ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Petta

ADVERTISEMENT

‘ಪೆಟ್ಟಾ’ಕ್ಕಿಲ್ಲ ರಜನಿಕಾಂತ್ ದನಿ: ಮುಂದೆ?

ಪೆಟ್ಟಾ ಚಿತ್ರ ನಿರ್ಮಾಣ ಮಾಡಿರುವುದು ಸನ್ ಪಿಚ್ಚರ್ಸ್ ಸಂಸ್ಥೆ. ‘ಸಂಸ್ಥೆಯ ಜೊತೆ ಜನವರಿ 21ಕ್ಕೆ (ಸೋಮವಾರ) ಸಭೆ ಇದೆ. ಡಬ್ಬಿಂಗ್ ಹೇಗೆ ಮಾಡುವುದು ಎಂಬ ಬಗ್ಗೆ ಅವರ ಜೊತೆ ಚರ್ಚೆ ನಡೆಸಬೇಕು. ಅದಾದ ನಂತರವೇ ಮುಂದಿನ ತೀರ್ಮಾನ’ ಎಂದು ಜಾಕ್ ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು.
Last Updated 14 ಜನವರಿ 2019, 10:52 IST
‘ಪೆಟ್ಟಾ’ಕ್ಕಿಲ್ಲ ರಜನಿಕಾಂತ್ ದನಿ: ಮುಂದೆ?

ಕನ್ನಡಕ್ಕಾಗಿ ಡಬ್ಬಿಂಗ್‌ ಎನ್ನುತ್ತಿದ್ದಾರೆ ಜಾಕ್‌ ಮಂಜು

‘ಪೆ ಟ್ಟಾ ಚಿತ್ರವನ್ನು ರಜನೀಕಾಂತ್ ದನಿಯಲ್ಲಿ ಕನ್ನಡಕ್ಕೆ ಡಬ್ ಮಾಡುವ ಯತ್ನ ನಡೆಸಿದ್ದೇನೆ’ ಎಂದು ಘೋಷಿಸಿರುವ ನಿರ್ಮಾಪಕ, ವಿತರಕ ಜಾಕ್ ಮಂಜು ‘ಡಬ್ಬಿಂಗ್ ಎಂಬುದು ಕನ್ನಡದ ಪರ’ ಎಂಬ ನಿಲುವು ತಾಳಿದ್ದಾರೆ.
Last Updated 10 ಜನವರಿ 2019, 19:45 IST
ಕನ್ನಡಕ್ಕಾಗಿ ಡಬ್ಬಿಂಗ್‌ ಎನ್ನುತ್ತಿದ್ದಾರೆ ಜಾಕ್‌ ಮಂಜು

‘ಕ್ಲಾಸ್’ ತಿರುವು, ‘ಮಾಸ್’ ರಂಜನೆಯ ‘ಪೆಟ್ಟಾ’

ಎರಡು ಗಂಟೆ 52 ನಿಮಿಷದ ಅವಧಿಯಲ್ಲಿ ಪದೇ ಪದೇ ಕುರ್ಚಿ ತುದಿಗೆ ಬಂದು ಕೂರಿಸುತ್ತಾ, ‘ರಜನಿಫೈಡ್’ ಮನರಂಜನೆಯನ್ನು ಮೊಗೆ ಮೊಗೆದು ಕೊಡುತ್ತದೆ ‘ಪೆಟ್ಟಾ’.
Last Updated 10 ಜನವರಿ 2019, 9:29 IST
‘ಕ್ಲಾಸ್’ ತಿರುವು, ‘ಮಾಸ್’ ರಂಜನೆಯ ‘ಪೆಟ್ಟಾ’

‘ಪೆಟ್ಟಾ’ ಸಿನಿಮಾ: ರಜನಿಯಿಂದಲೇ ಡಬ್‌ ಮಾಡಿಸಲು ಯತ್ನ –ವಿತರಕ ಜಾಕ್‌ ಮಂಜು

'ಚಿತ್ರವನ್ನು ರಜನಿ ಅವರೇ ಕನ್ನಡದಲ್ಲಿ ಡಬ್‌ ಮಾಡಿದರೆ ನಾನು ಬಿಡುಗಡೆ ಮಾಡುತ್ತೇನೆ' ಎಂದು ನಿರ್ಮಾಪಕ ಹಾಗೂ ವಿತರಕ ಜಾಕ್‌ ಮಂಜು ತಿಳಿಸಿದರು.
Last Updated 7 ಜನವರಿ 2019, 16:54 IST
‘ಪೆಟ್ಟಾ’ ಸಿನಿಮಾ: ರಜನಿಯಿಂದಲೇ ಡಬ್‌ ಮಾಡಿಸಲು ಯತ್ನ –ವಿತರಕ ಜಾಕ್‌ ಮಂಜು

ಸಂಕ್ರಾಂತಿಗೆ ತಲಾ ವರ್ಸಸ್‌ ತಲೈವಾ

ಪೊಂಗಲ್‌ ದಿನ ತೆರೆಗೆ ಬರಲಿವೆ ಪೆಟ್ಟಾ, ವಿಶ್ವಾಸಂ
Last Updated 1 ಜನವರಿ 2019, 12:24 IST
ಸಂಕ್ರಾಂತಿಗೆ ತಲಾ ವರ್ಸಸ್‌ ತಲೈವಾ

ಕಾಳಿಯಾಗಿ ಆರ್ಭಟಿಸುತ್ತಿದ್ದಾರೆ ಸೂಪರ್ ಸ್ಟಾರ್ ‘ರಜನಿಕಾಂತ್’

ಈ ಸಂಕ್ರಾಂತಿಗೆ ತೆರೆಕಾಣಲಿರುವ ಪ್ರಮುಖ ಚಿತ್ರಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಕೂಡ ಒಂದು. ಈಗಾಗಲೇ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ರಜನಿಕಾಂತ್ ಅವರ ಆ್ಯಕ್ಷನ್ ಮತ್ತು ಸ್ಟೈಲ್ ಟ್ರೈಲರ್‌ ತುಂಬಾ ಆವರಿಸಿಕೊಂಡಿವೆ.
Last Updated 28 ಡಿಸೆಂಬರ್ 2018, 13:41 IST
ಕಾಳಿಯಾಗಿ ಆರ್ಭಟಿಸುತ್ತಿದ್ದಾರೆ ಸೂಪರ್ ಸ್ಟಾರ್ ‘ರಜನಿಕಾಂತ್’
ADVERTISEMENT
ADVERTISEMENT
ADVERTISEMENT
ADVERTISEMENT