ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Patanjali

ADVERTISEMENT

ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಪರಿಶೀಲನೆಗೆ ಸೂಚನೆ: ದಿನೇಶ್ ಗುಂಡೂರಾವ್

ಪತಂಜಲಿ ಕಂಪನಿಯ ಎಲ್ಲ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸುವಂತೆ ಔಷಧ ನಿಯಂತ್ರಣ ಇಲಾಖೆ ಮತ್ತು ಆಯುಷ್ ಆಯುಕ್ತರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
Last Updated 12 ಏಪ್ರಿಲ್ 2024, 15:49 IST
ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಪರಿಶೀಲನೆಗೆ ಸೂಚನೆ: ದಿನೇಶ್ ಗುಂಡೂರಾವ್

ಪತಂಜಲಿ ಜಾಹೀರಾತು ಪ್ರಕರಣ: ಕ್ಷಮೆ ಒಪ್ಪುವಷ್ಟು ಉದಾರಿ ಆಗುವುದಿಲ್ಲ ಎಂದ ಸುಪ್ರೀಂ

ಯೋಗ ಗುರು ರಾಮದೇವ, ಬಾಲಕೃಷ್ಣಗೆ ತರಾಟೆ
Last Updated 10 ಏಪ್ರಿಲ್ 2024, 16:06 IST
ಪತಂಜಲಿ ಜಾಹೀರಾತು ಪ್ರಕರಣ: ಕ್ಷಮೆ ಒಪ್ಪುವಷ್ಟು ಉದಾರಿ ಆಗುವುದಿಲ್ಲ ಎಂದ ಸುಪ್ರೀಂ

ಪತಂಜಲಿ ಜಾಹೀರಾತು: ಸುಪ್ರೀಂ ಮುಂದೆ ಹಾಜರಾದ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ

ಪತಂಜಲಿ ಸುಳ್ಳು ಜಾಹೀರಾತು ಪ್ರಕರಣ
Last Updated 2 ಏಪ್ರಿಲ್ 2024, 6:26 IST
ಪತಂಜಲಿ ಜಾಹೀರಾತು: ಸುಪ್ರೀಂ ಮುಂದೆ ಹಾಜರಾದ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ

ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್‌ನಲ್ಲಿ ಪತಂಜಲಿ ಬೇಷರತ್ ಕ್ಷಮೆ

ಸುಳ್ಳು ಹಾಗೂ ದಾರಿ ತಪ್ಪಿಸುವ ಜಾಹೀರಾತು ನೀಡಿದ್ದ ಪತಂಜಲಿ ಆಯುರ್ವೇದ, ಬೇಷರತ್‌ ಕ್ಷಮೆ ಕೋರಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
Last Updated 21 ಮಾರ್ಚ್ 2024, 5:38 IST
ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್‌ನಲ್ಲಿ ಪತಂಜಲಿ ಬೇಷರತ್ ಕ್ಷಮೆ

ನ್ಯಾಯಾಂಗ ನಿಂದನೆ: ರಾಮದೇವ, ಬಾಲಕೃಷ್ಣ ಖುದ್ದು ಹಾಜರಿಗೆ ಸುಪ್ರೀಂ ಕೋರ್ಟ್ ಸೂಚನೆ

ಯೋಗ ಗುರು ಬಾಬಾ ರಾಮದೇವ ಮತ್ತು ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇವರಿಬ್ಬರಿಗೂ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.
Last Updated 19 ಮಾರ್ಚ್ 2024, 14:31 IST
ನ್ಯಾಯಾಂಗ ನಿಂದನೆ: ರಾಮದೇವ, ಬಾಲಕೃಷ್ಣ ಖುದ್ದು ಹಾಜರಿಗೆ ಸುಪ್ರೀಂ ಕೋರ್ಟ್ ಸೂಚನೆ

ತಪ್ಪುದಾರಿಗೆಳೆಯುವ ಜಾಹೀರಾತು: ಬಾಬಾ ರಾಮದೇವ್‌ ಖುದ್ದು ಹಾಜರಿಗೆ ಸುಪ್ರೀಂ ಆದೇಶ

ತಪ್ಪುದಾರಿಗೆಳೆಯುವ ಪತಂಜಲಿ ಜಾಹೀರಾತು: ಐಎಂಎ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣ
Last Updated 19 ಮಾರ್ಚ್ 2024, 7:58 IST
ತಪ್ಪುದಾರಿಗೆಳೆಯುವ ಜಾಹೀರಾತು: ಬಾಬಾ ರಾಮದೇವ್‌ ಖುದ್ದು ಹಾಜರಿಗೆ ಸುಪ್ರೀಂ ಆದೇಶ

