ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಸಿಮ್ರಾನ್, ಪ್ರೀತಿ, ನವದೀಪ್‌ಗೆ ಬೆಳ್ಳಿ
Para Athletics Medal Winners: ನವದೆಹಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸಿಮ್ರಾನ್ ಶರ್ಮಾ, ಪ್ರೀತಿ ಪಾಲ್ ಮತ್ತು ನವದೀಪ್ ಸಿಂಗ್ ಬೆಳ್ಳಿ ಪದಕಗಳೊಂದಿಗೆ ಬೀರಕೆಯ ಸಾಧನೆ ಮಾಡಿದ್ದಾರೆ.Last Updated 6 ಅಕ್ಟೋಬರ್ 2025, 0:05 IST