ಭಾನುವಾರ, 11 ಜನವರಿ 2026
×
ADVERTISEMENT

PGCET Exam

ADVERTISEMENT

ಪಿಜಿ ವೈದ್ಯಕೀಯ: ಮೊದಲ ಸುತ್ತಿನ ಫಲಿತಾಂಶ ಪ್ರಕಟ

Seat Allotment: ಪಿಜಿ ವೈದ್ಯಕೀಯ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ. ಛಾಯ್ಸ್‌ ದಾಖಲಿಸಲು ಡಿಸೆಂಬರ್ 2ರವರೆಗೆ ಕಾಲಾವಕಾಶ ನೀಡಲಾಗಿದೆ.
Last Updated 29 ನವೆಂಬರ್ 2025, 16:28 IST
ಪಿಜಿ ವೈದ್ಯಕೀಯ: ಮೊದಲ ಸುತ್ತಿನ ಫಲಿತಾಂಶ ಪ್ರಕಟ

ಪಿಜಿ ವೈದ್ಯಕೀಯ; 422 ಸೀಟು ಹೆಚ್ಚಳ: ಸಚಿವ ಶರಣಪ್ರಕಾಶ ಪಾಟೀಲ

Medical Education Update: 2025–26ನೇ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪಿಜಿ ಹಂತಕ್ಕೆ 422 ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 1:21 IST
ಪಿಜಿ ವೈದ್ಯಕೀಯ; 422 ಸೀಟು ಹೆಚ್ಚಳ: ಸಚಿವ ಶರಣಪ್ರಕಾಶ ಪಾಟೀಲ

CET Results 2025: ಸಿಇಟಿ ಫಲಿತಾಂಶ ಪ್ರಕಟ

CET Results 2025: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದೆ.
Last Updated 24 ಮೇ 2025, 7:12 IST
CET Results 2025: ಸಿಇಟಿ ಫಲಿತಾಂಶ ಪ್ರಕಟ

ಪಿಜಿ-ಸಿಇಟಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪಿಜಿ-ಸಿಇಟಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Last Updated 12 ಮೇ 2025, 23:38 IST
ಪಿಜಿ-ಸಿಇಟಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪಿಜಿ ವೈದ್ಯಕೀಯ ಪ್ರವೇಶ: ಡಿ.27 ಕೊನೆಯ ದಿನ

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.
Last Updated 20 ಡಿಸೆಂಬರ್ 2024, 13:42 IST
ಪಿಜಿ ವೈದ್ಯಕೀಯ ಪ್ರವೇಶ: ಡಿ.27 ಕೊನೆಯ ದಿನ

PGCET-24 | ಅಣಕು ಫಲಿತಾಂಶ ಪ್ರಕಟ: ಕೆಇಎ

ಸ್ನಾತಕೋತ್ತರ ಸಾಮಾನ್ಯ ಪರೀಕ್ಷಾ ಪ್ರವೇಶ ಪರೀಕ್ಷೆ (PGCET-24) ಎಂಬಿಎ, ಎಂಸಿಎ, ಎಂಇ, ಎಂ.ಟೆಕ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಂಗಳವಾರ ಪ್ರಕಟಿಸಿದೆ.
Last Updated 12 ನವೆಂಬರ್ 2024, 5:49 IST
PGCET-24 | ಅಣಕು ಫಲಿತಾಂಶ ಪ್ರಕಟ: ಕೆಇಎ

ಪಿಜಿ ಆಯುಷ್‌: ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ

ಪಿಜಿ ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ
Last Updated 11 ನವೆಂಬರ್ 2024, 16:13 IST
ಪಿಜಿ ಆಯುಷ್‌: ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ
ADVERTISEMENT

ಪಿಜಿ–ಸಿಇಟಿ | ಆಪ್ಷನ್‌ ದಾಖಲು ಇಂದೇ ಕೊನೆಯ ದಿನ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಎಂ.ಬಿ.ಎ, ಎಂ.ಸಿ.ಎ, ಎಂ.ಇ, ಎಂ.ಟೆಕ್‌ ಹಾಗೂ ಎಂ.ಆರ್ಕ್‌ ಸೇರಿದಂತೆ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಆಪ್ಷನ್‌ ದಾಖಲಿಸಲು ನ. 8 ಕೊನೆಯ ದಿನ. 9ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
Last Updated 7 ನವೆಂಬರ್ 2024, 23:30 IST
ಪಿಜಿ–ಸಿಇಟಿ | ಆಪ್ಷನ್‌ ದಾಖಲು ಇಂದೇ ಕೊನೆಯ ದಿನ:  ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಜುಲೈ 13, 14ಕ್ಕೆ ಪಿಜಿ-ಸಿಇಟಿ ಪರೀಕ್ಷೆ 

2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳ (ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್, ಎಂ.ಇ., ಎಂ.ಆರ್ಕಿಟೆಕ್ಚರ್) ಪ್ರವೇಶಕ್ಕೆ ಜುಲೈ 13 ಮತ್ತು 14ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿ-ಸಿಇಟಿ) ನಡೆಯಲಿದೆ.
Last Updated 23 ಮೇ 2024, 15:20 IST
ಜುಲೈ 13, 14ಕ್ಕೆ ಪಿಜಿ-ಸಿಇಟಿ ಪರೀಕ್ಷೆ 

ಪಿಜಿ–ಸಿಇಟಿ ಪರೀಕ್ಷೆ: ಸೆ.23ಕ್ಕೆ ಮುಂದೂಡಿಕೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು(ಪಿಜಿ-ಸಿಇಟಿ) ಸೆ.23, 24ಕ್ಕೆ ಮುಂದೂಡಿದೆ.
Last Updated 30 ಆಗಸ್ಟ್ 2023, 16:09 IST
ಪಿಜಿ–ಸಿಇಟಿ ಪರೀಕ್ಷೆ: ಸೆ.23ಕ್ಕೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT