ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

PM cares fund

ADVERTISEMENT

ಪಿ.ಎಂ ಕೇರ್ಸ್ ನಿಧಿ ಸರ್ಕಾರದ್ದಲ್ಲ: ಪ್ರಧಾನಿ ಕಚೇರಿ ಸ್ಪಷ್ಟನೆ

ಆರ್‌ಟಿಐ ಕಾಯ್ದೆಯಡಿ ಮಾಹಿತಿ ನೀಡಲಾಗದು; ದೆಹಲಿ ಹೈಕೋರ್ಟ್‌ಗೆ ಪಿಎಂಒ ಕಚೇರಿ ಪ್ರಮಾಣಪತ್ರ
Last Updated 1 ಫೆಬ್ರವರಿ 2023, 3:15 IST
ಪಿ.ಎಂ ಕೇರ್ಸ್ ನಿಧಿ ಸರ್ಕಾರದ್ದಲ್ಲ: ಪ್ರಧಾನಿ ಕಚೇರಿ ಸ್ಪಷ್ಟನೆ

ಸಂಪಾದಕೀಯ– ಪಿಎಂ ಕೇರ್ಸ್‌ ನಿಧಿಗೆ ನೇಮಕ: ನೀಗಿಲ್ಲ ವಿಶ್ವಾಸಾರ್ಹತೆ ಕೊರತೆ

ನಿಧಿಯನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡುವುದರ ಮೂಲಕ ಮಾತ್ರ ಅದಕ್ಕೆ ವಿಶ್ವಾಸಾರ್ಹತೆ ಬರುವಂತೆ ಮಾಡಲು ಸಾಧ್ಯ
Last Updated 3 ಅಕ್ಟೋಬರ್ 2022, 19:54 IST
ಸಂಪಾದಕೀಯ– ಪಿಎಂ ಕೇರ್ಸ್‌ ನಿಧಿಗೆ ನೇಮಕ: ನೀಗಿಲ್ಲ ವಿಶ್ವಾಸಾರ್ಹತೆ ಕೊರತೆ

ಪಿ.ಎಂ ಕೇರ್ಸ್‌: ಟ್ರಸ್ಟಿಯಾಗಿ ರತನ್ ಟಾಟಾ ನಾಮನಿರ್ದೇಶನ

ಸಲಹಾ ಮಂಡಳಿಗೆ ಸುಧಾಮೂರ್ತಿ
Last Updated 22 ಸೆಪ್ಟೆಂಬರ್ 2022, 10:30 IST
ಪಿ.ಎಂ ಕೇರ್ಸ್‌: ಟ್ರಸ್ಟಿಯಾಗಿ ರತನ್ ಟಾಟಾ ನಾಮನಿರ್ದೇಶನ

ಪಿ.ಎಂ ಕೇರ್ಸ್ ನಿಧಿ: ದೆಹಲಿ ಹೈಕೋರ್ಟ್‌ನಲ್ಲಿ ಜ.31ಕ್ಕೆ ವಿಚಾರಣೆ 

ಸಂವಿಧಾನ ಮತ್ತು ಮಾಹಿತಿ ಹಕ್ಕು ಕಾಯಿದೆ ಅಡಿ ಪಿ.ಎಂ. ಕೇರ್ಸ್ ಫಂಡ್ ಕಾನೂನು ಸ್ಥಿತಿಗೆ ಸಂಬಂಧಿಸಿದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಜ. 31 ರಂದು ವಿಚಾರಣೆಗೆ ಪಟ್ಟಿ ಮಾಡಿದೆ
Last Updated 16 ಸೆಪ್ಟೆಂಬರ್ 2022, 11:04 IST
ಪಿ.ಎಂ ಕೇರ್ಸ್ ನಿಧಿ: ದೆಹಲಿ ಹೈಕೋರ್ಟ್‌ನಲ್ಲಿ ಜ.31ಕ್ಕೆ ವಿಚಾರಣೆ 

ಪಿಎಂ ಕೇರ್ಸ್ ಫಂಡ್ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ಇಷ್ಟೊಂದು ಮಹತ್ವದ ವಿಷಯಕ್ಕೆ ಒಂದು ಪುಟದ ಪ್ರತಿಕ್ರಿಯೆ ಸಲ್ಲಿಸುವುದಾ? ಎಂದು ಪ್ರಶ್ನಿಸಿದ ಕೋರ್ಟ್‌
Last Updated 12 ಜುಲೈ 2022, 14:02 IST
ಪಿಎಂ ಕೇರ್ಸ್ ಫಂಡ್ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ಪಿಎಂ ಕೇರ್ ಫಂಡ್ ಹಗರಣದ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚುವುದಿಲ್ಲ: ಕಾಂಗ್ರೆಸ್

