ಗುರುವಾರ, 3 ಜುಲೈ 2025
×
ADVERTISEMENT

PDP

ADVERTISEMENT

ಭಾರತ– ಪಾಕ್‌ ಸಂಘರ್ಷ | ಎರಡೂ ದೇಶಗಳಿಗೆ ಆಪತ್ತು: ಪಿಡಿಪಿ ಪಕ್ಷ

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಇನ್ನು ಮುಂದೆ ಒಂದು ಆಯ್ಕೆಯಾಗಿ ಉಳಿಯದೆ ಎರಡೂ ದೇಶಗಳಿಗೆ ಆಪತ್ತಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್‌ ಡೆಮಾಕ್ರೆಟಿಕ್ ಪಕ್ಷ (ಪಿಡಿಪಿ) ಹೇಳಿದೆ.
Last Updated 16 ಮೇ 2025, 5:47 IST
ಭಾರತ– ಪಾಕ್‌ ಸಂಘರ್ಷ | ಎರಡೂ ದೇಶಗಳಿಗೆ ಆಪತ್ತು: ಪಿಡಿಪಿ ಪಕ್ಷ

ಹೋಳಿ ಸಂಭ್ರಮವನ್ನು ಅಲ್ಪಸಂಖ್ಯಾತರಿಗೆ ಭಯ ಮೂಲವಾಗಿಸಿದ ಮತಾಂಧರು: ಮುಫ್ತಿ ಆರೋಪ

Holi celebrations: ಅಧಿಕಾರಶಾಹಿಯ ಬೆಂಬಲ ಹೊಂದಿರುವ ಕೆಲವು ಮತಾಂಧರು ಹೋಳಿ ಸಂಭ್ರಮಾಚರಣೆಯನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ 'ಭಯದ ಮೂಲ'ವನ್ನಾಗಿ ಪರಿವರ್ತಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶುಕ್ರವಾರ ಆರೋಪಿಸಿದ್ದಾರೆ.
Last Updated 15 ಮಾರ್ಚ್ 2025, 4:05 IST
ಹೋಳಿ ಸಂಭ್ರಮವನ್ನು ಅಲ್ಪಸಂಖ್ಯಾತರಿಗೆ ಭಯ ಮೂಲವಾಗಿಸಿದ ಮತಾಂಧರು: ಮುಫ್ತಿ ಆರೋಪ

370ನೇ ವಿಧಿ ಮರುಸ್ಥಾಪನೆ ಕುರಿತು ಖರ್ಗೆ ಹೇಳಿಕೆ: NCಯಿಂದ ವಿವರಣೆ ಕೇಳಿದ PDP

‘ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷವನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಆಗ್ರಹಿಸಿದ್ದಾರೆ.
Last Updated 16 ನವೆಂಬರ್ 2024, 10:17 IST
370ನೇ ವಿಧಿ ಮರುಸ್ಥಾಪನೆ ಕುರಿತು ಖರ್ಗೆ ಹೇಳಿಕೆ: NCಯಿಂದ ವಿವರಣೆ ಕೇಳಿದ PDP

ಜಮ್ಮು–ಕಾಶ್ಮೀರ ಚುನಾವಣೆಯಲ್ಲಿ ಮುಖಭಂಗ: ಪಕ್ಷ ವಿಸರ್ಜಿಸಿದ ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಘಟಕವನ್ನು ವಿಸರ್ಜಿಸಿದ್ದಾರೆ.
Last Updated 26 ಅಕ್ಟೋಬರ್ 2024, 4:22 IST
ಜಮ್ಮು–ಕಾಶ್ಮೀರ ಚುನಾವಣೆಯಲ್ಲಿ ಮುಖಭಂಗ: ಪಕ್ಷ ವಿಸರ್ಜಿಸಿದ ಮೆಹಬೂಬಾ ಮುಫ್ತಿ

