ಅಯ್ಯಪ್ಪ ದರ್ಶನಕ್ಕೆ ಮುಕ್ತ, ಹಿತಕರ ವಾತಾವರಣ ನಿರ್ಮಿಸಿ: ಸುರೇಶ್ ಕುಮಾರ್, ಮೋಹನ್
’ಕರ್ನಾಟಕದಿಂದ ಲಕ್ಷಾಂತರ ಜನ ಭಕ್ತರುಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಶಬರಿಮಲೆಗೆ ಬರುವರು. ಅವರಿಗೆ ಏನು ಸೌಲಭ್ಯ ಇದೆ. ಹಿತಕರ ವಾತಾವರಣದಲ್ಲಿ ಬರಲು ಸಾಧ್ಯವೇ ಎಂದು ನೋಡಲು ನಾವು ಬಂದಿದ್ದೇವೆ’ ಎಂದು ಶಾಸಕ ಎಸ್.ಸುರೇಶ್ಕುಮಾರ್ ಹೇಳಿದರು.Last Updated 27 ನವೆಂಬರ್ 2018, 14:06 IST