ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PKPS

ADVERTISEMENT

ಲೋಕಾಪುರ | ಲಕ್ಷಾನಟ್ಟಿ ಪಿಕೆಪಿಎಸ್: 12 ನಿರ್ದೇಶಕರ ಆಯ್ಕೆ

ಲಕ್ಷಾನಟ್ಟಿ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.
Last Updated 29 ಜನವರಿ 2024, 14:23 IST
fallback

ಬಳ್ಳಾರಿ | ಮೆಟ್ರಿ ಗ್ರಾಮದಲ್ಲಿ ಪಿಕೆಪಿಎಸ್ ಆರಂಭಕ್ಕೆ ನಿರ್ಣಯ

ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಹೊಸದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆರಂಭಿಸಲು ದೇವಲಾಪುರ ಗ್ರಾಮದ ಸಹಕಾರಿ ಸಂಘದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಸರ್ವ ಸದಸ್ಯರು ನಿರ್ಣಯ ಅಂಗೀಕರಿಸಿದರು.
Last Updated 19 ಆಗಸ್ಟ್ 2023, 5:06 IST
fallback

ಹೂವಿನಹಡಗಲಿ: ಪಿಕೆಪಿಎಸ್ ಪ್ರತಿನಿಧಿಯಾಗಿ ಚಿದಾನಂದ ಆಯ್ಕೆ

ಹೂವಿನಹಡಗಲಿ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಯ ಪ್ರತಿನಿಧಿಯಾಗಿ ಹಾಲಿ ನಿರ್ದೇಶಕ ಐಗೋಳ ಚಿದಾನಂದ ಬುಧವಾರ ಆಯ್ಕೆಯಾದರು.
Last Updated 20 ಜುಲೈ 2023, 7:35 IST
ಹೂವಿನಹಡಗಲಿ: ಪಿಕೆಪಿಎಸ್ ಪ್ರತಿನಿಧಿಯಾಗಿ ಚಿದಾನಂದ ಆಯ್ಕೆ

ಬಾಗಲಕೋಟೆ | ಆಸಂಗಿ ಪಿಕೆಪಿಎಸ್; ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ

ಆಸಂಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
Last Updated 9 ಜುಲೈ 2023, 14:41 IST
ಬಾಗಲಕೋಟೆ | ಆಸಂಗಿ ಪಿಕೆಪಿಎಸ್; ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ

ಪಿಕೆಪಿಎಸ್‌ ಸಹಕಾರ ರಂಗದ ಹೆಬ್ಬಾಗಿಲು: ವಿಜಯಕುಮಾರ ಎಸ್

ನಾಲ್ಕು ಜಿಲ್ಲೆಗಳ ಪಿಕೆಪಿಎಸ್ ಅಧ್ಯಕ್ಷರಿಗೆ ಆಡಳಿತ ನಿರ್ವಹಣೆ ತರಬೇತಿ
Last Updated 30 ಜುಲೈ 2021, 15:50 IST
ಪಿಕೆಪಿಎಸ್‌ ಸಹಕಾರ ರಂಗದ ಹೆಬ್ಬಾಗಿಲು: ವಿಜಯಕುಮಾರ ಎಸ್

ಐಗಳಿ ಪಿಕೆಪಿಎಸ್: ₹ 12 ಲಕ್ಷ ಲಾಭ

‘ಕೊರೊನಾ ಹಾವಳಿಯಿಂದಾಗಿ ರಸಗೊಬ್ಬರ ಉತ್ಪನ್ನ ತಯಾರಿಕೆಯಲ್ಲಿ ವಿಳಂಬವಾಗಿದೆ. ಆದ್ದರಿಂದ ರಾಜ್ಯದಲ್ಲಿ ಗೊಬ್ಬರ ಕೊರತೆ ಉಂಟಾಗಿ ರೈತರಿಗೆ ತೊಂದರೆಯಾಗಿದೆ. ಸಂಘವು ಈ ಸಾಲಿನಲ್ಲಿ ರೈತರ ಬೇಡಿಕೆ ಪೂರೈಸಲಿದೆ’ ಎಂದು ಇಲ್ಲಿನ ಬಸವೇಶ್ವರ ಪಿ.ಕೆ.ಪಿ.ಎಸ್.ನ ಸದಸ್ಯ ಸಿ.ಎಸ್. ನೇಮಗೌಡ ಹೇಳಿದರು.
Last Updated 17 ಡಿಸೆಂಬರ್ 2020, 12:01 IST
fallback

ಪಿಕೆಪಿಎಸ್‌ ಚುನಾವಣೆಗೆ ಅಡ್ಡಿ: ಕ್ರಮಕ್ಕೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ತಲುಪಿದ ವಿವಾದ
Last Updated 23 ಜನವರಿ 2020, 12:57 IST
ಪಿಕೆಪಿಎಸ್‌ ಚುನಾವಣೆಗೆ ಅಡ್ಡಿ: ಕ್ರಮಕ್ಕೆ ಆಗ್ರಹ
ADVERTISEMENT

ಹುನಗುಂದ ದಾಂದಲೆ: 9 ಮಂದಿ ಬಂಧನ

ಹುನಗುಂದ ಪಟ್ಟಣದಲ್ಲಿ ಗುರುವಾರಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಅಧ್ಯಕ್ಷ– ಉಪಾಧ್ಯಕ್ಷರ ಚುನಾವಣೆ ವೇಳೆ ನಡೆದ ದಾಂದಲೆಗೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
Last Updated 7 ಸೆಪ್ಟೆಂಬರ್ 2018, 15:38 IST
fallback

ಹುನಗುಂದ: ಚುನಾವಣೆ ವೇಳೆ ಘರ್ಷಣೆ, ಮಾಜಿ ಶಾಸಕ ಕಾಶಪ್ಪನವರ ಕಾರಿಗೆ ಕಲ್ಲು

ಪಿ.ಕೆ.ಪಿ.ಎಸ್ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ
Last Updated 6 ಸೆಪ್ಟೆಂಬರ್ 2018, 9:10 IST
ಹುನಗುಂದ: ಚುನಾವಣೆ ವೇಳೆ ಘರ್ಷಣೆ, ಮಾಜಿ ಶಾಸಕ ಕಾಶಪ್ಪನವರ ಕಾರಿಗೆ ಕಲ್ಲು
ADVERTISEMENT
ADVERTISEMENT
ADVERTISEMENT