ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Petrol Price hike

ADVERTISEMENT

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 272 ರೂ.

ವಿದ್ಯುತ್‌, ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ.
Last Updated 16 ಫೆಬ್ರುವರಿ 2023, 10:33 IST
ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 272 ರೂ.

ಶ್ರೀಲಂಕಾ: ದಾಖಲೆ ಮಟ್ಟಕ್ಕೆ ಏರಿದ ಇಂಧನ ಬೆಲೆ, ಪೆಟ್ರೋಲ್‌ ದರ ₹420

ಶ್ರೀಲಂಕಾದಲ್ಲಿ ಮಂಗಳವಾರ ಇಂಧನ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಡೀಸೆಲ್‌ ಬೆಲೆಯನ್ನು ಲೀಟರ್‌ಗೆ ₹289ರಿಂದ ₹400ಕ್ಕೆ ಹಾಗೂ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ₹338ರಿಂದ ₹420ಕ್ಕೆ ಹೆಚ್ಚಿಸಲಾಗಿದೆ.
Last Updated 24 ಮೇ 2022, 14:15 IST
ಶ್ರೀಲಂಕಾ: ದಾಖಲೆ ಮಟ್ಟಕ್ಕೆ ಏರಿದ ಇಂಧನ ಬೆಲೆ, ಪೆಟ್ರೋಲ್‌ ದರ ₹420

ಸುದ್ದಿ ಸಂಚಯ | ಈ ದಿನದ ಪ್ರಮುಖ ವಿದ್ಯಮಾನಗಳು: ಭಾನುವಾರ, ಮೇ 22, 2022

Last Updated 22 ಮೇ 2022, 12:37 IST
fallback

ಪೆಟ್ರೋಲ್‌ ದರ: ಇನ್ನು ದಿನವೂ ₹0.8 & ₹0.3 ಏರಿಕೆ ನಿರೀಕ್ಷಿಸಬಹುದು- ರಾಹುಲ್‌

'ಪೆಟ್ರೋಲ್‌ ದರದಲ್ಲಿ ಇನ್ನು ದಿನವೂ ₹0.8 ಮತ್ತು ₹0.3 ಏರಿಕೆಯನ್ನು ನಿರೀಕ್ಷಿಸಬಹುದು' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
Last Updated 22 ಮೇ 2022, 12:17 IST
ಪೆಟ್ರೋಲ್‌ ದರ: ಇನ್ನು ದಿನವೂ ₹0.8 & ₹0.3 ಏರಿಕೆ ನಿರೀಕ್ಷಿಸಬಹುದು- ರಾಹುಲ್‌

ಬೆಲೆ ಏರಿಕೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ವಲಿಬಾಷ ಮಾತನಾಡಿ, ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಾರ್ವಜನಿಕರಿಗೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾತು ಮಾತಿಗೆ ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಯವರು ತೈಲ ದರದ ಜೊತೆಗೆ ಔಷಧಿ, ಕೀಟನಾಶಕ, ಕೃಷಿ ಯಂತ್ರೋಪಕರಣ ಮೇಲಿನ ತೆರಿಗೆ ಹೆಚ್ಚಳ ಮಾಡಿ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. 'ಕ್ರಿಯೆಗೆ ಪ್ರತಿಕ್ರಿಯೆ' ಎಂದು ಹೇಳುವುದರ ಮೂಲಕ ಕೋಮುದ್ವೇಷಕ್ಕೆ ನಿರಂತರ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
Last Updated 12 ಏಪ್ರಿಲ್ 2022, 9:40 IST
ಬೆಲೆ ಏರಿಕೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಏಪ್ರಿಲ್ 07

Last Updated 7 ಏಪ್ರಿಲ್ 2022, 12:40 IST
ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಏಪ್ರಿಲ್ 07

ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಸಾಮಾನ್ಯ ಜನರ ಲೂಟಿ ಎಂದ ಕಾಂಗ್ರೆಸ್-ಎನ್‌ಸಿಪಿ

ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರನ್ನು ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮತ್ತು ಎನ್‌ಸಿಪಿ ಆರೋಪಿಸಿವೆ.
Last Updated 6 ಏಪ್ರಿಲ್ 2022, 8:38 IST
ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಸಾಮಾನ್ಯ ಜನರ ಲೂಟಿ ಎಂದ ಕಾಂಗ್ರೆಸ್-ಎನ್‌ಸಿಪಿ
ADVERTISEMENT

ಪ್ರಜಾವಾಣಿ ವಾರ್ತೆ Podcast: ಬೆಳಗಿನ ಸುದ್ದಿಗಳು 6 ಏಪ್ರಿಲ್‌ 2022

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 6 ಏಪ್ರಿಲ್ 2022, 4:10 IST
ಪ್ರಜಾವಾಣಿ ವಾರ್ತೆ Podcast: ಬೆಳಗಿನ ಸುದ್ದಿಗಳು 6 ಏಪ್ರಿಲ್‌ 2022

16 ದಿನಗಳಲ್ಲಿ 14ನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ: ಎಲ್ಲೆಲ್ಲಿ ಎಷ್ಟು?

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರವೂ ದೇಶದಾದ್ಯಂತ ಇಂಧನ ದರದಲ್ಲಿ ಹೆಚ್ಚಳ ಮಾಡಿವೆ. ಈ ಮೂಲಕ ಕಳೆದ 16 ದಿನಗಳಲ್ಲಿ 14ನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆಯಾಗಿದೆ.
Last Updated 6 ಏಪ್ರಿಲ್ 2022, 2:05 IST
16 ದಿನಗಳಲ್ಲಿ 14ನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ: ಎಲ್ಲೆಲ್ಲಿ ಎಷ್ಟು?

ಪೆಟ್ರೋಲ್ ಬೆಲೆ ಏರಿಕೆ ಶೇ 5ರಷ್ಟು ಮಾತ್ರ: ಸಚಿವ ಹರದೀಪ್ ಸಿಂಗ್ ಪುರಿ

ಅಭಿವೃದ್ಧಿ ಹೊಂದಿದ ಕೆಲವು ದೇಶಗಳು ರಷ್ಯಾ–ಉಕ್ರೇನ್ ಯುದ್ಧ ಶುರುವಾದ ನಂತರದಲ್ಲಿ ಪೆಟ್ರೋಲ್ ಬೆಲೆಯನ್ನು ಶೇಕಡ 50ಕ್ಕಿಂತ ಹೆಚ್ಚಿಸಿದ್ದರೂ, ಭಾರತದಲ್ಲಿ ಶೇ 5ರಷ್ಟು ಮಾತ್ರ ಹೆಚ್ಚಳ ಆಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.
Last Updated 5 ಏಪ್ರಿಲ್ 2022, 13:48 IST
ಪೆಟ್ರೋಲ್ ಬೆಲೆ ಏರಿಕೆ ಶೇ 5ರಷ್ಟು ಮಾತ್ರ: ಸಚಿವ ಹರದೀಪ್ ಸಿಂಗ್ ಪುರಿ
ADVERTISEMENT
ADVERTISEMENT
ADVERTISEMENT