ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Piyush Goyal

ADVERTISEMENT

ರೆಪೊ ದರ ಇಳಿಕೆ: ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ

‘ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ. ಹಾಗಾಗಿ, ಮುಂಬರುವ ತಿಂಗಳುಗಳಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು ಕಡಿತಗೊಳಿಸುವ ಸಾಧ್ಯತೆಯಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2024, 15:41 IST
ರೆಪೊ ದರ ಇಳಿಕೆ: ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ

ರೈತ ಮುಖಂಡರು– ಸರ್ಕಾರದ ನಡುವೆ ತಡರಾತ್ರಿ 1 ಗಂಟೆವರೆಗೂ ಮಾತುಕತೆ: ಆಗಿದ್ದೇನು?

ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಹಾಗೂ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಜೊತೆ ಕೇಂದ್ರ ಸಚಿವರ ತಂಡ 4 ಸುತ್ತಿನ ಸುದೀರ್ಘ ಮಾತುಕತೆ ನಡೆಸಿದೆ.
Last Updated 19 ಫೆಬ್ರುವರಿ 2024, 2:34 IST
ರೈತ ಮುಖಂಡರು– ಸರ್ಕಾರದ ನಡುವೆ ತಡರಾತ್ರಿ 1 ಗಂಟೆವರೆಗೂ ಮಾತುಕತೆ: ಆಗಿದ್ದೇನು?

ವಿಭಜನೆಯ ಮಾತುಗಳನ್ನು ಸಹಿಸಿಕೊಳ್ಳುವುದಿಲ್ಲ: DKSಗೆ ಖರ್ಗೆ ಪರೋಕ್ಷ ಎಚ್ಚರಿಕೆ

ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ, ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ’ ಎಂಬ ಹೇಳಿಕೆ ಇಂದು ರಾಜ್ಯಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.
Last Updated 2 ಫೆಬ್ರುವರಿ 2024, 10:47 IST
ವಿಭಜನೆಯ ಮಾತುಗಳನ್ನು ಸಹಿಸಿಕೊಳ್ಳುವುದಿಲ್ಲ: DKSಗೆ ಖರ್ಗೆ ಪರೋಕ್ಷ ಎಚ್ಚರಿಕೆ

10 ತಿಂಗಳಲ್ಲಿ 75 ಸಾವಿರ ಪೇಟೆಂಟ್‌ ಮಂಜೂರು: ಸಚಿವ ಪೀಯೂಷ್‌ ಗೋಯಲ್‌

‘ಕೇಂದ್ರ ಸರ್ಕಾರವು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಬಲಪಡಿಸಲು ಮುಂದಾಗಿದೆ. ಹಾಗಾಗಿ, ಕಳೆದ ಹತ್ತು ತಿಂಗಳ ಅವಧಿಯಲ್ಲಿ 75 ಸಾವಿರ ಪೇಟೆಂಟ್‌ಗಳನ್ನು ಮಂಜೂರು ಮಾಡಿರುವುದು ದಾಖಲೆಯಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 26 ಜನವರಿ 2024, 15:23 IST
10 ತಿಂಗಳಲ್ಲಿ 75 ಸಾವಿರ ಪೇಟೆಂಟ್‌ ಮಂಜೂರು: ಸಚಿವ ಪೀಯೂಷ್‌ ಗೋಯಲ್‌

ಗೋಧಿ, ಅಕ್ಕಿ, ಸಕ್ಕರೆ ರಫ್ತು ನಿರ್ಬಂಧ ಸಡಿಲಿಕೆ ಇಲ್ಲ: ಗೋಯಲ್

ಗೋಧಿ, ಅಕ್ಕಿ ಮತ್ತು ಸಕ್ಕರೆ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸುವ ಪ್ರಸ್ತಾಪವು ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದರು.
Last Updated 13 ಜನವರಿ 2024, 15:46 IST
ಗೋಧಿ, ಅಕ್ಕಿ, ಸಕ್ಕರೆ ರಫ್ತು ನಿರ್ಬಂಧ ಸಡಿಲಿಕೆ ಇಲ್ಲ: ಗೋಯಲ್

2024ರ ಆರಂಭದಲ್ಲಿ ಸಾಲು ಸಾಲು ಬೃಹತ್ ಉತ್ಸವಗಳು: ಸಚಿವ ಪಿಯೂಷ್ ಗೋಯಲ್

‘ಜಾಗತಿಕ ಮಟ್ಟದಲ್ಲಿ ಭಾರತವು ಆರ್ಥಿಕ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ 2024ರ ಆರಂಭದಲ್ಲಿ ಸರಣಿ ಮೆಗಾ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Last Updated 29 ಡಿಸೆಂಬರ್ 2023, 16:16 IST
2024ರ ಆರಂಭದಲ್ಲಿ ಸಾಲು ಸಾಲು ಬೃಹತ್ ಉತ್ಸವಗಳು:  ಸಚಿವ ಪಿಯೂಷ್ ಗೋಯಲ್

