ಗುರುವಾರ, 3 ಜುಲೈ 2025
×
ADVERTISEMENT

PlaneCrash

ADVERTISEMENT

ಟೊರೆಂಟೊ | ರನ್‌ವೇನಲ್ಲಿ ಪಲ್ಟಿಯಾದ ವಿಮಾನ: 18 ಮಂದಿಗೆ ಗಾಯ

ಕೆನಡಾದ ಡೆಲ್ಟಾ ಏರ್‌ಲೈನ್ಸ್‌ನ ವಿಮಾನವೊಂದು ಪಿಯರ್ಸನ್‌ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ರನ್‌ವೇನಲ್ಲಿ ವಿಮಾನ ಪಲ್ಟಿಯಾಗಿದ್ದು, ಘಟನೆಯಲ್ಲಿ 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಏರ್‌ಲೈನ್ಸ್‌ ಹೇಳಿದೆ.
Last Updated 18 ಫೆಬ್ರುವರಿ 2025, 2:18 IST
ಟೊರೆಂಟೊ | ರನ್‌ವೇನಲ್ಲಿ ಪಲ್ಟಿಯಾದ ವಿಮಾನ: 18 ಮಂದಿಗೆ ಗಾಯ

ಯೇತಿ ಏರ್‌ಲೈನ್ಸ್‌ ಅವಘಡ: ಪ್ರೊಪೆಲ್ಲರ್‌ಗಳಿಗೆ ವಿದ್ಯುತ್‌ ಪೂರೈಕೆ ಇರಲಿಲ್ಲ

ಕಳೆದ ತಿಂಗಳು ಪೊಖರಾ ಬಳಿ ‍ಪತನಗೊಂಡ ಯೇತಿ ಏರ್‌ಲೈನ್ಸ್‌ನ ವಿಮಾನವು ಪತನಗೊಳ್ಳುತ್ತಿದ್ದ ಸಮಯದಲ್ಲಿ ಪ್ರೊಪೆಲ್ಲರ್‌ಗಳಿಗೆ ವಿದ್ಯುತ್‌ ಪೂರೈಕೆ ಇದ್ದಿರಲಿಲ್ಲ ಎಂದು ಸರ್ಕಾರ ನೇಮಕ ಮಾಡಿರುವ ತನಿಖಾ ತಂಡ ಹೇಳಿದೆ.
Last Updated 7 ಫೆಬ್ರುವರಿ 2023, 14:10 IST
ಯೇತಿ ಏರ್‌ಲೈನ್ಸ್‌ ಅವಘಡ: ಪ್ರೊಪೆಲ್ಲರ್‌ಗಳಿಗೆ ವಿದ್ಯುತ್‌ ಪೂರೈಕೆ ಇರಲಿಲ್ಲ

ಮುಂಬೈನಲ್ಲಿ ಲಘು ವಿಮಾನ ಪತನ: ಸಿಸಿಟಿವಿ ದೃಶ್ಯ ಬಹಿರಂಗ

ದಕ್ಷಿಣ ಮುಂಬೈನ ಸರ್ವೋದಯ ನಗರದಲ್ಲಿ ಗುರುವಾರಸಣ್ಣ ವಿಮಾನ ಪತನ ವೇಳೆಸೆರೆಯಾದ ಸಿಸಿಟಿವಿ ದೃಶ್ಯವನ್ನು ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. ಈ ಅವಘಡದಲ್ಲಿ 5 ಮಂದಿ ಸಾವಿಗೀಡಾಗಿದ್ದರು.ವಿಮಾನ ಪತನವಾದ ಸ್ಥಳದ ಸಮೀಪವಿರುವ ಕಟ್ಟಡವೊಂದರಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು.
Last Updated 29 ಜೂನ್ 2018, 15:02 IST
ಮುಂಬೈನಲ್ಲಿ ಲಘು ವಿಮಾನ ಪತನ: ಸಿಸಿಟಿವಿ ದೃಶ್ಯ ಬಹಿರಂಗ
ADVERTISEMENT
ADVERTISEMENT
ADVERTISEMENT
ADVERTISEMENT