ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Passenger Train

ADVERTISEMENT

262 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

ಬೆಂಗಳೂರು ವಿಭಾಗದಿಂದ ಸಂಚರಿಸುವ 264 ರೈಲುಗಳ ವೇಳಾಪಟ್ಟಿ ಪರಿಷ್ಕರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ತಿಳಿಸಿದರು.
Last Updated 3 ಅಕ್ಟೋಬರ್ 2023, 16:14 IST
262 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

ಬೆಂಗಳೂರು–ಮಂಗಳೂರು ರೈಲು: ಇಂದಿನಿಂದ ಮುರ್ಡೇಶ್ವರದವರೆಗೆ ವಿಸ್ತರಣೆ

ಬೆಂಗಳೂರು–ಮೈಸೂರು– ಮಂಗಳೂರು ರೈಲು (16585/6) ಶನಿವಾರದಿಂದ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದವರೆಗೆ ಸಂಚರಿಸಲಿದೆ.
Last Updated 16 ಸೆಪ್ಟೆಂಬರ್ 2023, 6:12 IST
ಬೆಂಗಳೂರು–ಮಂಗಳೂರು ರೈಲು: ಇಂದಿನಿಂದ ಮುರ್ಡೇಶ್ವರದವರೆಗೆ ವಿಸ್ತರಣೆ

ಮುಂದಿನ ತಿಂಗಳಿಂದ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್

ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕ ರೈಲು ದಕ್ಷಿಣ ಭಾರತಕ್ಕೂ ಪ್ರವೇಶಿಸಲಿದ್ದು, ಚೆನ್ನೈ-ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸಲಿದೆ ಎಂದು ವರದಿಯಾಗಿದೆ.
Last Updated 14 ಅಕ್ಟೋಬರ್ 2022, 9:51 IST
ಮುಂದಿನ ತಿಂಗಳಿಂದ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್

ವಾಚಕರ ವಾಣಿ| ಪ್ಯಾಸೆಂಜರ್ ರೈಲು ಪುನಃ ಆರಂಭಿಸಿ

ಜನಸಾಮಾನ್ಯರು ಪ್ರಯಾಣಿಸಲು ಪ್ಯಾಸೆಂಜರ್ ರೈಲುಗಳು ಅತಿ ಅಗತ್ಯ ಹಾಗೂ ಅನಿವಾರ್ಯವಾಗಿರುತ್ತವೆ. ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಮಾರ್ಗಗಳ ಕೆಲವು ಪ್ಯಾಸೆಂಜರ್ ರೈಲುಗಳು ರದ್ದಾಗಿವೆ. ಜನರಿಗೆ ಅನುಕೂಲಕರವಾಗಿರುವ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಪುನಃ ಆರಂಭಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
Last Updated 7 ಸೆಪ್ಟೆಂಬರ್ 2022, 19:31 IST
fallback

ಮಹಾರಾಷ್ಟ್ರ: ಹಳಿ ತಪ್ಪಿದ ಪ್ರಯಾಣಿಕ ರೈಲು; 50ಕ್ಕೂ ಹೆಚ್ಚು ಮಂದಿ ಗಾಯ

ಮಹಾರಾಷ್ಟ್ರದ ಗೊಂದಿಯಾದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಬಳಿಕ ಪ್ರಯಾಣಿಕ ರೈಲು ಹಳಿ ತಪ್ಪಿದ ಪರಿಣಾಮ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 17 ಆಗಸ್ಟ್ 2022, 3:57 IST
ಮಹಾರಾಷ್ಟ್ರ:  ಹಳಿ ತಪ್ಪಿದ ಪ್ರಯಾಣಿಕ ರೈಲು; 50ಕ್ಕೂ ಹೆಚ್ಚು ಮಂದಿ ಗಾಯ

ಯಾದಗಿರಿ | ಆರಂಭವಾಗದ ಪ್ಯಾಸೆಂಜರ್‌ ರೈಲು ಸಂಚಾರ

ಕೊರೊನಾ ವೇಳೆ ಸ್ಥಗಿತಗೊಂಡ ಇಂಟರ್‌ಸಿಟಿ ರೈಲು, ಆರಂಭಿಸಲು ಪ್ರಯಾಣಿಕರ ಒತ್ತಾಯ
Last Updated 26 ಜುಲೈ 2022, 6:29 IST
ಯಾದಗಿರಿ | ಆರಂಭವಾಗದ ಪ್ಯಾಸೆಂಜರ್‌ ರೈಲು ಸಂಚಾರ