ಪ್ರಸ್ತುತ ಆರ್ಥಿಕ ವರ್ಷದಲ್ಲಿ 41 ಸಾವಿರ ಪೇಟೆಂಟ್ ನೀಡಿದ ಭಾರತ: ಪಿಯೂಷ್ ಗೋಯಲ್

ಭಾರತೀಯ ಪೇಟೆಂಟ್ ಕಛೇರಿ ಈ ಆರ್ಥಿಕ ವರ್ಷದಲ್ಲಿ ನವೆಂಬರ್‌ 15ರ ವರೆಗೆ ಬರೋಬ್ಬರಿ 41,010 ಪೇಟೆಂಟ್‌ಗಳನ್ನು ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Last Updated 17 ನವೆಂಬರ್ 2023, 6:38 IST
ಪ್ರಸ್ತುತ ಆರ್ಥಿಕ ವರ್ಷದಲ್ಲಿ 41 ಸಾವಿರ ಪೇಟೆಂಟ್ ನೀಡಿದ ಭಾರತ: ಪಿಯೂಷ್ ಗೋಯಲ್
ADVERTISEMENT

ರಾಜ್ಯಸಭೆ: ಪೀಯೂಷ್‌ ಗೋಯಲ್ ವಿರುದ್ಧ ಹಕ್ಕುಚ್ಯುತಿ ಮಂಡನೆ

ಅಮಾನತು ನಿರ್ಧಾರ ಕೈಬಿಟ್ಟ ಸಭಾಪತಿ, ಕಲಾಪಕ್ಕೆ ಹಾಜರಾದ ಒಬ್ರಯಾನ್
Last Updated 8 ಆಗಸ್ಟ್ 2023, 12:56 IST
ರಾಜ್ಯಸಭೆ: ಪೀಯೂಷ್‌ ಗೋಯಲ್ ವಿರುದ್ಧ ಹಕ್ಕುಚ್ಯುತಿ ಮಂಡನೆ

ದೇಶದ ಹೆಸರಾಂತ 50 ಕ್ಕೂ ಹೆಚ್ಚು ಯೂಟ್ಯೂಬರ್‌ಗಳೊಂದಿಗೆ ಸಂವಾದ ನಡೆಸಿದ ಸಚಿವ ಗೋಯಲ್‌

ಕರಕುಶಲ ವಸ್ತುಗಳನ್ನು ಜನಪ್ರಿಯಗೊಳಿಸುವುದು, ಸಿರಿಧಾನ್ಯಗಳ ಪ್ರಯೋಜನಗಳು ಮತ್ತು ಗ್ರಾಹಕರ ಜಾಗೃತಿಯಂತಹ ವಿವಿಧ ವಿಷಯಗಳ ಕುರಿತು ದೇಶದ 50 ಕ್ಕೂ ಹೆಚ್ಚು ಜನಪ್ರಿಯ ಯೂಟ್ಯೂಬರ್‌ಗಳೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಜೂನ್ 23 ರಂದು ಸಂವಾದ ನಡೆಸಿದ್ದಾರೆ.
Last Updated 25 ಜೂನ್ 2023, 11:12 IST
ದೇಶದ ಹೆಸರಾಂತ 50 ಕ್ಕೂ ಹೆಚ್ಚು ಯೂಟ್ಯೂಬರ್‌ಗಳೊಂದಿಗೆ ಸಂವಾದ ನಡೆಸಿದ ಸಚಿವ ಗೋಯಲ್‌

Interview |ಯೋಚಿಸದೆ ಘೋಷಣೆ ಮಾಡಿದ್ರೆ ಹೀಗೇ ಆಗೋದು: ಬಸವರಾಜ ಬೊಮ್ಮಾಯಿ ಸಂದರ್ಶನ

ರಾಜ್ಯಗಳಿಗೆ ಕೇಂದ್ರ ಅಕ್ಕಿ ಪೂರೈಕೆ ನಿಲ್ಲಿಸಲು ಬೆಲೆ ನಿಯಂತ್ರಣ ಕ್ರಮವೇ ಕಾರಣ. ರಾಜ್ಯವು ಅಕ್ಕಿಗೆ ಕೋರಿಕೆ ಸಲ್ಲಿಸುವ ಮೊದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಬಿಜೆಪಿಯ ಸಮರ್ಥನೆ. ಈ ಕುರಿತಂತೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.
Last Updated 23 ಜೂನ್ 2023, 23:31 IST
Interview |ಯೋಚಿಸದೆ ಘೋಷಣೆ ಮಾಡಿದ್ರೆ ಹೀಗೇ ಆಗೋದು: ಬಸವರಾಜ ಬೊಮ್ಮಾಯಿ ಸಂದರ್ಶನ
ADVERTISEMENT
ADVERTISEMENT
ADVERTISEMENT