ನಾಪತ್ತೆಯಾಗಿದ್ದ ಬಿಎಸ್ಎಫ್ ಯೋಧನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆ
ನಾಪತ್ತೆಯಾಗಿದ್ದ ಬಿಎಸ್ಎಫ್ (ಗಡಿಭದ್ರತಾ ಪಡೆ) ಸಬ್ ಇನ್ಸ್ಪೆಕ್ಟರ್ ಪರಿತೋಷ್ ಮಂಡಲ್ ಅವರ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.Last Updated 1 ಅಕ್ಟೋಬರ್ 2019, 10:08 IST