ಗುರುವಾರ, 3 ಜುಲೈ 2025
×
ADVERTISEMENT

Plastic Issues

ADVERTISEMENT

ಆಳ–ಅಗಲ | ಪ್ಲಾಸ್ಟಿಕ್‌ ಎಂಬ ಭಸ್ಮಾಸುರ

ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿರುವ ಪ್ಲಾಸ್ಟಿಕ್‌ ಈಗ ಭೂಮಿ, ಸಾಗರ, ನಾವು ಸೇವಿಸುವ ಆಹಾರ, ನಮ್ಮ ಮಿದುಳು, ದೇಹದಲ್ಲಿ ಹರಿದಾಡುವ ರಕ್ತ, ಅಷ್ಟೇ ಏಕೆ, ನವಜಾತ ಶಿಶುಗಳ ಮಾಸುವಿನಲ್ಲಿಯೂ ಸೇರಿಕೊಂಡಿದೆ.
Last Updated 3 ಜೂನ್ 2025, 23:30 IST
ಆಳ–ಅಗಲ | ಪ್ಲಾಸ್ಟಿಕ್‌ ಎಂಬ ಭಸ್ಮಾಸುರ

ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಎಗ್ಗಿಲ್ಲದೆ ನಡೆಯುತ್ತಿದೆ ಬಳಕೆ; ಬದಲಾಗಬೇಕಿದೆ ಮನೋಧೋರಣೆ: ಬೇಕಿದೆ ಇಚ್ಛಾಶಕ್ತಿ
Last Updated 11 ನವೆಂಬರ್ 2023, 23:30 IST
ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಒಳನೋಟ: ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ!

ಬಳಸಿ ಬಿಸಾಡಿದ ಕವರ್‌, ತಿಂಡಿಗಳ ಖಾಲಿ ಪೊಟ್ಟಣ... ಹೀಗೆ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್‌ ಇಲ್ಲಿ ಹೊಸ ರೂಪ ಪಡೆದು ಪಾದಚಾರಿ ರಸ್ತೆಗೆ ಹೊದಿಕೆಯಾಗುತ್ತಿದೆ. ‘ಪ್ಲಾಸ್ಟಿಕ್‌ ಟೈಲ್ಸ್‌’ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ.
Last Updated 11 ನವೆಂಬರ್ 2023, 23:25 IST
ಒಳನೋಟ: ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ!

ನಿಯಂತ್ರಿಸದಿದ್ದರೆ 2040ಕ್ಕೆ ಸಮುದ್ರ ಸೇರುವ ಪ್ಲಾಸ್ಟಿಕ್ ಪ್ರಮಾಣ ದೈತ್ಯಾಕಾರ!

ಸಮುದ್ರವನ್ನು ಸೇರುವ ಪ್ಲಾಸ್ಟಿಕ್ ಮಾಲಿನ್ಯವು 2040ರ ವೇಳೆಗೆ ಈಗಿನ ಪ್ರಮಾಣಕ್ಕಿಂತ ಮೂರು ಪಟ್ಟಾಗಲಿದೆ. ಈ ಮಾಲಿನ್ಯವು 2005ರಿಂದ ಊಸಲಾರದಷ್ಟು ಹೆಚ್ಚಾಗಿದ್ದು ಸಮುದ್ರಕ್ಕೆ ಬೆರೆಯುವ ಪ್ಲಾಸ್ಟಿಕ್ ನಿಯಂತ್ರಿಸಲೇಬೇಕಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
Last Updated 8 ಮಾರ್ಚ್ 2023, 17:38 IST
ನಿಯಂತ್ರಿಸದಿದ್ದರೆ 2040ಕ್ಕೆ ಸಮುದ್ರ ಸೇರುವ ಪ್ಲಾಸ್ಟಿಕ್ ಪ್ರಮಾಣ ದೈತ್ಯಾಕಾರ!

ಮೇಳ ಠುಸ್!

ನಿಷೇಧಿತ ಪ್ಲಾಸ್ಟಿಕ್ಕನ್ನು ಬಿದಿರಿನ ಖಾಲಿ ಬುಟ್ಟಿಯೊಳಗೆ ಹಾಕಿ ಬದಲೀಪ್ಲಾಸ್ಟಿಕ್ಕನ್ನು ಹೊರತೆಗೆಯುವ ಜಾದೂವನ್ನೂ, ಬಾಳೆ ಎಲೆ, ಕಬ್ಬಿನ ಗರಿ, ಅಡಕೆ ಹಾಳೆ ಮೊದಲಾದ ಬದಲಿಗಳ ಡಾನ್ಸನ್ನೂ ಇಡಬಹುದು.
Last Updated 18 ಜುಲೈ 2019, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT