ಶುಕ್ರವಾರ, 4 ಜುಲೈ 2025
×
ADVERTISEMENT

Phone Call

ADVERTISEMENT

ಆಳ–ಅಗಲ: ಅನಪೇಕ್ಷಿತ ಕರೆ, ಸಂದೇಶ ‘ಟ್ರಾಯ್’ ನಿಯಮ ಬಿಗಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಹೊಸ ನಿಯಮ ಜಾರಿ
Last Updated 13 ಫೆಬ್ರುವರಿ 2025, 21:22 IST
ಆಳ–ಅಗಲ: ಅನಪೇಕ್ಷಿತ ಕರೆ, ಸಂದೇಶ ‘ಟ್ರಾಯ್’ ನಿಯಮ ಬಿಗಿ

ಪತ್ನಿಯೊಂದಿಗೆ ಪ್ರಯಾಣಿಸುವಾಗ ಬಂತು ಗೆಳತಿ ಕರೆ: ಕಾರು, ಪತ್ನಿ ಬಿಟ್ಟು ಪತಿ ಪರಾರಿ

ಮಹದೇವಪುರ ಬಳಿ ವಾಹನಗಳ ದಟ್ಟಣೆಯಲ್ಲಿ ಸಿಲುಕಿದ್ದ ಕಾರಿನಲ್ಲಿ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Last Updated 10 ಮಾರ್ಚ್ 2023, 4:20 IST
ಪತ್ನಿಯೊಂದಿಗೆ ಪ್ರಯಾಣಿಸುವಾಗ ಬಂತು ಗೆಳತಿ ಕರೆ: ಕಾರು, ಪತ್ನಿ ಬಿಟ್ಟು ಪತಿ ಪರಾರಿ

ಹಲವು ಸ್ವಾಮೀಜಿಗಳಿಂದ ದೌರ್ಜನ್ಯ: ಮಹಿಳೆಯ ಫೋನ್‌ ಸಂಭಾಷಣೆ ವೈರಲ್‌

ಬೆಳಗಾವಿ: ‘ರಾಜ್ಯದ ವಲವು ಮಠಗಳ ಸ್ವಾಮೀಜಿಗಳೂ ಲೈಂಗಿಕ ಚಟು ವಟಿಕೆಯಲ್ಲಿ ತೊಡಗಿದ್ದಾರೆ. ಹೆಣ್ಣುಮಕ್ಕಳನ್ನು ಹಾಳು ಮಾಡಿದ್ದಾರೆ. ಬಹಳಷ್ಟು ಜನ ಕೆಟ್ಟವರೇ...’ ಎಂದು ಮಹಿಳೆಯರಿಬ್ಬರು ಮಾತನಾಡಿಕೊಂಡ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 3 ಸೆಪ್ಟೆಂಬರ್ 2022, 5:15 IST
ಹಲವು ಸ್ವಾಮೀಜಿಗಳಿಂದ ದೌರ್ಜನ್ಯ: ಮಹಿಳೆಯ ಫೋನ್‌ ಸಂಭಾಷಣೆ ವೈರಲ್‌

ಕರೆ ಮಾರ್ಪಾಡು: ಐಎಸ್‌ಐ ಬೇಹುಗಾರಿಕೆ ಶಂಕೆ

ಭಾರತೀಯ ಸೇನೆ ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ l ನಾಲ್ಕು ಕಡೆ ದಾಳಿ
Last Updated 21 ಜೂನ್ 2022, 19:29 IST
ಕರೆ ಮಾರ್ಪಾಡು: ಐಎಸ್‌ಐ ಬೇಹುಗಾರಿಕೆ ಶಂಕೆ

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಫೋನ್ ಕಾಲ್ ಟ್ಯಾಬ್ ಅಪ್‌ಡೇಟ್

ಫೇಸ್‌ಬುಕ್ ಮೆಸೆಂಜರ್‌ಗೆ ನೂತನ ಅಪ್‌ಡೇಟ್ ಲಭ್ಯವಾಗಿದೆ.
Last Updated 14 ಜೂನ್ 2022, 11:17 IST
ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಫೋನ್ ಕಾಲ್ ಟ್ಯಾಬ್ ಅಪ್‌ಡೇಟ್

ಕಥಾಸಾಗರ Podcast: ಕರೆ ಮಾಡಿದೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 3 ಅಕ್ಟೋಬರ್ 2021, 4:12 IST
ಕಥಾಸಾಗರ Podcast: ಕರೆ ಮಾಡಿದೆ

