ಜನ ತಮ್ಮ ವೆಲ್ನೆಸ್ ಅಥವಾ ಸಮಗ್ರ ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅದಕ್ಕಾಗಿ ನೈಸರ್ಗಿಕ ಮತ್ತು ಪರಿಣಾಮಕಾರಿ ವಿಧಾನಗಳನ್ನು ಹುಡುಕುತ್ತಿದ್ದಾರೆ. ಇಂತಹ ಜನ ಖಂಡಿತವಾಗಿಯೂ ಹುಡುಕಿಕೊಂಡು ಹೋಗಬೇಕಾದ ಸ್ಥಳ ಪತಂಜಲಿ ವೆಲ್ನೆಸ್ ಸೆಂಟರ್ ಅಥವಾ ‘ಪತಂಜಲಿ ಸ್ವಾಸ್ಥ್ಯ ಕೇಂದ್ರ’ವಾಗಿದೆ. ಟ್ರಯಲ್ ಮಾಡಲಾದ ಹಾಗೂ ಪರೀಕ್ಷೆಗೆ ಒಳಪಡಿಸಲಾದ ಸಾಂಪ್ರದಾಯಿಕ ಚಿಕಿತ್ಸೆ ವಿಧಾನಗಳು ಮತ್ತು ಸಮಕಾಲೀನ ಆರೈಕೆಯ ಮಿಳಿತಗಳೊಂದಿಗೆ ಪತಂಜಲಿ ಸ್ವಾಸ್ಥ್ಯ ಕೇಂದ್ರವು ತನ್ನಲ್ಲಿ ಬಂದವರ ಜೀವನವನ್ನು ಗಮನಾರ್ಹವಾಗಿ ಬದಲಾಯಿಸುತ್ತಿದೆ. ನಮ್ಮ ಪತಂಜಲಿ ಸ್ವಾಸ್ಥ್ಯ ಕೇಂದ್ರದ ಸಮಗ್ರ ಚಿಕಿತ್ಸೆ ವಿಧಾನವು ಬಂದ ಜನರಿಗೆ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಪಡೆಯಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಸಿಕೊಡುತ್ತೇವೆ.

ಪತಂಜಲಿ ಸ್ವಾಸ್ಥ್ಯ ಕೇಂದ್ರವು ಮನಸ್ಸು, ದೇಹ ಮತ್ತು ಆತ್ಮವನ್ನು ಮೇಳೈಸುವ ನೈಸರ್ಗಿಕ ಚಿಕಿತ್ಸಾ ತಂತ್ರಗಳ ಮೂಲಕ ಸಮಗ್ರ ಆರೋಗ್ಯ ಹೆಚ್ಚಿಸಲು ಬದ್ಧವಾಗಿದೆ. ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆಯು ಕೆಲವು ಅಪರೂಪದ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇದು ಸಮತೋಲನದಿಂದ ಕೂಡಿದ ಮತ್ತು ನೈಸರ್ಗಿಕವಾಗಿ ಗುಣಪಡಿಸಲು ಕಾರ್ಯನಿರ್ವಹಿಸುತ್ತದೆ. ಪತಂಜಲಿ ಸ್ವಾಸ್ಥ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಹೆಚ್ಚಿನ ಜನರು ಸುಧಾರಿಸಿದ ದೈಹಿಕ ಆರೋಗ್ಯ, ಮಾನಸಿಕ ಚುರುಕುತನ ಮತ್ತು ಭಾವನಾತ್ಮಕ ಶಾಂತಿಯನ್ನು ಕಂಡುಕೊಂಡಿರುವುದಾಗಿ ತಿಳಿಸುತ್ತಾರೆ. ಸ್ವಾಸ್ಥ್ಯ ಕೇಂದ್ರದ ನೈಸರ್ಗಿಕ ಚಿಕಿತ್ಸೆಗಳು ಬಂದ ಜನರಿಗೆ ಉಲ್ಲಾಸ ಮತ್ತು ಪುನಶ್ಚೇತನ ನೀಡುವುದರಲ್ಲಿ ಸಂಶಯವಿಲ್ಲ. ಇಲ್ಲಿ ಕೇವಲ ರೋಗಲಕ್ಷಣಗಳು ಬದಲಾಗುವುದಿಲ್ಲ. ಅವರ ಸಮಗ್ರ ಆರೋಗ್ಯದೊಂದಿಗೆ ಅವರ ಜೀವನವೇ ಬದಲಾವಣೆ ಆಗುತ್ತದೆ.

