ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

pilikula

ADVERTISEMENT

ಪಿಲಿಕುಳದಲ್ಲಿ ಮೊಟ್ಟೆಯೊಡೆದು ಹೊರಬಂದ 38 ಕಾಳಿಂಗ ಸರ್ಪ ಮರಿ

ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ 38 ಕಾಳಿಂಗ ಸರ್ಪದ ಮರಿಗಳು ಮೊಟ್ಟೆಯೊಡೆದು ಹೊರಬಂದಿವೆ.
Last Updated 8 ಜುಲೈ 2022, 16:47 IST
ಪಿಲಿಕುಳದಲ್ಲಿ ಮೊಟ್ಟೆಯೊಡೆದು ಹೊರಬಂದ 38 ಕಾಳಿಂಗ ಸರ್ಪ ಮರಿ

ಮೃಗಾಲಯಗಳ ಪ್ರಾಣಿ–ಪಕ್ಷಿ ವಿನಿಮಯ: ಪಿಲಿಕುಳಕ್ಕೆ ಬಂದ ರಿಯಾ, ಕೇರಳಕ್ಕೆ ಕಾಳಿಂಗ

ಮೃಗಾಲಯಗಳ ಪ್ರಾಣಿ–ಪಕ್ಷಿ ವಿನಿಮಯ ಶುರು
Last Updated 10 ಮಾರ್ಚ್ 2021, 14:42 IST
ಮೃಗಾಲಯಗಳ ಪ್ರಾಣಿ–ಪಕ್ಷಿ ವಿನಿಮಯ: ಪಿಲಿಕುಳಕ್ಕೆ ಬಂದ ರಿಯಾ, ಕೇರಳಕ್ಕೆ ಕಾಳಿಂಗ

Photos: ಪಿಲಿಕುಳ ನಿಸರ್ಗಧಾಮದಲ್ಲಿ ಹುಲಿಗಳ ಗಂಭೀರ ನೋಟ

ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನದಲ್ಲಿ ವಿಕ್ರಮ, ನೇತ್ರಾವತಿ, ಒಲಿವರ್, ಅಮರ್, ಅಕ್ಬರ್, ರಾಣಿ, ರಾವ, ಸುಧಾ, ಜೈರಾಮ್, ಸಂಜಯ್, ವಿಜಯ್ ಎಂಬ 11 ಹುಲಿಗಳಿವೆ. ಹುಲಿಗಳಿಗೂ ಸೌಹಾರ್ದತೆಯ ಹೆಸರುಗಳನ್ನು ಇಡಲಾಗಿದೆ. ಹುಲಿಗಳ ಗಾಂಭೀರ್ಯದ ವಿಹಂಗಮ ನೋಟ ಕಂಡದ್ದು ಹೀಗೆ...
Last Updated 29 ಅಕ್ಟೋಬರ್ 2020, 7:53 IST
Photos: ಪಿಲಿಕುಳ ನಿಸರ್ಗಧಾಮದಲ್ಲಿ ಹುಲಿಗಳ ಗಂಭೀರ ನೋಟ
err

ಮಂಗಳೂರು | ಹುಲಿ ವಿನಿಮಯಕ್ಕೂ ಕೋವಿಡ್ ಅಡ್ಡಿ

ಎಲ್ಲವೂ ನಿಗದಿಯಂತೆ ನಡೆದಿದ್ದರೆ, ವಿಶ್ವ ಹುಲಿ ದಿನವಾದ (ಜು.29) ಬುಧವಾರ ಇಲ್ಲಿನ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನದಲ್ಲಿ ಬಿಳಿ ಹುಲಿಗಳೆರಡು ಘರ್ಜಿಸುತ್ತಿರಬೇಕಿತ್ತು. ಆದರೆ, ಹುಲಿ ವಿನಿಮಯಕ್ಕೂ ಕೋವಿಡ್ -19 ಅಡ್ಡಿಯಾಗಿದೆ.
Last Updated 29 ಜುಲೈ 2020, 5:23 IST
ಮಂಗಳೂರು | ಹುಲಿ ವಿನಿಮಯಕ್ಕೂ ಕೋವಿಡ್ ಅಡ್ಡಿ

ಪಿಲಿಕುಳ ನಿಸರ್ಗಧಾಮದಲ್ಲಿ ನಾಯಿ ದಾಳಿ: 10 ಕಾಡು ಕುರಿ ಸಾವು

ಪಿಲಿಕುಳ ನಿಸರ್ಗಧಾಮದಲ್ಲಿ ನಡೆದ ಘಟನೆ
Last Updated 26 ಜೂನ್ 2020, 10:42 IST
ಪಿಲಿಕುಳ ನಿಸರ್ಗಧಾಮದಲ್ಲಿ ನಾಯಿ ದಾಳಿ: 10 ಕಾಡು ಕುರಿ ಸಾವು

ಕೊರೊನಾ ಮುನ್ನೆಚ್ಚರಿಕೆ: ಪಿಲಿಕುಳ ನಿಸರ್ಗಧಾಮ ಒಂದು ವಾರ ಬಂದ್

ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ
Last Updated 15 ಮಾರ್ಚ್ 2020, 13:47 IST
ಕೊರೊನಾ ಮುನ್ನೆಚ್ಚರಿಕೆ: ಪಿಲಿಕುಳ ನಿಸರ್ಗಧಾಮ ಒಂದು ವಾರ ಬಂದ್
ADVERTISEMENT
ADVERTISEMENT
ADVERTISEMENT
ADVERTISEMENT