ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pistol Case

ADVERTISEMENT

ಉಡುಪಿ: ಪಿಸ್ತೂಲಿನಿಂದ ಗುಂಡು ಹಾರಿ ವ್ಯಕ್ತಿಗೆ ಗಾಯ

ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ಸ್‌ ಬಟ್ಟೆ ಮಾರಾಟ ಅಂಗಡಿಯಲ್ಲಿ ಆಕಸ್ಮಿಕವಾಗಿ ಪಿಸ್ತೂಲಿನಿಂದ ಗುಂಡು ಸಿಡಿದು ಒರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಯಲಬುರ್ಗಪ್ಪ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 30 ಡಿಸೆಂಬರ್ 2023, 16:05 IST
ಉಡುಪಿ: ಪಿಸ್ತೂಲಿನಿಂದ ಗುಂಡು ಹಾರಿ ವ್ಯಕ್ತಿಗೆ ಗಾಯ

ಮಂಗಳೂರು | ಪರವಾನಗಿರಹಿತ ಪಿಸ್ತೂಲು ವಶ; ಆರೋಪಿಗಳಿಬ್ಬರ ಬಂಧನ

ಪರವಾನಗಿರಹಿತ ಪಿಸ್ತೂಲ್ ಹೊಂದಿದ್ದ ಆರೋಪಿಗಳಿಬ್ಬರನ್ನು ನಗರದ ಸಿಸಿಬಿ ಪೊಲೀಸರು ಬಜಪೆ ಗ್ರಾಮದಲ್ಲಿ ಬಂಧಿಸಿದ್ದು, ಅವರಿಂದ ಪಿಸ್ತೂಲು ಹಾಗೂ ಬೈಕ್‌ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 29 ಜುಲೈ 2023, 16:25 IST
ಮಂಗಳೂರು | ಪರವಾನಗಿರಹಿತ ಪಿಸ್ತೂಲು ವಶ; ಆರೋಪಿಗಳಿಬ್ಬರ ಬಂಧನ

ಅಫಜಲಪುರ: ಪಿಎಸ್ಐ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಕಳ್ಳ!

ಅಫಜಲಪುರ (ಕಲಬುರಗಿ ಜಿಲ್ಲೆ): ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಪಿಎಸ್ಐ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಘಟನೆ ಪಟ್ಟಣದಲ್ಲಿ ನಡೆದಿದೆ.
Last Updated 17 ಜುಲೈ 2023, 7:00 IST
ಅಫಜಲಪುರ: ಪಿಎಸ್ಐ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಕಳ್ಳ!

ನವದೆಹಲಿ: ಪಿಸ್ತೂಲ್ ಹಿಡಿದು ಕೇಕ್ ಕತ್ತರಿಸಿದ ಯುವಕನ ಬಂಧನ

ಇಲ್ಲಿನ ನೆಬ್‌ ಸರೈ ಪ್ರದೇಶದಲ್ಲಿ ಯುವಕನೊಬ್ಬ ಪಿಸ್ತೂಲ್ ಹಿಡಿದು ಕೇಕ್ ಕತ್ತರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಸಂಬಂಧ 21 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 1 ಏಪ್ರಿಲ್ 2023, 11:38 IST
ನವದೆಹಲಿ: ಪಿಸ್ತೂಲ್ ಹಿಡಿದು ಕೇಕ್ ಕತ್ತರಿಸಿದ ಯುವಕನ ಬಂಧನ

ನೃತ್ಯ ಮಾಡಿ, ಗುಂಡು ಹಾರಿಸಿದ ಕಾಂಗ್ರೆಸ್‌ ಶಾಸಕ: ಕ್ರಮಕ್ಕೆ ಮುಂದಾದ ಪೊಲೀಸರು

ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಸುನೀಲ್ ಸರಾಫ್ ಅವರು ಹೊಸ ವರ್ಷದ ಖಾಸಗಿ ಕಾರ್ಯಕ್ರಮದಲ್ಲಿ ನೃತ್ಯ ಮಾಡಿ, ಪಿಸ್ತೂಲ್‌ನಿಂದ ಗುಂಡು ಸಿಡಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Last Updated 2 ಜನವರಿ 2023, 14:32 IST
ನೃತ್ಯ ಮಾಡಿ, ಗುಂಡು ಹಾರಿಸಿದ ಕಾಂಗ್ರೆಸ್‌ ಶಾಸಕ: ಕ್ರಮಕ್ಕೆ ಮುಂದಾದ ಪೊಲೀಸರು

ಬೆಂಗಳೂರು: ಲೆಕ್ಕ ಪರಿಶೋಧಕರ ಸಿಲುಕಿಸಲು ಪಿಸ್ತೂಲ್ ಮಾರಾಟ ಕಥೆ

ನಾಡ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳ ಮಾರಾಟ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2022, 20:07 IST
ಬೆಂಗಳೂರು: ಲೆಕ್ಕ ಪರಿಶೋಧಕರ ಸಿಲುಕಿಸಲು ಪಿಸ್ತೂಲ್ ಮಾರಾಟ ಕಥೆ

ಕೆಐಎ: ನಿವೃತ್ತ ಆರ್‌ಟಿಒ ಬಳಿ ಜೀವಂತ ಗುಂಡು

ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಿದ್ದ ನಿವೃತ್ತ ಆರ್‌ಟಿಒ ನಂದೀಶ್ ಎಂಬುವರ ಬಳಿ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
Last Updated 4 ಜನವರಿ 2021, 19:32 IST
fallback
ADVERTISEMENT

ಕೊರೊನಾ ವೈರಸ್‌ ಭೀತಿ: ಕೆಮ್ಮಿದವಗೆ ಗುಂಡೇಟು!

ಕೊರೊನಾ ವೈರಸ್‌ ಸೋಂಕು ಜನರಲ್ಲಿ ಎಷ್ಟೊಂದು ಭೀತಿ ಸೃಷ್ಟಿಸಿದೆ ಎಂಬುದಕ್ಕೆ ಕೆಮ್ಮಿದವನಿಗೆ ಗುಂಡು ಹೊಡೆದು ಘಟನೆಯೇ ಸಾಕ್ಷಿಯಾಗಿದೆ.
Last Updated 16 ಏಪ್ರಿಲ್ 2020, 3:33 IST
ಕೊರೊನಾ ವೈರಸ್‌ ಭೀತಿ: ಕೆಮ್ಮಿದವಗೆ ಗುಂಡೇಟು!

ಅಕ್ರಮ ಪಿಸ್ತೂಲ್; ಅಜ್ಮೀರಾ ಬಳಗದ ನಿರ್ದೇಶಕ ಬಂಧನ

ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪದಡಿ ಅಜ್ಮೀರಾ ಬಳಗದ ನಿರ್ದೇಶಕ ತಬ್ರೇಜ್‌ನನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2019, 21:40 IST
ಅಕ್ರಮ ಪಿಸ್ತೂಲ್; ಅಜ್ಮೀರಾ ಬಳಗದ ನಿರ್ದೇಶಕ ಬಂಧನ
ADVERTISEMENT
ADVERTISEMENT
ADVERTISEMENT