ಶನಿವಾರ, 13 ಡಿಸೆಂಬರ್ 2025
×
ADVERTISEMENT

Para Games

ADVERTISEMENT

ಏಷ್ಯನ್‌ ಯೂತ್‌ ಪ್ಯಾರಾ ಕ್ರೀಡಾಕೂಟ: ಅಬ್ದುಲ್ ಖಾದಿರ್‌ಗೆ ಡಬಲ್ ಚಿನ್ನ

ಭಾರತದ ಈಜುಪಟು ಅಬ್ದುಲ್ ಖಾದಿರ್ ಇಂದೋರಿ ಅವರು ಬುಧವಾರ ಏಷ್ಯನ್‌ ಯೂತ್‌ ಪ್ಯಾರಾ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
Last Updated 11 ಡಿಸೆಂಬರ್ 2025, 15:42 IST
ಏಷ್ಯನ್‌ ಯೂತ್‌ ಪ್ಯಾರಾ ಕ್ರೀಡಾಕೂಟ: ಅಬ್ದುಲ್ ಖಾದಿರ್‌ಗೆ ಡಬಲ್ ಚಿನ್ನ

Paralympics | ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರವೀಣ್ ಕುಮಾರ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹೈಜಂಪ್ ಸ್ಪರ್ಧಿ ಪ್ರವೀಣ್ ಕುಮಾರ್, ಚಿನ್ನದ ಪದಕ ಗೆದ್ದಿದ್ದಾರೆ.
Last Updated 6 ಸೆಪ್ಟೆಂಬರ್ 2024, 11:23 IST
Paralympics | ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಪ್ರವೀಣ್ ಕುಮಾರ್

Paris Paralympics | ಜುಡೊ ಕ್ರೀಡೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಕಪಿಲ್

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಜುಡೊ ಸ್ಪರ್ಧಿ ಕಪಿಲ್ ಪರ್ಮಾರ್, ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ.
Last Updated 5 ಸೆಪ್ಟೆಂಬರ್ 2024, 15:33 IST
Paris Paralympics | ಜುಡೊ ಕ್ರೀಡೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಕಪಿಲ್

Paris Paralympics | ಫೈನಲ್‌ಗೆ ಪ್ರವೇಶಿಸಿದ ಓಟಗಾರ್ತಿ ಸಿಮ್ರಾನ್ ಶರ್ಮಾ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಸಿಮ್ರಾನ್ ಶರ್ಮಾ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 11:16 IST
Paris Paralympics | ಫೈನಲ್‌ಗೆ ಪ್ರವೇಶಿಸಿದ ಓಟಗಾರ್ತಿ ಸಿಮ್ರಾನ್ ಶರ್ಮಾ

Paris Paralympics | ಬೆಳ್ಳಿ ಗೆದ್ದ ಭಾರತದ ಶಾಟ್‌ಪುಟ್ ಪಟು ಸಚಿನ್ ಖಿಲಾರಿ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಶಾಟ್‌ಪುಟ್ ಪಟು ಸಚಿನ್ ಸರ್ಜೆರಾವ್ ಖಿಲಾರಿ, ಬೆಳ್ಳಿ ಪದಕ ಗೆದ್ದಿದ್ದಾರೆ.
Last Updated 4 ಸೆಪ್ಟೆಂಬರ್ 2024, 10:15 IST
Paris Paralympics | ಬೆಳ್ಳಿ ಗೆದ್ದ ಭಾರತದ ಶಾಟ್‌ಪುಟ್ ಪಟು ಸಚಿನ್ ಖಿಲಾರಿ

Paris Paralympics | ಎಸ್‌ಎಚ್1 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ ಶೂಟರ್ ಅವನಿ

ಫ್ರಾನ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ಪಟು ಅವನಿ ಲೇಖರಾ, ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 3 ಸೆಪ್ಟೆಂಬರ್ 2024, 10:51 IST
Paris Paralympics | ಎಸ್‌ಎಚ್1 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ ಶೂಟರ್ ಅವನಿ

ಪ್ಯಾರಾ ಶೂಟಿಂಗ್‌: ಭಾರತಕ್ಕೆ ಚಿನ್ನ, ಕಂಚು

ಭಾರತದರಾಹುಲ್ ಜಾಕರ್, ಸಿಂಗರಾಜ್ ಮತ್ತು ನಿಹಾಲ್ ಸಿಂಗ್‌ ಅವರನ್ನೊಳಗೊಂಡ ತಂಡವುಯುನೈಟೆಡ್‌ ಅರಬ್ ಎಮಿರೇಟ್ಸ್‌ನ ಅಲ್‌ ಐನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನ 25 ಮೀಟರ್ಸ್ ಪಿಸ್ತೂಲ್‌ ಪಿ3 ವಿಭಾಗದಲ್ಲಿ ಸೋಮವಾರ ಚಿನ್ನದ ಪದಕ ಗೆದ್ದುಕೊಂಡಿತು.
Last Updated 7 ನವೆಂಬರ್ 2022, 19:36 IST
fallback
ADVERTISEMENT

ಪ್ಯಾರಾ ಶೂಟಿಂಗ್: ಅವನಿ ವಿಶ್ವದಾಖಲೆ

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಚಾಂಪಿಯನ್‌ ಅವನಿ ಲೇಖರಾ ಅವರು ಫ್ರಾ‌ನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪ್ಯಾರಾ ಶೂಟಿಂಗ್‌ನಲ್ಲಿ ವಿಶ್ವದಾಖಲೆ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.
Last Updated 8 ಜೂನ್ 2022, 3:00 IST
ಪ್ಯಾರಾ ಶೂಟಿಂಗ್: ಅವನಿ ವಿಶ್ವದಾಖಲೆ

ಪ್ಯಾರಾ ಈಜು: ನಿರಂಜನ್‌ಗೆ ಕಂಚು

ಕರ್ನಾಟಕದ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್ ಅವರು ಫ್ರಾನ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
Last Updated 5 ಜೂನ್ 2022, 19:30 IST
ಪ್ಯಾರಾ ಈಜು: ನಿರಂಜನ್‌ಗೆ ಕಂಚು

ವಿಶ್ವ ಪ್ಯಾರಾ ಆರ್ಚರಿ: ಶ್ಯಾಮ್, ಜ್ಯೋತಿ ಐತಿಹಾಸಿಕ ಸಾಧನೆ

ಭಾರತದ ಶ್ಯಾಮ್ ಸುಂದರ್‌ ಸ್ವಾಮಿ ಮತ್ತು ಜ್ಯೋತಿ ಬಲಿಯಾನ್ ಅವರು ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ತಲುಪುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದಾರೆ.
Last Updated 23 ಫೆಬ್ರುವರಿ 2022, 18:29 IST
fallback
ADVERTISEMENT
ADVERTISEMENT
ADVERTISEMENT