ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Petrol exports

ADVERTISEMENT

ಆಗಸ್ಟ್‌ನಲ್ಲಿ ಇಂಧನ ಬೇಡಿಕೆ ಶೇ 11ರಷ್ಟು ಹೆಚ್ಚಳ

ದೇಶದ ಇಂಧನ ಬೇಡಿಕೆಯು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ 11ರಷ್ಟು ಏರಿಕೆ ಕಂಡಿದೆ.
Last Updated 9 ಸೆಪ್ಟೆಂಬರ್ 2021, 19:09 IST
ಆಗಸ್ಟ್‌ನಲ್ಲಿ ಇಂಧನ ಬೇಡಿಕೆ ಶೇ 11ರಷ್ಟು ಹೆಚ್ಚಳ

ಸೌದಿಯಿಂದ ತೈಲ;ರಷ್ಯಾದಿಂದ ಕ್ಷಿಪಣಿ ಖರೀದಿಸುವ ಭಾರತದ ಯೋಜನೆ ನಿಷ್ಪ್ರಯೋಜಕ: ಯುಎಸ್

ಇರಾನ್‌ನಿಂದ ತೈಲ ಹಾಗೂ ರಷ್ಯಾದಿಂದ ಎಸ್‌–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಭಾರತ ನಿರ್ಧರಿಸಿರುವುದು ‘ನಿಷ್ಪ್ರಯೋಜಕ’ ಮತ್ತು ಇದನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಅವಲೋಕನ ನಡೆಸುತ್ತಿದೆ ಎಂದು ಅಮೆರಿಕ ರಾಜ್ಯ ಇಲಾಖೆ ತಿಳಿಸಿದೆ.
Last Updated 12 ಅಕ್ಟೋಬರ್ 2018, 11:45 IST
ಸೌದಿಯಿಂದ ತೈಲ;ರಷ್ಯಾದಿಂದ ಕ್ಷಿಪಣಿ ಖರೀದಿಸುವ ಭಾರತದ ಯೋಜನೆ ನಿಷ್ಪ್ರಯೋಜಕ: ಯುಎಸ್

₹36ಕ್ಕೆ ಪೆಟ್ರೋಲ್‌ ರಫ್ತು: ಕಾಂಗ್ರೆಸ್‌ ಆರೋಪ

ಭಾರತದಲ್ಲಿ ಮಾರಾಟ ಆಗುತ್ತಿರುವುದಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಬೇರೆ ದೇಶಗಳಿಗೆ ಕೇಂದ್ರ ಸರ್ಕಾರವು ಮಾರಾಟ ಮಾಡುತ್ತಿದೆ. ಈ ಮೂಲಕ ದೇಶದ ಜನರಿಗೆ ದ್ರೋಹ ಎಸಗಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಆರೋಪಿಸಿದ್ದಾರೆ.
Last Updated 31 ಆಗಸ್ಟ್ 2018, 19:55 IST
₹36ಕ್ಕೆ ಪೆಟ್ರೋಲ್‌ ರಫ್ತು: ಕಾಂಗ್ರೆಸ್‌ ಆರೋಪ
ADVERTISEMENT
ADVERTISEMENT
ADVERTISEMENT
ADVERTISEMENT