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ)ರಾಹುಲ್‌ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದಕ್ಕೆ ಕಾಂಗ್ರೆಸ್‌ ಕಿಡಿಕಾರಿದೆ.
Last Updated 14 ಜೂನ್ 2022, 13:30 IST
ಪಿಎಂ ಕೇರ್ ಫಂಡ್ ಹಗರಣದ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚುವುದಿಲ್ಲ: ಕಾಂಗ್ರೆಸ್

ಕೋಲಾರ: ಪೋಷಕರ ಕಳೆದುಕೊಂಡ ಮಕ್ಕಳಿಗೆ ಪಿ.ಎಂ ಕೇರ್ಸ್‌ ಸೌಲಭ್ಯ

ಅಂಚೆ ಕಚೇರಿಯಲ್ಲಿ ಠೇವಣಿ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹೇಳಿಕೆ
Last Updated 30 ಮೇ 2022, 16:27 IST
ಕೋಲಾರ: ಪೋಷಕರ ಕಳೆದುಕೊಂಡ ಮಕ್ಕಳಿಗೆ ಪಿ.ಎಂ ಕೇರ್ಸ್‌ ಸೌಲಭ್ಯ
ADVERTISEMENT

ವೃತ್ತಿಪರಕೋರ್ಸ್‌, ಉನ್ನತ ಶಿಕ್ಷಣ ಸಾಲದ ಅಗತ್ಯವಿದ್ದರೆ ಪಿಎಂಕೇರ್ಸ್ ನೆರವು: ಮೋದಿ

ವೃತ್ತಿಪರ ಕೋರ್ಸ್‌ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲದ ಅಗತ್ಯವಿರುವವರಿಗೆ ಪಿಎಂ-ಕೇರ್ಸ್ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.
Last Updated 30 ಮೇ 2022, 13:02 IST
ವೃತ್ತಿಪರಕೋರ್ಸ್‌, ಉನ್ನತ ಶಿಕ್ಷಣ ಸಾಲದ ಅಗತ್ಯವಿದ್ದರೆ ಪಿಎಂಕೇರ್ಸ್ ನೆರವು: ಮೋದಿ

ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ: ಮೋದಿ

ಕೋವಿಡ್‌ನ ಋಣಾತ್ಮಕ ಪರಿಣಾಮದಿಂದ ಹೊರಬಂದಿರುವ ಭಾರತ, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
Last Updated 30 ಮೇ 2022, 9:30 IST
ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ: ಮೋದಿ

ಪಿಎಂ ಕೇರ್‌ಗೆ ಇದೇ ಶಿಯೋಮಿಯಿಂದ ₹10 ಕೋಟಿ ಪಡೆದಿದ್ದರು: ಮಹುವಾ ಮೋಯಿತ್ರಾ

ಟ್ವೀಟ್ ಮಾಡಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರು, ಶಿಯೋಮಿ ಇಂಡಿಯಾದ ಸುಮಾರು ₹5,500 ಕೋಟಿ ಹಣ ಜಪ್ತಿ ಮಾಡಿದೆ. ಆದರೆ, ಇದೇ ಕೇಂದ್ರ ಸರ್ಕಾರ ತನ್ನ ಪ್ರಧಾನ ಮಂತ್ರಿ ಕಲ್ಯಾಣ ನಿಧಿ (ಪಿಎಂ ಕೇರ್ಸ್) ಗೆ ಕಳೆದ ವರ್ಷ ₹10 ಕೋಟಿ ದೇಣಿಗೆ ಸ್ವೀಕರಿಸಿದೆ ಎಂದು ಹೇಳಿದ್ದಾರೆ.
Last Updated 30 ಏಪ್ರಿಲ್ 2022, 16:27 IST
ಪಿಎಂ ಕೇರ್‌ಗೆ ಇದೇ ಶಿಯೋಮಿಯಿಂದ ₹10 ಕೋಟಿ ಪಡೆದಿದ್ದರು: ಮಹುವಾ ಮೋಯಿತ್ರಾ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT