ಗುರುವಾರ, 3 ಜುಲೈ 2025
×
ADVERTISEMENT

PhonePe

ADVERTISEMENT

₹13 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಫೋನ್‌ಪೇ ಸಿದ್ಧತೆ?

ವಾಲ್‌ಮಾರ್ಟ್‌ ಮಾಲೀಕತ್ವದ ಭಾರತದ ಹಣಕಾಸು ತಂತ್ರಜ್ಞಾನ ಕಂಪನಿ ‘ಫೋನ್‌ಪೇ’ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ₹13 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
Last Updated 23 ಜೂನ್ 2025, 15:31 IST
₹13 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಫೋನ್‌ಪೇ ಸಿದ್ಧತೆ?

IPO ಮೂಲಕ ₹13 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಫೋನ್‌ಪೇ ಸಿದ್ಧತೆ

PhonePe IPO Investment | ಭಾರತದ ಅತಿದೊಡ್ಡ ಫಿನ್‌ಟೆಕ್‌ ಕಂಪನಿ ಫೋನ್‌ಪೇ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ₹13,018 ಕೋಟಿ ಬಂಡವಾಳ ಸಂಗ್ರಹಿಸಲು ಸಿದ್ಧತೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 23 ಜೂನ್ 2025, 13:54 IST
IPO ಮೂಲಕ ₹13 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಫೋನ್‌ಪೇ ಸಿದ್ಧತೆ

ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

ಯುಪಿಐ ತಂತ್ರಜ್ಞಾನ ಬಳಸಿ ಯಶಸ್ಸು ಕಂಡ ವಾಯವ್ಯ ಸಾರಿಗೆ ನಿಗಮ
Last Updated 2 ಜೂನ್ 2024, 4:58 IST
ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

PhonePe | ಫೋನ್‌ಪೆ ವರಮಾನ ಶೇ 77ರಷ್ಟು ಹೆಚ್ಚಳ

ಫಿನ್‌ಟೆಕ್‌ ಕಂಪನಿ ಫೋನ್‌ಪೆ ವರಮಾನವು 2022–23ನೇ ಹಣಕಾಸು ವರ್ಷದಲ್ಲಿ ಶೇ 77ರಷ್ಟು ಹೆಚ್ಚಾಗಿ ₹2,914 ಕೋಟಿಗೆ ತಲುಪಿದೆ.
Last Updated 18 ಅಕ್ಟೋಬರ್ 2023, 16:13 IST
PhonePe | ಫೋನ್‌ಪೆ ವರಮಾನ ಶೇ 77ರಷ್ಟು ಹೆಚ್ಚಳ

ಫೋನ್‌ಪೆನಿಂದ ‘ಇಂಡಸ್‌ ಆ್ಯಪ್‌ಸ್ಟೋರ್‌’

ಫೋನ್‌ಪೆ ಕಂಪನಿಯು ಆ್ಯಪ್‌ಗಳ್ನು ಅಭಿವೃದ್ಧಿಪಡಿಸುವ ವೇದಿಕೆ ‘ಇಂಡಸ್‌ ಆ್ಯಪ್‌ಸ್ಟೋರ್‌’ ಆರಂಭಿಸಿರುವುದಾಗಿ ಶನಿವಾರ ಹೇಳಿದೆ. ಆಂಡ್ರಾಯ್ಡ್‌ ಆ್ಯಪ್‌ ಅಭಿವೃದ್ಧಿಪಡಿಸುವವರು (ಡೆವಲಪರ್‌) ತಮ್ಮ ಅಪ್ಲಿಕೇಷನ್‌ಗಳನ್ನು ಈ ವೇದಿಕೆಗೆ ಸೇರಿಸುವಂತೆ ಆಹ್ವಾನವನ್ನೂ ನೀಡಿದೆ.
Last Updated 23 ಸೆಪ್ಟೆಂಬರ್ 2023, 15:48 IST
ಫೋನ್‌ಪೆನಿಂದ  ‘ಇಂಡಸ್‌ ಆ್ಯಪ್‌ಸ್ಟೋರ್‌’

ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

ವಾಟ್ಸ್‌ಆ್ಯಪ್ ಪೇ ಭಾರತದ ಯುಪಿಐ ಮಾರುಕಟ್ಟೆಯನ್ನು ಭೇದಿಸಲು ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಒಂದು ವೇಳೆ ಅದು ಯಶಸ್ವಿಯಾಗಿದ್ದರೆ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಮುಂತಾದವುಗಳನ್ನು ಹಿಂದಿಕ್ಕಬೇಕಿತ್ತು ಎಂದು ‌ಹೇಳಿದ್ದಾರೆ.
Last Updated 16 ನವೆಂಬರ್ 2022, 10:01 IST
ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

ಫೋನ್‌ಪೆ ರಾಯಭಾರಿಗಳಾಗಿ ದುಲ್ಕರ್ ಸಲ್ಮಾನ್‌, ಸಮಂತಾ

ಫೋನ್‌ಪೆ ದಕ್ಷಿಣ ಭಾರತದ ಮಾರುಕಟ್ಟೆಯ ಬ್ರ್ಯಾಂಡ್‌ ರಾಯಭಾರಿಗಳನ್ನಾಗಿ ನಟ ದುಲ್ಕರ್‌ ಸಲ್ಮಾನ್‌ ಮತ್ತು ನಟಿ ಸಮಂತಾ ಪ್ರಭು ಅವರನ್ನು ನೇಮಕ ಮಾಡಿಕೊಂಡಿರುವುದಾಗಿ ತಿಳಿಸಿದೆ.
Last Updated 27 ಏಪ್ರಿಲ್ 2022, 11:41 IST
ಫೋನ್‌ಪೆ ರಾಯಭಾರಿಗಳಾಗಿ ದುಲ್ಕರ್ ಸಲ್ಮಾನ್‌, ಸಮಂತಾ
ADVERTISEMENT

ಗೂಗಲ್‌ ಪೇ, ಫೋನ್‌ ಪೇನಲ್ಲಿ ಲಂಚ!

ವಾಣಿಜ್ಯ ತೆರಿಗೆ ಅಧಿಕಾರಿಗಳ ಮೊಬೈಲ್‌ ಎಸಿಬಿ ವಶಕ್ಕೆ
Last Updated 7 ಏಪ್ರಿಲ್ 2022, 16:06 IST
ಗೂಗಲ್‌ ಪೇ, ಫೋನ್‌ ಪೇನಲ್ಲಿ ಲಂಚ!

ಟಾಟಾ ಪರಿಚಯಿಸಲಿದೆ ಸೂಪರ್ ಆ್ಯಪ್ ಟಾಟಾ ನ್ಯೂ

ವಿವಿಧ ರೀತಿಯ ಪಾವತಿ ಸೇವೆ ಮತ್ತು ಸರಕು ಖರೀದಿಗೆ ಒಂದೇ ಆ್ಯಪ್ ಪರಿಚಯಿಸಲಿದೆ ಟಾಟಾ
Last Updated 22 ಮಾರ್ಚ್ 2022, 8:40 IST
ಟಾಟಾ ಪರಿಚಯಿಸಲಿದೆ ಸೂಪರ್ ಆ್ಯಪ್ ಟಾಟಾ ನ್ಯೂ

ಫೋನ್‌ಪೆ: 200 ಕೋಟಿ ದಾಟಿದ ತಿಂಗಳ ವ್ಯವಹಾರ

ಡಿಜಿಟಲ್‌ ಪಾವತಿ ಸೇವೆಗಳನ್ನು ನೀಡುವ ಫೋನ್‌ಪೆ ಕಂಪನಿಯ ತನ್ನ ವೇದಿಕೆಯ ಮೂಲಕ ಅಕ್ಟೋಬರ್‌ನಲ್ಲಿ 200 ಕೋಟಿಗೂ ಅಧಿಕ ಸಂಖ್ಯೆಯ ವ್ಯವಹಾರ ನಡೆದಿದೆ ಎಂದು ಹೇಳಿಕೊಂಡಿದೆ.
Last Updated 18 ನವೆಂಬರ್ 2021, 15:34 IST
ಫೋನ್‌ಪೆ: 200 ಕೋಟಿ ದಾಟಿದ ತಿಂಗಳ ವ್ಯವಹಾರ
ADVERTISEMENT
ADVERTISEMENT
ADVERTISEMENT