ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Pilot Abhinandan

ADVERTISEMENT

‘ಪಾಕಿಸ್ತಾನದ ಪರವಾಗಿ ಯುದ್ಧ ಮಾಡುವೆ’–ಇದು ಪೈಲಟ್‌ ಅಭಿನಂದನ್‌ ಹೆಸರಿನ ನಕಲಿ ಖಾತೆ

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಧನ್ಯವಾದ ಅರ್ಪಿಸುವುದರೊಂದಿಗೆ ’ನಾನು ಭಾರತೀಯ ವಾಯುಪಡೆ ಪೈಲಟ್‌ ಆಗಿದ್ದರೂ ಪಾಕಿಸ್ತಾನಕ್ಕೆ ಎಲ್ಲ ಯುದ್ಧಗಳಲ್ಲಿಯೂ ಹೋರಾಡುತ್ತೇನೆ...’ ಹೀಗೆ ಪಾಕಿಸ್ತಾನದ ಪರವಾಗಿ ಬರೆದುಕೊಂಡಿರುವ ಸಂದೇಶಗಳನ್ನು ಖಾತೆ ಒಳಗೊಂಡಿದೆ.
Last Updated 2 ಮಾರ್ಚ್ 2019, 14:18 IST
‘ಪಾಕಿಸ್ತಾನದ ಪರವಾಗಿ ಯುದ್ಧ ಮಾಡುವೆ’–ಇದು ಪೈಲಟ್‌ ಅಭಿನಂದನ್‌ ಹೆಸರಿನ ನಕಲಿ ಖಾತೆ

ಪಾಕಿಸ್ತಾನ ವಾಯುಪಡೆ ಪೈಲಟ್‌ಗೆ ಚಚ್ಚಿದರು ಪಿಒಕೆ ಜನ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕೆಳಕ್ಕಿಳಿದ ಪಾಕಿಸ್ತಾನ ವಾಯುಪಡೆಯ ಶಾಹಜಾಜ್‌ರನ್ನು ಭಾರತೀಯನೆಂದು ತಪ್ಪಾಗಿ ಗ್ರಹಿಸಿಕೊಂಡ ಸ್ಥಳೀಯ ಗುಂಪು ಮನಬಂದಂತೆಥಳಿಸಿತ್ತು
Last Updated 2 ಮಾರ್ಚ್ 2019, 11:51 IST
ಪಾಕಿಸ್ತಾನ ವಾಯುಪಡೆ ಪೈಲಟ್‌ಗೆ ಚಚ್ಚಿದರು ಪಿಒಕೆ ಜನ

ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ

ವಿಂಗ್‌ ಕಮಾಂಡರ್‌ ಅಭಿನಂದನ್ ವರ್ಥಮಾನ್‌ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಯುಟ್ಯೂಬ್‌ನಲ್ಲಿ ಪ್ರಕಟಗೊಂಡಿರುವ 11 ವಿಡಿಯೊ ಲಿಂಕ್‌ಗಳನ್ನು ತೆಗೆಯುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಯುಟ್ಯೂಬ್‌ಗೆ ತಿಳಿಸಿದೆ.
Last Updated 28 ಫೆಬ್ರುವರಿ 2019, 14:56 IST
ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ

ಪಾಕಿಸ್ತಾನ ವಶದಲ್ಲಿ ಪೈಲಟ್‌: ’ಒಪ್ಪಂದ ಅವಕಾಶವಿಲ್ಲ, ತಕ್ಷಣ ಬಿಡುಗಡೆ ಮಾಡಿ’–ಭಾರತ

ಪಾಕಿಸ್ತಾನ ವಶಕ್ಕೆ ಪಡೆದಿರುವ ಭಾರತದ ವಾಯು ಪಡೆ ಪೈಲಟ್‌ ಬಿಡುಗಡೆ ವಿಚಾರದಲ್ಲಿ 'ಇನ್ನಾವುದೇ ಒಪ್ಪಂದದ ಪ್ರಶ್ನೆಯೇ ಎದುರಾಗುವುದಿಲ್ಲ’ ಎಂದಿರುವ ಭಾರತದ ಸರ್ಕಾರ, ತಕ್ಷಣ ಬಿಡುಗಡೆಗೆ ತಾಕೀತು ಮಾಡಿದೆ ಎನ್ನಲಾಗಿದೆ.
Last Updated 28 ಫೆಬ್ರುವರಿ 2019, 11:06 IST
ಪಾಕಿಸ್ತಾನ ವಶದಲ್ಲಿ ಪೈಲಟ್‌: ’ಒಪ್ಪಂದ ಅವಕಾಶವಿಲ್ಲ, ತಕ್ಷಣ ಬಿಡುಗಡೆ ಮಾಡಿ’–ಭಾರತ
ADVERTISEMENT
ADVERTISEMENT
ADVERTISEMENT
ADVERTISEMENT