ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Parade

ADVERTISEMENT

ಕಲಬುರಗಿ | ಭಯಮುಕ್ತ ಮತದಾನ: ಯೋಧರ ಪಥ ಸಂಚಲನ

ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಭಯಮುಕ್ತವಾಗಿ ಮತ ಚಲಾಸುವಂತೆ ಮಾಡಲು ಕೇಂದ್ರ ಮೀಸಲು ಪಡೆಯ ಯೋಧರು ಗುರುವಾರ ನಗರದಲ್ಲಿ ಪಥಸಂಚಲನ ನಡೆಸಿದರು.
Last Updated 7 ಏಪ್ರಿಲ್ 2023, 5:03 IST
ಕಲಬುರಗಿ | ಭಯಮುಕ್ತ ಮತದಾನ: ಯೋಧರ ಪಥ ಸಂಚಲನ

PHOTOS | Army Day 2023: ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಸೇನಾ ದಿನಾಚರಣೆ ಸಂಭ್ರಮ

ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗಿನ ಕೇಂದ್ರದಲ್ಲಿ ಸೇನಾ ದಿನಾಚರಣೆ ಆಚರಿಸಲಾಯಿತು. ಭಾನುವಾರ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆದ 'ಸೇನಾ ದಿನ' ಪರೇಡ್‌ನಲ್ಲಿ ಸೈನಿಕರು ಪಥಸಂಚಲನ ನಡೆಸಿದರು. (ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌)
Last Updated 15 ಜನವರಿ 2023, 13:45 IST
PHOTOS | Army Day 2023: ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಸೇನಾ ದಿನಾಚರಣೆ ಸಂಭ್ರಮ
err

ಸೇನಾ ದಿನ: ಪರೇಡ್‌, ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಆಯೋಜನೆ * 15ರಂದು ವಿವಿಧ ರೆಜಿಮೆಂಟ್‌ಗಳಿಂದ ಪಥಸಂಚಲನ
Last Updated 10 ಜನವರಿ 2023, 20:25 IST
ಸೇನಾ ದಿನ: ಪರೇಡ್‌, ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ

ಗಣೇಶೋತ್ಸವ: ಪೊಲೀಸ್‌ ಪಥಸಂಚಲನ

ಗಣೇಶೋತ್ಸವದ ವೇಳೆ ಶಾಂತಿ ಹಾಗೂ ಸೌಹಾರ್ದ ಕಾಪಾಡಲು ಪಶ್ಚಿಮ ವಿಭಾಗದ ಜೆ.ಜೆ. ನಗರ ವ್ಯಾಪ್ತಿಯಲ್ಲಿ ಪೊಲೀಸರು ಸೋಮವಾರ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
Last Updated 29 ಆಗಸ್ಟ್ 2022, 20:30 IST
ಗಣೇಶೋತ್ಸವ: ಪೊಲೀಸ್‌ ಪಥಸಂಚಲನ

ಗಣೇಶ ಚೌತಿ: ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ

ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಡೆದ ಪಥಸಂಚಲನ
Last Updated 29 ಆಗಸ್ಟ್ 2022, 12:58 IST
ಗಣೇಶ ಚೌತಿ: ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ

ಅಮೆರಿಕ ಸ್ವಾತಂತ್ರ್ಯೋತ್ಸವ ದಿನದ ಪಥಸಂಚಲನದ ಮೇಲೆ ಗುಂಡಿನ ದಾಳಿ; ಶಂಕಿತನ ಬಂಧನ

ಷಿಕಾಗೊದ ಹೈಲ್ಯಾಂಡ್‌ ಪಾರ್ಕ್‌ನಲ್ಲಿ ಸೋಮವಾರ ನಡೆದ ಅಮೆರಿಕ ಸ್ವಾತಂತ್ರ್ಯೋತ್ಸವ ದಿನದ ಪಥಸಂಚಲನದ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಜುಲೈ 2022, 1:18 IST
ಅಮೆರಿಕ ಸ್ವಾತಂತ್ರ್ಯೋತ್ಸವ ದಿನದ ಪಥಸಂಚಲನದ ಮೇಲೆ ಗುಂಡಿನ ದಾಳಿ; ಶಂಕಿತನ ಬಂಧನ