ಪತಂಜಲಿ ಸ್ವಾಸ್ಥ್ಯ ಕೇಂದ್ರದಲ್ಲಿ ನೀಡಲಾಗುವ ಪ್ರಮುಖ ಚಿಕಿತ್ಸೆಗಳಲ್ಲಿ ಪ್ರಕೃತಿ ಚಿಕಿತ್ಸೆಯೂ ಒಂದು. ದೇಹವನ್ನು ಸಂಪೂರ್ಣ ಶುದ್ಧೀಕರಿಸಲು ನೀರು, ಗಾಳಿ, ಬೆಳಕು ಮತ್ತು ಆಹಾರದಂತಹ ಪೃಕೃತಿದತ್ತ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ. ಈ ಚಿಕಿತ್ಸೆಯು ದೇಹವನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ದೇಹಕ್ಕೆ ಕಾಯಂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ದೇಹದ ಸಮತೋಲನವನ್ನು ಮರುಸ್ಥಾಪಿಸುತ್ತದೆ. ಇತ್ತೀಚಿಗಂತೂ ಪತಂಜಲಿ ಪ್ರಕೃತಿ ಚಿಕಿತ್ಸೆ ವ್ಯಾಪಕ ಜನಪ್ರಿಯತೆಗಳಿಸುತ್ತಿದೆ. ಏಕೆಂದರೆ ಇದು ಆರೋಗ್ಯವನ್ನು ಪುನರ್ಸ್ಥಾಪಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಸುರಕ್ಷಿತ, ಪರಿಣಾಮಕಾರಿ ಮತ್ತು ಶಸ್ತ್ರಚಿಕಿತ್ಸೆ ಇಲ್ಲದ ವಿಧಾನವನ್ನು ಕಲ್ಪಿಸುತ್ತದೆ. ಸರಳವಾಗಿ ಹೇಳಬೇಕೆಂದರೆ ಪ್ರಕೃತಿ ಚಿಕಿತ್ಸೆಯು ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಅದು ಮನುಷ್ಯನನ್ನು ಒಳಗಿನಿಂದ ಗುಣಪಡಿಸುವ ಮೂಲಕ ದೀರ್ಘಾವಧಿಯ ಫಲಿತಾಂಶಗಳನ್ನು ನೀಡುತ್ತದೆ.

