ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Parliamentary

ADVERTISEMENT

ವಿಮಾನ ದರ ನಿಯಂತ್ರಣ: ಪ್ರತ್ಯೇಕ ಘಟಕ ರಚನೆಗೆ ಶಿಫಾರಸು

ನಿರ್ದಿಷ್ಟ ಮಾರ್ಗಕ್ಕೆ ಅನುಗುಣವಾಗಿ ವಿಮಾನ ಪ್ರಯಾಣ ದರವನ್ನು ನಿಗದಿಪಡಿಸುವ ಜೊತೆಗೆ ಎಗ್ಗಿಲ್ಲದೆ ಏರಿಸುವ ಟಿಕೆಟ್‌ ದರಕ್ಕೆ ಕಡಿವಾಣ ಹಾಕಲು ಪ್ರತ್ಯೇಕ ಘಟಕ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ, ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
Last Updated 9 ಫೆಬ್ರುವರಿ 2024, 15:56 IST
ವಿಮಾನ ದರ ನಿಯಂತ್ರಣ: ಪ್ರತ್ಯೇಕ ಘಟಕ ರಚನೆಗೆ ಶಿಫಾರಸು

ಅಮಾನತು ತಪ್ಪಿಸಿಕೊಳ್ಳಲು ಬಿಧೂರಿ, ಭೂಷಣ್‌ರಂತೆ ವರ್ತಿಸಬೇಕು: ಡೆರೆಕ್‌ ಲೇವಡಿ

ಸಂಸತ್‌ನಿಂದ ಅಮಾನತು ತಪ್ಪಿಸಿಕೊಳ್ಳಬೇಕೆಂದರೆ ವಿಪಕ್ಷಗಳ ಸಂಸದರು ಲೋಕಸಭೆಯಲ್ಲಿ ಅಸಂದೀಯ ಪದಗಳನ್ನು ಬಳಸಿದ ರಮೇಶ್‌ ಬಿಧೂರಿ, ಲೈಂಗಿಕ ಆರೋಪಗಳನ್ನು ಎದುರಿಸುತ್ತಿರುವ ಬ್ರಿಜ್‌ ಭೂಷಣ್‌ರಂತೆ ವರ್ತಿಸಬೇಕಾಗುತ್ತದೆ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಯಾನ್‌ ಟೀಕಿಸಿದ್ದಾರೆ.
Last Updated 2 ಜನವರಿ 2024, 6:15 IST
ಅಮಾನತು ತಪ್ಪಿಸಿಕೊಳ್ಳಲು ಬಿಧೂರಿ, ಭೂಷಣ್‌ರಂತೆ ವರ್ತಿಸಬೇಕು: ಡೆರೆಕ್‌ ಲೇವಡಿ

ಕರಡು ಮಸೂದೆಗಳು ಸರಳ ಭಾಷೆಯಲ್ಲಿರಲಿ: ಕಾನೂನು ಕುರಿತ ಸ್ಥಾಯಿ ಸಮಿತಿ ಶಿಫಾರಸು

10 ವರ್ಷದಿಂದ ಬಾಕಿ ಇರುವ ಪ್ರಕರಣ ವಿಲೇವಾರಿ: ಸಿಎಟಿಗೆ ಸೂಚನೆ
Last Updated 2 ಏಪ್ರಿಲ್ 2023, 12:42 IST
ಕರಡು ಮಸೂದೆಗಳು ಸರಳ ಭಾಷೆಯಲ್ಲಿರಲಿ: ಕಾನೂನು ಕುರಿತ ಸ್ಥಾಯಿ ಸಮಿತಿ ಶಿಫಾರಸು

ಕೇಂದ್ರ ಸಚಿವ ಅಮಿತ್ ಶಾ ಖಾತೆ ನಿರ್ಬಂಧ: ಟ್ವಿಟ್ಟರ್ ವಿರುದ್ಧ ಸಂಸದೀಯ ಸಮಿತಿ ಗರಂ

ನವದೆಹಲಿ: 2020ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಖಾತೆಯನ್ನು ಟ್ವಿಟರ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದರ ಜೊತೆಗೆ ಭಾರತೀಯ ನಕ್ಷೆಯನ್ನು ತಪ್ಪಾಗಿ ನಿರೂಪಿಸಿದ್ದ ಬಗ್ಗೆ ಸಂಸದೀಯ ಸಮಿತಿ ಸದಸ್ಯರು ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 22 ಜನವರಿ 2021, 5:49 IST
ಕೇಂದ್ರ ಸಚಿವ ಅಮಿತ್ ಶಾ ಖಾತೆ ನಿರ್ಬಂಧ: ಟ್ವಿಟ್ಟರ್ ವಿರುದ್ಧ ಸಂಸದೀಯ ಸಮಿತಿ ಗರಂ

