ಗುರುವಾರ, 3 ಜುಲೈ 2025
×
ADVERTISEMENT

parmeswara

ADVERTISEMENT

‘ಪರಮೇಶ್ವರ್ ರಾಜಕೀಯ ಉನ್ನತಿ ಸಹಿಸದ ಬಿಜೆಪಿ’: ಸಂಜಯ್ ದೊಡ್ಡಮನಿ

ಗೃಹ ಸಚಿವ ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತ ಇಡಿ ದಾಳಿ ನಡೆಸಿರುವುದು ಖಂಡನೀಯ ಎಂದು ಗದಗ ಜಿಲ್ಲಾ ಪ.ಜಾತಿ ಕಾಂಗ್ರೆಸ್‌ ವಿಭಾಗದ ಮಾಧ್ಯಮ ವಕ್ತಾರ ಸಂಜಯ್ ದೊಡ್ಡಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 24 ಮೇ 2025, 14:25 IST
‘ಪರಮೇಶ್ವರ್ ರಾಜಕೀಯ ಉನ್ನತಿ ಸಹಿಸದ ಬಿಜೆಪಿ’: ಸಂಜಯ್ ದೊಡ್ಡಮನಿ

ದಲಿತ ರಾಜಕಾರಣಿಗಳ ಮೇಲೆ ಇ.ಡಿ ದಾಳಿ: ಸೋಮಶೇಖರ್ ಬಣ್ಣದಮನೆ

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೇಗಳ ಮೇಲೆ ನಡೆದ ಇ.ಡಿ ದಾಳಿಯನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಖಂಡಿಸಿದ್ದಾರೆ.
Last Updated 24 ಮೇ 2025, 14:22 IST
ದಲಿತ ರಾಜಕಾರಣಿಗಳ ಮೇಲೆ ಇ.ಡಿ ದಾಳಿ: ಸೋಮಶೇಖರ್ ಬಣ್ಣದಮನೆ

ಇಡಿ ನೋಟಿಸ್‌ಗೆ ಸಿ.ಎಂ. ತಕ್ಕ ಉತ್ತರ ಕೊಡುತ್ತಾರೆ: ಜಿ.ಪರಮೇಶ್ವರ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್ ಅವರಿಗೆ ಇ.ಡಿ ನೋಟಿಸ್ ಕೊಟ್ಟಿದ್ದು, ಅದಕ್ಕೆ ತಕ್ಕ ಉತ್ತರ ಕೊಡುತ್ತಾರೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ‌
Last Updated 27 ಜನವರಿ 2025, 13:10 IST
ಇಡಿ ನೋಟಿಸ್‌ಗೆ ಸಿ.ಎಂ. ತಕ್ಕ ಉತ್ತರ ಕೊಡುತ್ತಾರೆ: ಜಿ.ಪರಮೇಶ್ವರ

ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ‌ ಕಲ್ಪಿಸಬೇಕು: ಗೃಹ ಸಚಿವ ಜಿ. ಪರಮೇಶ್ವರ

‘ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನನ್ನ ಹೇಳಿಕೆಯನ್ನು ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯ ಇಲ್ಲ. ಪ್ರಮುಖರ ಜೊತೆ ಸಮಾಲೋಚಿಸಿ ಆಯ್ಕೆ ಮಾಡುವುದು ಪ್ರಕ್ರಿಯೆ.
Last Updated 29 ಮೇ 2024, 16:04 IST
ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ‌ ಕಲ್ಪಿಸಬೇಕು: ಗೃಹ ಸಚಿವ ಜಿ. ಪರಮೇಶ್ವರ

‘ವ್ಯವಹಾರ’ದ ಬೆನ್ನುಬಿದ್ದಿದ್ದ ಐ.ಟಿ?

ಜಿ.ಪರಮೇಶ್ವರ ಆಪ್ತ ಸಹಾಯಕ ರಮೇಶ್ ನಿಗೂಢ ಸಾವು
Last Updated 12 ಅಕ್ಟೋಬರ್ 2019, 20:38 IST
‘ವ್ಯವಹಾರ’ದ ಬೆನ್ನುಬಿದ್ದಿದ್ದ ಐ.ಟಿ?

ರಮೇಶ್ ಆತ್ಮಹತ್ಯೆ ಬಳಿಕ ಐ.ಟಿ ಶೋಧ ಮೊಟಕು

185 ಸೀಟುಗಳನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಿದ ಆರೋಪ l ಮೂರು ದಿನಗಳ ನಿರಂತರ ಪರಿಶೀಲನೆ
Last Updated 12 ಅಕ್ಟೋಬರ್ 2019, 20:17 IST
ರಮೇಶ್ ಆತ್ಮಹತ್ಯೆ ಬಳಿಕ ಐ.ಟಿ ಶೋಧ ಮೊಟಕು

‘ಯಾವುದೇ ಸಿ.ಎಂ ದುರಾಡಳಿತ ನಡೆಸಿಲ್ಲ’

ಉತ್ತಮ ಆಡಳಿತಕ್ಕೆ ಬೀಜ ಬಿತ್ತಿದವರು ಕೆಂಪೇಗೌಡರು: ಪರಮೇಶ್ವರ
Last Updated 27 ಜೂನ್ 2019, 19:39 IST
‘ಯಾವುದೇ ಸಿ.ಎಂ ದುರಾಡಳಿತ ನಡೆಸಿಲ್ಲ’
ADVERTISEMENT

ಎಸ್‌.ಆರ್‌.ಪಾಟೀಲ್ ರಾಜೀನಾಮೆಯ ಕಾರಣ ತಿಳಿದಿಲ್ಲ, ಅವರ ಜತೆ ಚರ್ಚಿಸುವೆ: ಜಿ.ಪರಮೇಶ್ವರ್

ಎಸ್.ಆರ್ ಪಾಟೀಲ್ಅವರಿಗೆ ಬೇಜಾರಾಗಿದ್ರೆ ಸಮಧಾನಪಡಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ನಾನು ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.
Last Updated 4 ಜೂನ್ 2018, 7:25 IST
ಎಸ್‌.ಆರ್‌.ಪಾಟೀಲ್ ರಾಜೀನಾಮೆಯ ಕಾರಣ ತಿಳಿದಿಲ್ಲ, ಅವರ ಜತೆ ಚರ್ಚಿಸುವೆ: ಜಿ.ಪರಮೇಶ್ವರ್
ADVERTISEMENT
ADVERTISEMENT
ADVERTISEMENT