ಪೆನ್ಸಿಲ್ ಸಿಪ್ಪೆಯಿಂದ ಸಾವಯವ ಗೊಬ್ಬರ!
ಶಾಲಾಮಕ್ಕಳೆಂದರೆ ಪೆನ್ಸಿಲ್ ಹಿಡಿದು ಮುದ್ದುಮುದ್ದಾಗಿ ಚಿತ್ರಗಳನ್ನು ಬಿಡಿಸಿದರೆ ಹೆಚ್ಚು. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಶರಣವ್ಯ ಪೆನ್ಸಿಲ್ ಚೂಪು ಮಾಡಿದಾಗ ಉದುರುವ ಸಿಪ್ಪೆಯನ್ನೇ ಗಿಡಗಳಿಗೆ ಗೊಬ್ಬರವಾಗಿ ಬಳಸುವ ಮಾದರಿ ರೂಪಿಸಿ ಎಲ್ಲರ ಹುಬ್ಬೇರಿಸಿದ್ದಾನೆ. ಪೆನ್ಸಿಲ್ ಸಿಪ್ಪೆಯಿಂದಲೇ ಪರಿಸರಸ್ನೇಹಿ ಪೆನ್ ಕೂಡ ತಯಾರಿಸಿದ್ದಾನೆ. ಬಾಲಕನ ಈ ಆವಿಷ್ಕಾರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಸಂದಿದೆ.Last Updated 11 ಫೆಬ್ರುವರಿ 2020, 20:00 IST