ಸಚಿವರು, ಶಾಸಕರ ಶೇ 30 ರಷ್ಟು ವೇತನ, ಭತ್ಯೆ ಕಡಿತ

ಕೋವಿಡ್‌ ಪರಿಹಾರ ನಿಧಿಗಾಗಿ ಸಚಿವರು, ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ವೇತನ ಮತ್ತು ಭತ್ಯೆಯಲ್ಲಿ ಶೇ 30 ರಷ್ಟು ಕಡಿತ ಮಾಡಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ.
Last Updated 9 ಏಪ್ರಿಲ್ 2020, 21:14 IST
ಸಚಿವರು, ಶಾಸಕರ ಶೇ 30 ರಷ್ಟು ವೇತನ, ಭತ್ಯೆ ಕಡಿತ

‘ಮಕ್ಕಳ ಸಂಸತ್’ ಕಾರ್ಯಕ್ರಮ

ಮಕ್ಕಳ ಸಮಸ್ಯೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸುವಂತೆ ಮಾಡುವ ಉದ್ದೇಶ
Last Updated 28 ಡಿಸೆಂಬರ್ 2019, 10:21 IST
‘ಮಕ್ಕಳ ಸಂಸತ್’ ಕಾರ್ಯಕ್ರಮ

ಸಂಸತ್ತಿನಲ್ಲಿ ಗುಣಮಟ್ಚದ ಚರ್ಚೆಗೆಹೆಚ್ಚು ಸಮಯ ಮೀಸಲಿಡಿ

ಸಂಸತ್ತಿನ ಕಲಾಪಗಳ ಗುಣಮಟ್ಟ ಹೆಚ್ಚಬೇಕಾದುದು ಅಗತ್ಯ. ಆಡಳಿತ ಮತ್ತು ವಿರೋಧ ಪಕ್ಷಗಳ ಬದ್ಧತೆ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಇದು ಸಾಧ್ಯ
Last Updated 18 ಜೂನ್ 2019, 19:45 IST
ಸಂಸತ್ತಿನಲ್ಲಿ ಗುಣಮಟ್ಚದ ಚರ್ಚೆಗೆಹೆಚ್ಚು ಸಮಯ ಮೀಸಲಿಡಿ
ADVERTISEMENT

ಇಂದು ಸಂಸತ್‌ ಪ್ರಜಾಪ್ರಭುತ್ವದ ಪ್ರಮುಖ ದಿನ, ವಿಶ್ವಾಸದ ಖಾತ್ರಿಯಿದೆ: ಮೋದಿ 

ಪ್ರಧಾನಿನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಮೊದಲ ಅವಿಶ್ವಾಸ ಮತವನ್ನು ಎದುರಿಸಲಿದೆ. ಈ ವೇಳೆ ಟ್ವೀಟ್‌ ಮಾಡಿರುವ ಪ್ರಧಾನಿ,‘ನನ್ನ ಜತೆಗಿರುವ ಸಂಸದ ಸಹೋದ್ಯೋಗಿಗಳು ಈ ಸಂದರ್ಭದಲ್ಲಿ ರಚನಾತ್ಮಕ, ಸಮಗ್ರ ಮತ್ತು ಮುಕ್ತ ಚರ್ಚೆಯ ಮೂಲಕ ಅಡ್ಡಿಯನ್ನು ತೊಡೆಯುತ್ತಾರೆ ಎಂಬ ಖಾತ್ರಿ ನನಗಿದೆ’ ಎಂದಿದ್ದಾರೆ.
Last Updated 20 ಜುಲೈ 2018, 3:20 IST
ಇಂದು ಸಂಸತ್‌ ಪ್ರಜಾಪ್ರಭುತ್ವದ ಪ್ರಮುಖ ದಿನ, ವಿಶ್ವಾಸದ ಖಾತ್ರಿಯಿದೆ: ಮೋದಿ 
ADVERTISEMENT
ADVERTISEMENT
ADVERTISEMENT