ಕಥೆ: ಕರೆ ಮಾಡಿದೆ

ಬದುಕಿರುವಾಗ ಗೌರವದಿಂದ ನಡೆಸಿಕೊಳ್ಳದೆ ಸತ್ತಾಗ ಧಾವಿಸಿ ಬಂದು ಹೆಗಲು ಕೊಟ್ಟರೆ ಪಿತೃಗಳು ಸಂತುಷ್ಟರಾಗುತ್ತಾರಾ? ಇದರ ನಡುವೆ ಎಲ್ಲಿಂದಲೊ ಹಾರಿಬಂದು ಹೂಹಾರ ಹಾಕಿ ಮೊಸಳೆ ಕಣ್ಣೀರು ಸುರಿಸುವ ಎಂದೂ ಕಾಣದಿದ್ದ ಪಾಲಿಟೀಷಿಯನ್ಸ್ ಬೇರೆ- ಎಂದು ಹೇಳಿಯೆ ಹೇಳುತ್ತಾನೆ, ರಂಗಣ್ಣ. ಇಂತವರಿಗೆಲ್ಲಾ ಕೊರೊನಾ ಪಾಠ ಕಲಿಸಿತು ಬಿಡಿ, ಸರ್ –ಎಂದೂ ಹೇಳಿಬಿಡಬಹುದು. ನಾನು ‘ಹ್ಞೂ’ ಅನ್ನುತ್ತೇನೆ. ಅನ್ನಲೇ ಬೇಕು!
Last Updated 2 ಅಕ್ಟೋಬರ್ 2021, 19:31 IST
ಕಥೆ: ಕರೆ ಮಾಡಿದೆ
ADVERTISEMENT

ಕಿರಿಕಿರಿ ಕರೆ: ಕಠಿಣ ಕ್ರಮ

ಕಿರಿಕಿರಿ ಉಂಟುಮಾಡುವ ದೂರವಾಣಿ ಕರೆಗಳ ಸಮಸ್ಯೆ ನಿವಾರಿಸಲು, ದೂರವಾಣಿ ಕರೆ ಹಾಗೂ ಎಸ್‌ಎಂಎಸ್‌ ಮೂಲಕ ನಡೆಸುವ ಹಣಕಾಸಿನ ವಂಚನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಉದ್ದೇಶದಿಂದ ದೂರಸಂಪರ್ಕ ಸಚಿವಾಲಯವು ಪ್ರತ್ಯೇಕ ವ್ಯವಸ್ಥೆಯೊಂದನ್ನು ರೂಪಿಸಲಿದೆ.
Last Updated 15 ಫೆಬ್ರುವರಿ 2021, 16:49 IST
fallback

ಅಪ್ರಾಪ್ತನಿಗೆ ಮೊಬೈಲ್ ಆ್ಯಪ್‌ ಡೌನ್‌ಲೋಡ್ ಮಾಡಲು ಹೇಳಿ ₹ 9 ಲಕ್ಷಕ್ಕೆ ಕನ್ನ!

ಆನ್‌ಲೈನ್ ವಂಚನೆಯ ಪ್ರಕರಣವೊಂದರಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಾಗಪುರ ಸಮೀಪದ ನಿವಾಸಿಯ ಅಪ್ರಾಪ್ತ ಮಗನಿಗೆ ತಂದೆಯ ಫೋನ್‌ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡುವಂತೆ ಹೇಳಿ ಬ್ಯಾಂಕ್ ಖಾತೆಯಿಂದ ಸುಮಾರು ₹ 9 ಲಕ್ಷ ಹಣವನ್ನು ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ ಘಟನೆ ನಡೆದಿದೆ. ಈ ಸಂಬಂಧ ಕೊರಡಿ ನಿವಾಸಿ ಅಶೋಕ್ ಮನ್ವಾಟೆ ಎಂಬುವವರು ದೂರು ದಾಖಲಿಸಿದ್ದಾರೆ ಎಂದಿದ್ದಾರೆ. ಸಂತ್ರಸ್ತನ 15 ವರ್ಷದ ಮಗ ತಂದೆಯ ಫೋನ್ ಬಳಸುತ್ತಿದ್ದಾಗ ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸಿದ್ದಾನೆ. ಕರೆ ಮಾಡಿದವರು ಡಿಜಿಟಲ್ ಪಾವತಿ ಕಂಪನಿಯ ಗ್ರಾಹಕ ಕೇರ್ ಕಾರ್ಯನಿರ್ವಾಹಕರೆಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಆ ಮೊಬೈಲ್ ಸಂಖ್ಯೆಯು ಮನ್ವಾಟೆ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿತ್ತು.
Last Updated 9 ನವೆಂಬರ್ 2020, 2:53 IST
ಅಪ್ರಾಪ್ತನಿಗೆ ಮೊಬೈಲ್ ಆ್ಯಪ್‌ ಡೌನ್‌ಲೋಡ್ ಮಾಡಲು ಹೇಳಿ ₹ 9 ಲಕ್ಷಕ್ಕೆ ಕನ್ನ!

ಮೊಬೈಲ್‌ ಅಂತರ್‌ ಸಂಪರ್ಕ ಬಳಕೆ ಶುಲ್ಕದಲ್ಲಿ ಬದಲಿಲ್ಲ

2021ರ ಜನವರಿ 1 ರಿಂದ ಶುಲ್ಕವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗುವುದು ಎಂದು ‘ಟ್ರಾಯ್‌’ ತಿಳಿಸಿದೆ.
Last Updated 17 ಡಿಸೆಂಬರ್ 2019, 19:33 IST
ಮೊಬೈಲ್‌ ಅಂತರ್‌ ಸಂಪರ್ಕ ಬಳಕೆ ಶುಲ್ಕದಲ್ಲಿ ಬದಲಿಲ್ಲ
ADVERTISEMENT
ADVERTISEMENT
ADVERTISEMENT