ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

parupalli kashyap

ADVERTISEMENT

ತೈಪೆ ಓಪನ್ ಬ್ಯಾಡ್ಮಿಂಟನ್: ಕಶ್ಯಪ್‌, ತನಿಶಾಗೆ ಸೋಲು

ಭಾರತದ ಸವಾಲು ಅಂತ್ಯ
Last Updated 22 ಜುಲೈ 2022, 14:10 IST
ತೈಪೆ ಓಪನ್ ಬ್ಯಾಡ್ಮಿಂಟನ್: ಕಶ್ಯಪ್‌, ತನಿಶಾಗೆ ಸೋಲು

ಐಒಸಿಯವರೇ ಜೋಕ್ ಮಾಡ್ತಿದ್ದೀರಾ: ಕಶ್ಯಪ್ ಕಿಡಿ

‘ತರಬೇತಿಯನ್ನು ಮುಂದುವರಿಸಿ ಎಂದು ಕ್ರೀಡಾಪಟುಗಳಿಗೆ ಹೇಳುತ್ತಿರುವ ಐಒಸಿ ಜೋಕ್ ಮಾಡುತ್ತಿದೆಯೇ?’ ಎಂದು ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 20 ಮಾರ್ಚ್ 2020, 5:24 IST
ಐಒಸಿಯವರೇ ಜೋಕ್ ಮಾಡ್ತಿದ್ದೀರಾ: ಕಶ್ಯಪ್ ಕಿಡಿ

ಬ್ಯಾಡ್ಮಿಂಟನ್‌ ಪ್ರಶಸ್ತಿಗೆ ಬರ

ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದ ಮೇಲೆ ಕೆಲವು ತಿಂಗಳಿಂದ ನಿರಾಸೆಯ ಕಾರ್ಮೋಡ ಕವಿದಿದೆ. ದಿಗ್ಗಜ ಆಟಗಾರರು ಜಿದ್ದಿಗೆ ಬಿದ್ದವರಂತೆ ಪ್ರಮುಖ ಟೂರ್ನಿಗಳ ಆರಂಭಿಕ ಘಟ್ಟದಿಂದಲೇ ನಿರ್ಗಮಿಸುತ್ತಿದ್ದಾರೆ. ಮಹಿಳೆಯರ ಪೈಕಿ ಪಿ.ವಿ.ಸಿಂಧು ಆಗಸ್ಟ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದರು. ಆದರೆ ನಂತರ ‘ಚಾಂಪಿಯನ್’ ಆಟವಾಡಲು ವಿಫಲರಾದರು. ಸತತ ಸೋಲಿನಿಂದ ಕಂಗೆಟ್ಟಿರುವ ಅವರು ಕಳೆದ ವಾರ ನಡೆದ ಕೊರಿಯಾ ಓಪನ್‌ನಲ್ಲಿ ಕಣಕ್ಕೇ ಇಳಿಯಲಿಲ್ಲ!
Last Updated 24 ನವೆಂಬರ್ 2019, 19:30 IST
ಬ್ಯಾಡ್ಮಿಂಟನ್‌ ಪ್ರಶಸ್ತಿಗೆ ಬರ

ಚೀನಾ ಓಪನ್ ಬ್ಯಾಡ್ಮಿಂಟನ್‌: ಕಶ್ಯಪ್‌, ಸಾಯಿಪ್ರಣೀತ್‌ ಸೋಲು, ಭಾರತದ ಸವಾಲು ಅಂತ್ಯ

ಭಾರತದ ಆಟಗಾರರಾದ ಪರುಪಳ್ಳಿ ಕಶ್ಯಪ್‌ ಮತ್ತು ಬಿ.ಸಾಯಿಪ್ರಣೀತ್‌, ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ ಹೊರಬಿದ್ದರು. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಕೂಡ ಅಂತ್ಯಗೊಂಡಿತು.
Last Updated 7 ನವೆಂಬರ್ 2019, 11:17 IST
ಚೀನಾ ಓಪನ್ ಬ್ಯಾಡ್ಮಿಂಟನ್‌: ಕಶ್ಯಪ್‌, ಸಾಯಿಪ್ರಣೀತ್‌ ಸೋಲು, ಭಾರತದ ಸವಾಲು ಅಂತ್ಯ

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮೊಮೊಟಾಗೆ ಮಣಿದ ಕಶ್ಯಪ್

ಪರುಪಳ್ಳಿ ಕಶ್ಯಪ್, ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ
Last Updated 28 ಸೆಪ್ಟೆಂಬರ್ 2019, 12:15 IST
ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮೊಮೊಟಾಗೆ ಮಣಿದ ಕಶ್ಯಪ್

ಇಂದಿನಿಂದ ಅಮೆರಿಕ ಓಪನ್‌ ಬ್ಯಾಡ್ಮಿಂಟನ್‌

ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಉತ್ತಮವಾಗಿ ಆಡಿರುವ ಪರುಪಳ್ಳಿ ಕಶ್ಯಪ್‌, ಮಂಗಳವಾರ ಆರಂಭವಾಗಲಿರುವ ಅಮೆರಿಕ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
Last Updated 8 ಜುಲೈ 2019, 20:00 IST
fallback

ಬ್ಯಾಡ್ಮಿಂಟನ್‌: ಕಶ್ಯಪ್‌ ರನ್ನರ್‌ ಅಪ್‌

ಫೈನಲ್‌ನಲ್ಲಿ ಚೀನಾದ ಫೆಂಗ್‌ ಎದುರು ಎಡವಿದ ಭಾರತದ ಆಟಗಾರ
Last Updated 8 ಜುಲೈ 2019, 19:57 IST
ಬ್ಯಾಡ್ಮಿಂಟನ್‌: ಕಶ್ಯಪ್‌ ರನ್ನರ್‌ ಅಪ್‌
ADVERTISEMENT

ಬ್ಯಾಡ್ಮಿಂಟನ್‌: ಪರುಪಳ್ಳಿ ಕಶ್ಯಪ್‌ ಸೆಮಿಗೆ

ಕೆನಡಾ ಓ‍ಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ ಸೌರಭ್‌ ವರ್ಮಾ
Last Updated 6 ಜುಲೈ 2019, 20:00 IST
ಬ್ಯಾಡ್ಮಿಂಟನ್‌: ಪರುಪಳ್ಳಿ ಕಶ್ಯಪ್‌ ಸೆಮಿಗೆ

ಬ್ಯಾಡ್ಮಿಂಟನ್‌: ಪ್ರೀ ಕ್ವಾರ್ಟರ್‌ಗೆ ಕಶ್ಯಪ್‌

ಭಾರತದ ಪರುಪಳ್ಳಿ ಕಶ್ಯಪ್‌ ಮತ್ತು ಸೌರಭ್‌ ವರ್ಮಾ ಅವರು ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.
Last Updated 4 ಜುಲೈ 2019, 19:30 IST
ಬ್ಯಾಡ್ಮಿಂಟನ್‌: ಪ್ರೀ ಕ್ವಾರ್ಟರ್‌ಗೆ ಕಶ್ಯಪ್‌

ಒರ್ಲಿಯನ್ಸ್‌ ಮಾಸ್ಟರ್ಸ್‌ ಟೂರ್ನಿ: ಪ್ರೀ ಕ್ವಾರ್ಟರ್‌ಗೆ ಕಶ್ಯಪ್‌, ಮಿಥುನ್‌

ಭಾರತದ ಪರುಪಳ್ಳಿ ಕಶ್ಯಪ್ ಮತ್ತು ಮಿಥುನ್ ಮಂಜುನಾಥ್‌ ಇಲ್ಲಿ ನಡೆಯುತ್ತಿರುವ ಒರ್ಲಿಯನ್ಸ್‌ ಮಾಸ್ಟರ್ಸ್‌ ಬಿಡಬ್ಲ್ಯುಎಫ್‌ ಟೂರ್ ಬ್ಯಾಡ್ಮಿಂಟನ್ ಸೂಪರ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು.
Last Updated 20 ಮಾರ್ಚ್ 2019, 18:49 IST
ಒರ್ಲಿಯನ್ಸ್‌ ಮಾಸ್ಟರ್ಸ್‌ ಟೂರ್ನಿ: ಪ್ರೀ ಕ್ವಾರ್ಟರ್‌ಗೆ ಕಶ್ಯಪ್‌, ಮಿಥುನ್‌
ADVERTISEMENT
ADVERTISEMENT
ADVERTISEMENT