
ಅನೂಪ್ ಭಂಡಾರಿ ನಿರ್ದೇಶಿಸಲಿರುವ ‘ಫ್ಯಾಂಟಮ್’ ಚಿತ್ರಕ್ಕೆ ನಟ ಸುದೀಪ್ ನಾಯಕರಾಗಿರುವುದು ಎಲ್ಲರಿಗೂ ತಿಳಿದಿದೆ. ಕಿಚ್ಚನಿಗೆ ಸಮಂತಾ ಅಕ್ಕಿನೇನಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.Last Updated 14 ಡಿಸೆಂಬರ್ 2019, 10:13 IST