₹1,500 ಕೋಟಿ ಅನುದಾನ ತಡೆ ಹಿಡಿದ ಕೇಂದ್ರ: ಕೇರಳ ಆರೋಪ
‘ಪಿಎಂಶ್ರೀ ಯೋಜನೆಯನ್ನು ವಿರೋಧಿಸಿದ್ದಕ್ಕಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ಬರಬೇಕಾದ ₹1,500 ಕೋಟಿಗೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರವು ತಡೆ ಹಿಡಿದಿದೆ’ ಎಂದು ಕೇರಳ ಸರ್ಕಾರ ಮಂಗಳವಾರ ಆರೋಪಿಸಿದೆ.Last Updated 13 ಮೇ 2025, 14:25 IST