ಪಕ್ಷಗಳ ಪ್ರಚಾರ ವೆಚ್ಚಕ್ಕೆ ಶೀಘ್ರ ಮಿತಿ: ಚುನಾವಣಾ ಆಯುಕ್ತ ಒ.ಪಿ.ರಾವತ್
ಸದ್ಯ ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ಮಾತ್ರ ಮಿತಿ ಇದೆ. ರಾಜ್ಯದಿಂದ ರಾಜ್ಯಕ್ಕೆ ಈ ಮಿತಿಯಲ್ಲಿ ವ್ಯತ್ಯಾಸವಾಗುತ್ತದೆ. ರಾಜ್ಯದ ಕ್ಷೇತ್ರಗಳು ಮತ್ತು ಜನಸಂಖ್ಯೆ ಆಧಾರದಲ್ಲಿ ಈ ಮಿತಿ ಬದಲಾಗುತ್ತದೆ.Last Updated 30 ನವೆಂಬರ್ 2018, 18:28 IST