ಹೇರಾ ಫೇರಿ 3 ವಿವಾದ: ನಟ ಅಕ್ಷಯ್ ಕುಮಾರ್‌ಗೆ ₹11 ಲಕ್ಷ ವಾಪಸ್ ನೀಡಿದ ಪರೇಶ್?
Hera Pheri 3 Paresh Rawal Exit: ಮುಂಬೈ: ಹೇರಾ ಫೇರಿ–3 ಚಿತ್ರದಿಂದ ನಿರ್ಗಮಿಸಿರುವ ನಟ ಪರೇಶ್ ರಾವಲ್ ಅವರು ತಮಗೆ ಮುಗಂಡವಾಗಿ ನೀಡಿರುವ ₹11 ಲಕ್ಷ ಹಣವನ್ನು ಬಡ್ಡಿ ಸಮೇತವಾಗಿ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಅವರಿಗೆ ಹಿಂದಿರುಗಿಸಿದ್ದಾರೆ.Last Updated 24 ಮೇ 2025, 12:55 IST