ಗಣರಾಜ್ಯೋತ್ಸವ: ಪಥಸಂಚಲನಕ್ಕೆ ಹೊಸ ಮೆರಗು, ರಾಜಪಥಕ್ಕೆ ಸಿಂಗಾರ 

ಗಣರಾಜ್ಯೋತ್ಸವ ಸಂಭ್ರಮ, ಕೋವಿಡ್‌ ಹಿನ್ನೆಲೆ ಸೀಮಿತ ಜನರಿಗೆ ಅವಕಾಶ
Last Updated 18 ಜನವರಿ 2022, 16:53 IST
ಗಣರಾಜ್ಯೋತ್ಸವ: ಪಥಸಂಚಲನಕ್ಕೆ ಹೊಸ ಮೆರಗು, ರಾಜಪಥಕ್ಕೆ ಸಿಂಗಾರ 
ADVERTISEMENT

ಬೆಳಗಾವಿ: ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ನಿರ್ಗಮನ ಪಥಸಂಚಲನ 

ಬೆಳಗಾವಿ: ಇಲ್ಲಿನ ಕಂಗ್ರಾಳಿಯ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ 1ನೇ ತಂಡದ ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆಯಿತು. ತುಂತುರು ಮಳೆಯ ನಡುವೆಯೂ ಪ್ರಶಿಕ್ಷಣಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು.
Last Updated 8 ಸೆಪ್ಟೆಂಬರ್ 2021, 4:12 IST
ಬೆಳಗಾವಿ: ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ ನಿರ್ಗಮನ ಪಥಸಂಚಲನ 

ಅಫ್ಗಾನಿಸ್ತಾನ: ಅಮೆರಿಕದ ಯುದ್ಧ ವಾಹನಗಳಲ್ಲಿ ತಾಲಿಬಾನ್‌ ಸೈನಿಕರ ಪರೇಡ್

ಅಮೆರಿಕವು ಅಫ್ಗಾನಿಸ್ತಾನದ ಸೇನೆಗೆ ಪೂರೈಸಿದ್ದ ಶಸ್ತ್ರಸಜ್ಜಿತ ವಾಹನಗಳು, ಹಮ್‌ವೀ ಜೀಪುಗಳು ಹಾಗೂ ಇತರ ಯುದ್ಧ ವಾಹನಗಳೊಂದಿಗೆ ತಾಲಿಬಾನ್‌ ಸೈನಿಕರು ಬುಧವಾರ ಕಂದಹಾರ್‌ನಲ್ಲಿ ಪರೇಡ್‌ ನಡೆಸಿದ್ದಾರೆ.
Last Updated 1 ಸೆಪ್ಟೆಂಬರ್ 2021, 20:32 IST
ಅಫ್ಗಾನಿಸ್ತಾನ: ಅಮೆರಿಕದ ಯುದ್ಧ ವಾಹನಗಳಲ್ಲಿ ತಾಲಿಬಾನ್‌ ಸೈನಿಕರ ಪರೇಡ್

ಗಮನಸೆಳೆದ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ಗಮನ ಪಥ ಸಂಚಲನ

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಮಹಾ ನಿರ್ದೇಶಕರು ಪ್ರವೀಣ್ ಸೂದ್, ಪ್ರಭಾರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪಿ.ಹರಿಶೇಖರನ್ ಅವರು ಭಾಗವಹಿಸಿದ್ದಾರೆ‌.
Last Updated 14 ಜುಲೈ 2021, 3:57 IST
ಗಮನಸೆಳೆದ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ಗಮನ ಪಥ ಸಂಚಲನ
ADVERTISEMENT
ADVERTISEMENT
ADVERTISEMENT