ತಪ್ಪುದಾರಿಗೆಳೆಯುವ ಜಾಹೀರಾತು: ಪತಂಜಲಿ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

ಉತ್ಪನ್ನಗಳ ಕುರಿತು ತಪ್ಪುದಾರಿಗೆಳೆಯುವ ಜಾಹೀರಾತುಗಳು * ನ್ಯಾಯಾಂಗ ನಿಂದನೆ ಸಂಬಂಧ ನೋಟಿಸ್‌ ಜಾರಿ
Last Updated 27 ಫೆಬ್ರುವರಿ 2024, 16:01 IST
ತಪ್ಪುದಾರಿಗೆಳೆಯುವ ಜಾಹೀರಾತು: ಪತಂಜಲಿ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ
ADVERTISEMENT

ತಪ್ಪು ಮಾಹಿತಿ ನೀಡದಂತೆ ಪತಂಜಲಿ ಆಯುರ್ವೇದ್ ಕಂಪನಿಗೆ ಸುಪ್ರೀಂ ಕೋರ್ಟ್‌ ತಾಕೀತು

ಪತಂಜಲಿ ಆಯುರ್ವೇದ್ ಕಂಪನಿಯು ತಾನು ತಯಾರಿಸುವ ಔಷಧಗಳು ಹಲವು ಕಾಯಿಲೆಗಳನ್ನು ವಾಸಿ ಮಾಡುತ್ತವೆ ಎಂದು ಹೇಳುವ ಜಾಹೀರಾತುಗಳಲ್ಲಿ ‘ತಪ್ಪು ದಾರಿಗೆ ಎಳೆಯುವ’ ಮತ್ತು ‘ಸತ್ಯಕ್ಕೆ ದೂರವಾದ’ ಸಂದೇಶಗಳು ಇರದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.
Last Updated 21 ನವೆಂಬರ್ 2023, 16:02 IST
ತಪ್ಪು ಮಾಹಿತಿ ನೀಡದಂತೆ ಪತಂಜಲಿ ಆಯುರ್ವೇದ್ ಕಂಪನಿಗೆ ಸುಪ್ರೀಂ ಕೋರ್ಟ್‌ ತಾಕೀತು

ಪತಂಜಲಿ ಸಮೂಹವು ₹1 ಲಕ್ಷ ಕೋಟಿ ವಹಿವಾಟು ಗುರಿ ಹೊಂದಿದೆ: ರಾಮದೇವ್

ನವದೆಹಲಿ: ಪತಂಜಲಿ ಸಮೂಹವು ಮುಂದಿನ ಐದು ವರ್ಷಗಳಲ್ಲಿ ₹1 ಲಕ್ಷ ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ಸಮೂಹದ ನೇತೃತ್ವ ವಹಿಸಿರುವ ಬಾಬಾ ರಾಮದೇವ್ ಶುಕ್ರವಾರ ಹೇಳಿದ್ದಾರೆ.
Last Updated 16 ಜೂನ್ 2023, 14:50 IST
ಪತಂಜಲಿ ಸಮೂಹವು ₹1 ಲಕ್ಷ ಕೋಟಿ ವಹಿವಾಟು ಗುರಿ ಹೊಂದಿದೆ: ರಾಮದೇವ್

ಪತಂಜಲಿ ತೈಲ ಘಟಕ ಮುಚ್ಚಲು ಶಿಫಾರಸು

ಸ್ಥಳೀಯ ನದಿಗೆ ತ್ಯಾಜ್ಯವನ್ನು ಶುದ್ಧೀಕರಿಸದೆಯೇ ಹರಿಯ ಬಿಟ್ಟ ಘಟಕ
Last Updated 3 ಜೂನ್ 2023, 20:15 IST
ಪತಂಜಲಿ ತೈಲ ಘಟಕ ಮುಚ್ಚಲು ಶಿಫಾರಸು
ADVERTISEMENT
ADVERTISEMENT
ADVERTISEMENT