ಮನೆಯಲ್ಲಿ ಇರಬೇಕಾದ ಔಷಧಿ ಸಸ್ಯ–ತುಳಸಿ: ಹಲವು ಕಾಯಿಲೆಗಳ ನಿವಾರಣೆಗೆ ಇದು ಸಹಕಾರಿ
Ayurvedic Remedy: ತುಳಸಿ ಗಿಡದ ಬೇರು ಹಾಗೂ ಎಲೆಗಳಲ್ಲಿ ಅಡಕವಾದ ಔಷಧೀಯ ಗುಣಗಳು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಶೀತ–ಜ್ವರ ನಿಯಂತ್ರಣ ಮತ್ತು ಚರ್ಮದ ಆರೋಗ್ಯ ಸುಧಾರಣೆಗೆ ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ.Last Updated 31 ಅಕ್ಟೋಬರ್ 2025, 7:44 IST