ಕೆಜಿಎಫ್ | ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್
ರಸ್ತೆ: ಶುಲ್ಕ ವಸೂಲಾತಿ ಆರಂಭ
ಚೆನ್ನೈ–ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ನಲ್ಲಿ ಕೃಷ್ಣಾವರಂ–ಹೊಸಕೋಟೆ ಮಧ್ಯೆ ಶುಲ್ಕ ವಸೂಲಾತಿ ಆರಂಭವಾಗಿದೆ. ಕಾರುಗಳಿಗೆ ₹155 ರಿಂದ ಭಾರಿ ವಾಹನಗಳಿಗೆ ₹815 ತನಕ ನಿಗದಿತ ಶುಲ್ಕ ವಿಧಿಸಲಾಗಿದೆ.Last Updated 5 ಸೆಪ್ಟೆಂಬರ್ 2025, 6:00 IST