ಆಧುನಿಕ ವೈದ್ಯಕೀಯ ಪದ್ದತಿಗಳೊಂದಿಗೆಯೂ ಆಯುರ್ವೇದ ಮತ್ತು ಯೋಗದ ಬುದ್ಧಿವಂತಿಕೆಯನ್ನು ಈ ಪ್ರಕೃತಿ ಚಿಕಿತ್ಸೆ ಸಂಯೋಜಿಸುತ್ತದೆ. ಭಾರತದ ಪುರಾತನ ನೈಸರ್ಗಿಕ ಚಿಕಿತ್ಸೆ ವ್ಯವಸ್ಥೆ, ದೇಹದಲ್ಲಿ ಸಮತೋಲನವನ್ನು ಪುನಃಸ್ಥಾಪಿಸಲು ಗಿಡಮೂಲಿಕೆಗಳು, ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಬಳಸುವ ವ್ಯಕ್ತಿಗತವಾದ ಚಿಕಿತ್ಸೆಗಳನ್ನು ಅದು ನೀಡುತ್ತದೆ. ಪತಂಜಲಿ ಪ್ರಕೃತಿ ಚಿಕಿತ್ಸಾ ವಿಧಾನದ ಮತ್ತೊಂದು ಮೂಲಾಧಾರವಾದ ಯೋಗವು ದೈಹಿಕ ಸಹಿಷ್ಣುತೆ ಹಾಗೂ ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಚಿಕಿತ್ಸೆಯಲ್ಲಿನ ಈ ಅಭ್ಯಾಸಗಳು ಸಮಗ್ರ ಆರೋಗ್ಯಕ್ಕಾಗಿ ಪ್ರಬಲ ಬುನಾದಿಯನ್ನೇ ಹಾಕುತ್ತವೆ. ಅಲ್ಲದೆ, ಪಿಸಿಯೋಥೆರಪಿ ಮತ್ತು ಒತ್ತಡ ಪರಿಹಾರದಂತಹ ಸಮಕಾಲೀನ ಆಧುನಿಕ ಆರೈಕೆ ವಿಧಾನಗಳನ್ನೂ ಇಲ್ಲಿ ಬಳಸಲಾಗುತ್ತದೆ. ಹೀಗಾಗಿ ಸಾಂಪ್ರದಾಯಿಕ ಮತ್ತು ಹೊಸ ಚಿಕಿತ್ಸೆಗಳ ಸಂಯೋಜನೆಯು ಹೊಸ ರೀತಿಯಲ್ಲಿ ಪತಂಜಲಿ ಸ್ವಾಸ್ಥ್ಯ ಕಾರ್ಯಕ್ರಮಗಳನ್ನು ಬಿಂಬಿಸುತ್ತವೆ.

ಪತಂಜಲಿ ವೆಲ್ನೆಸ್ ಸೆಂಟರ್ ಎಲ್ಲರಿಗೂ ವ್ಯಕ್ತಿಗತ (personalized) ಚಿಕಿತ್ಸೆಗಳನ್ನು ಒದಗಿಸುತ್ತದೆ. ಈ ಚಿಕಿತ್ಸೆಗಳನ್ನು ಜನರ ದೀರ್ಘಾವಧಿಯ ಅನಾರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಹಾಗೂ ಉತ್ತಮ ಆರೋಗ್ಯ ಪಡೆಯಬೇಕು ಎನ್ನುವರಿಗೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಒಬ್ಬ ವ್ಯಕ್ತಿಯು ಸಂಧಿವಾತ, ಮಧುಮೇಹ ಅಥವಾ ದೀರ್ಘಾವಧಿಯ ಒತ್ತಡದಿಂದ ಬಳಲುತ್ತಿದ್ದರೆ ಪತಂಜಲಿ ವೆಲ್ನೆಸ್ ಕೇಂದ್ರವು ಆ ವ್ಯಕ್ತಿಯ ನಿರ್ದಿಷ್ಟ ಸಮಸ್ಯೆಗಳನ್ನು ಗುರಿಯಾಗಿಟ್ಟುಕೊಂಡು ಪರಿಹಾರಗಳನ್ನು ಒದಗಿಸುತ್ತದೆ. ಪತಂಜಲಿಯಲ್ಲಿರುವ ವೈದ್ಯರು ಮತ್ತು ವೃತ್ತಿಪರ ತಂಡವು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಕಾಳಜಿಯನ್ನು ಎಚ್ಚರಿಕೆಯಿಂದ ಮಾಡುತ್ತದೆ. ಅದಕ್ಕಾಗಿ ಆಯುರ್ವೇದ ಔಷಧ, ಪ್ರಕೃತಿ ಚಿಕಿತ್ಸೆ, ಯೋಗ ಮತ್ತು ಜೀವನಶೈಲಿ ಮಾರ್ಪಾಡುಗಳನ್ನು ಬೆಸೆಯುವ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತದೆ. ವ್ಯಕ್ತಿಗತ ವಿಧಾನವು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ಜಯಿಸಲು ಜನರಿಗೆ ಸಹಾಯ ಮಾಡುವುದರಲ್ಲಿ ಸಂದೇಹವಿಲ್ಲ. ಇದರ ಪರಿಣಾಮವಾಗಿ ದೀರ್ಘಕಾಲೀನ ಫಲಿತಾಂಶಗಳನ್ನು ಕಾಣಬಹುದು.

ಸಂಪೂರ್ಣ ಆರೋಗ್ಯ ಬಯಸುವವರಿಗೆ ಪತಂಜಲಿಯ ಸಮಗ್ರ ಚಿಕಿತ್ಸಾ ವಿಧಾನವು ಪ್ರಥಮ ಆದ್ಯತೆಯಾಗಿದೆ. ನೈಸರ್ಗಿಕ ಚಿಕಿತ್ಸೆಗಳು, ವ್ಯಕ್ತಿಗತ ಆರೈಕೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡರ ಮೇಲೂ ಗಮನಹರಿಸುವ ಅದರ ಉತ್ತಮ ಸಂಯೋಜನೆಯು ಸಂಸ್ಥೆಯ ಸ್ವಾಸ್ಥ್ಯ ಕೇಂದ್ರವನ್ನು ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಹೆಸರನ್ನಾಗಿ ಮಾಡಿದೆ. ಹೆಚ್ಚಿನ ಜನರು ನೈಸರ್ಗಿಕ ಔಷಧಕ್ಕೆ ನೈಸರ್ಗಿಕ ಪರ್ಯಾಯಗಳನ್ನು ಹುಡುಕುತ್ತಿರುವುದರಿಂದ ಪತಂಜಲಿಯ ಸಮಗ್ರ ಚಿಕಿತ್ಸೆಯು ಸಮಗ್ರ ಕ್ಷೇಮಕ್ಕೆ ಹೆಚ್ಚು ಬೆಂಬಲ ನೀಡುತ್ತದೆ.

ಪತಂಜಲಿ ವೆಲ್ನೆಸ್ ಸೆಂಟರ್ ಅನೇಕ ಜನರ ಜೀವನವನ್ನು ಪರಿವರ್ತಿಸಿದೆ. ಬಂದ ಜನರಿಗೆ ಗುಣಪಡಿಸುವ ವಿಶಿಷ್ಟ ಮತ್ತು ಪರಿಣಾಮಕಾರಿ ವಿಧಾನವನ್ನು ಅದು ನೀಡುತ್ತದೆ. ನೈಸರ್ಗಿಕ ಚಿಕಿತ್ಸೆಗಳು, ವ್ಯಕ್ತಿಗತ ಚಿಕಿತ್ಸೆಗಳು, ಸಾಂಪ್ರದಾಯಿಕ ಮತ್ತು ಆಧುನಿಕ ಆರೈಕೆಯ ಸಂಯೋಜನೆಯ ಮೇಲೆ ಅದು ಗಮನವನ್ನು ಹೊಂದಿದೆ. ಆ ಮೂಲಕ ಸಂಪೂರ್ಣ ಆರೋಗ್ಯ ಪಡೆಯುವಲ್ಲಿ ಪತಂಜಲಿ ಹೊಸ ಮಾನದಂಡವಾಗಿ ಮಾರ್ಪಟ್ಟಿದೆ. ಬಾಡಿ ಡಿಟಾಕ್ಸ್, ರೋಗ ನಿರ್ವಹಣೆ ಅಥವಾ ಒಟ್ಟಾರೆ ದೇಹದ ಕ್ಷೇಮಕ್ಕಾಗಿ ಪತಂಜಲಿಯ ಸಮಗ್ರ ಚಿಕಿತ್ಸೆ ವಿಧಾನವು ಜನರಿಗೆ ಆರೋಗ್ಯಕರ, ಸಂತೋಷದ ಜೀವನವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.