ತುಮಕೂರಿನಿಂದ ಅರಸೀಕೆರೆ, ಬಾಣಸವಾಡಿಗೆ ಹೊಸ ಪ್ಯಾಸೆಂಜರ್ ರೈಲು ಜೂನ್ 20ರಿಂದ

ತುಮಕೂರುಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ತುಮಕೂರು– ತಿಪಟೂರು– ಅರಸೀಕೆರೆ ಹಾಗೂ ತುಮಕೂರು– ಯಶವಂತಪುರ– ಬಾಣಸವಾಡಿ ನಡುವೆ ಹೊಸದಾಗಿ ಪ್ಯಾಸೆಂಜರ್ ರೈಲು ಸಂಚಾರ ಜೂನ್ 20ರಿಂದ ಆರಂಭವಾಗಲಿದೆ.
Last Updated 16 ಜೂನ್ 2022, 3:51 IST
ತುಮಕೂರಿನಿಂದ ಅರಸೀಕೆರೆ, ಬಾಣಸವಾಡಿಗೆ ಹೊಸ ಪ್ಯಾಸೆಂಜರ್ ರೈಲು ಜೂನ್ 20ರಿಂದ
ADVERTISEMENT

ಜೆಮ್ಶೆಡ್‌ಪುರ: ಹಳಿ ತಪ್ಪಿದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್

ಜಾರ್ಖಂಡ್‌ನ ಜೆಮ್ಶೆಡ್‌ಪುರದ ಟಾಟಾನಗರದಲ್ಲಿ ಪ್ರಯಾಣಿಕ ರೈಲಿನ ಬೋಗಿಯೊಂದು ಹಳಿತಪ್ಪಿದೆ.
Last Updated 21 ಮಾರ್ಚ್ 2022, 16:01 IST
ಜೆಮ್ಶೆಡ್‌ಪುರ: ಹಳಿ ತಪ್ಪಿದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್

ಹಳಿ ತಪ್ಪಿದ ಬಿಕನೇರ್-ಗುವಾಹಟಿ ಎಕ್ಸ್‌ಪ್ರೆಸ್ ರೈಲು: ಮೃತರ ಸಂಖ್ಯೆ 7ಕ್ಕೆ ಏರಿಕೆ

ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದೊಮೊಹಾನಿ ಬಳಿ ಬಿಕನೇರ್-ಗುವಾಹಟಿ ನಡುವಣ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
Last Updated 14 ಜನವರಿ 2022, 1:24 IST
ಹಳಿ ತಪ್ಪಿದ ಬಿಕನೇರ್-ಗುವಾಹಟಿ ಎಕ್ಸ್‌ಪ್ರೆಸ್ ರೈಲು: ಮೃತರ ಸಂಖ್ಯೆ 7ಕ್ಕೆ ಏರಿಕೆ

ಆತ್ಮಹತ್ಯೆ ಯತ್ನ ಎಂದು ನಂಬಿದ್ದ ಸಿಬ್ಬಂದಿ: ಮಲಗಿ ಬೋಗಿಯಲ್ಲಿ ಬಂದಿಯಾಗಿದ್ದ ಮಹಿಳೆ

ಶಿವಮೊಗ್ಗ: ಬೆಂಗಳೂರಿನಿಂದ ರೈಲಿನಲ್ಲಿ ಬಂದಿದ್ದ ಮಹಿಳೆಯೊಬ್ಬರು ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ನಿಲ್ದಾಣದಲ್ಲಿ ನಿಂತಿದ್ದ ರೈಲು ಬೋಗಿಯಲ್ಲೇ ನೇಣು ಹಾಕಿ ಕೊಳ್ಳಲು ಯತ್ನಿಸಿದ್ದಾರೆ ಎಂಬ ನಿಲುವು ವಿಚಾರಣೆ ವೇಳೆ ಸುಳ್ಳೆಂದು ಗೊತ್ತಾಗಿ, ಆ ಮಹಿಳೆ ಹಾಗೂ ಮಕ್ಕಳು ರೈಲಿನಲ್ಲೇ ಸಿಲುಕಿದ್ದ ಸಂಗತಿ ತಿಳಿದುಬಂದಿದೆ.
Last Updated 12 ಜನವರಿ 2022, 5:59 IST
ಆತ್ಮಹತ್ಯೆ ಯತ್ನ ಎಂದು ನಂಬಿದ್ದ ಸಿಬ್ಬಂದಿ: ಮಲಗಿ ಬೋಗಿಯಲ್ಲಿ ಬಂದಿಯಾಗಿದ್ದ ಮಹಿಳೆ
ADVERTISEMENT
ADVERTISEMENT
ADVERTISEMENT