370ನೇ ವಿಧಿ ಬಗ್ಗೆ ನಿರ್ಣಯವಿಲ್ಲ: ಜಮ್ಮು- ಕಾಶ್ಮೀರ ಸರ್ಕಾರದ ವಿರುದ್ಧ PDP ಕಿಡಿ

ಸಂಪುಟದ ಈ ನಿರ್ಣಯವು, 370ನೇ ವಿಧಿ ಅಡಿಯ ವಿಶೇಷ ಸ್ಥಾನಮಾನ ಹಿಂಪಡೆಯುವ 2019ರ ಕೇಂದ್ರ ಸರ್ಕಾರದ ನಿರ್ಣಯವನ್ನು ಅನುಮೋದಿಸಿದಂತಾಗಿದೆ ಎಂದು ಹೇಳಿದೆ.
Last Updated 18 ಅಕ್ಟೋಬರ್ 2024, 10:06 IST
370ನೇ ವಿಧಿ ಬಗ್ಗೆ ನಿರ್ಣಯವಿಲ್ಲ: ಜಮ್ಮು- ಕಾಶ್ಮೀರ ಸರ್ಕಾರದ ವಿರುದ್ಧ PDP ಕಿಡಿ

J&K Assembly Elections LIVE | ಶಾಂತಿಯುತವಾಗಿ ನಡೆದ ಮತದಾನ

J&K 2024 Assembly elections LIVE: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 26 ಕ್ಷೇತ್ರಗಳಿಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ.
Last Updated 25 ಸೆಪ್ಟೆಂಬರ್ 2024, 13:52 IST
J&K Assembly Elections LIVE | ಶಾಂತಿಯುತವಾಗಿ ನಡೆದ ಮತದಾನ

Jammu & Kashmir Assembly Elections: ಶೇ 61ರಷ್ಟು ಮತದಾನ; ಬಹುತೇಕ ಶಾಂತಿಯುತ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ನಡೆದಿದ್ದು, ಮತದಾರರು ಉಲ್ಲಾಸ, ಉತ್ಸಾಹದಿಂದ ಮತ ಚಲಾಯಿಸಿದರು. ರಾತ್ರಿ 7.30ರ ಮಾಹಿತಿ ಪ್ರಕಾರ ಶೇ 59ರಷ್ಟು ಮತದಾನ ನಡೆದಿದೆ.
Last Updated 18 ಸೆಪ್ಟೆಂಬರ್ 2024, 16:03 IST
Jammu & Kashmir Assembly Elections: ಶೇ 61ರಷ್ಟು ಮತದಾನ; ಬಹುತೇಕ ಶಾಂತಿಯುತ
ADVERTISEMENT

ಮಾಜಿ ಉಗ್ರರು NC, PDP ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ: ರಾಮ್ ಮಾಧವ್

ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು (ಪಿಡಿಪಿ) ಮಾಜಿ ಉಗ್ರರ ಬೆಂಬಲ ಪಡೆದಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಬುಧವಾರ ಆರೋಪಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 12:34 IST
ಮಾಜಿ ಉಗ್ರರು NC, PDP ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ: ರಾಮ್ ಮಾಧವ್

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ನಿರ್ಣಾಯಕ ಪಾತ್ರವಹಿಸಲಿದೆ: ಇಲ್ತಿಜಾ ಮುಫ್ತಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಯಾವುದೇ ಪಕ್ಷವು ಬಹುಮತ ಪಡೆಯುವುದಿಲ್ಲ ಎಂದು ಪಿಡಿಪಿ ಮುಖ್ಯಸ್ಥೆ ಇಲ್ತಿಜಾ ಮುಫ್ತಿ ಭವಿಷ್ಯ ನುಡಿದಿದ್ದಾರೆ.
Last Updated 29 ಆಗಸ್ಟ್ 2024, 13:30 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ನಿರ್ಣಾಯಕ ಪಾತ್ರವಹಿಸಲಿದೆ: ಇಲ್ತಿಜಾ ಮುಫ್ತಿ

ನಮ್ಮಿಬ್ಬರ ಅಜೆಂಡಾ ಒಂದೆ, ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ: PDPಗೆ ಒಮರ್ ಮನವಿ

ಪಿಡಿಪಿ ಪಕ್ಷವು ತಮ್ಮ ಪಕ್ಷದ ಪ್ರಣಾಳಿಕೆಯನ್ನು ನಕಲು ಮಾಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ
Last Updated 25 ಆಗಸ್ಟ್ 2024, 11:35 IST
ನಮ್ಮಿಬ್ಬರ ಅಜೆಂಡಾ ಒಂದೆ, ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ: PDPಗೆ ಒಮರ್ ಮನವಿ
ADVERTISEMENT
ADVERTISEMENT
ADVERTISEMENT