ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

PM Kisan project

ADVERTISEMENT

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಲಾಭ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಮೂಲಕ ರೈತರಿಗೆ ಪ್ರಕೃತಿ ವಿಕೋಪ, ಕೀಟ, ರೋಗಗಳಿಂದ ಬೆಳೆ ಹಾನಿಗೆ ವಿಮೆ ರಕ್ಷಣೆಯು ಸಿಗುತ್ತದೆ. ಯೋಜನೆಯ ಉದ್ದೇಶ, ಪ್ರಯೋಜನ, ಅರ್ಹತೆ, ಹಾಗೂ ಅರ್ಜಿ ಸಲ್ಲಿಸುವ ವಿಧಾನ ಕುರಿತು ಸಂಪೂರ್ಣ ಮಾಹಿತಿ.
Last Updated 24 ಸೆಪ್ಟೆಂಬರ್ 2025, 6:02 IST
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಲಾಭ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಯಳಂದೂರು | ಪಿಎಂ ಕಿಸಾನ್ ಉತ್ಸವ್ ದಿವಸ್: 602 ಕೃಷಿಕರಿಗೆ ಇ-ಕೆವೈಸಿ ಬಾಕಿ

‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರೈತರು ಪರಿಣಾಮಕಾರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ ಹೇಳಿದರು.
Last Updated 3 ಆಗಸ್ಟ್ 2025, 2:25 IST
ಯಳಂದೂರು | ಪಿಎಂ ಕಿಸಾನ್ ಉತ್ಸವ್ ದಿವಸ್: 602 ಕೃಷಿಕರಿಗೆ ಇ-ಕೆವೈಸಿ ಬಾಕಿ

ಕಿಸಾನ್ ಸಂಪದ: ₹1,920 ಕೋಟಿ ಹೆಚ್ಚುವರಿ ಹಣ

Food Processing Scheme: ಆಹಾರ ಸಂಸ್ಕರಣಾ ವಲಯವನ್ನು ಉತ್ತೇಜಿಸಲು ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಗೆ (ಪಿಎಂಕೆಎಸ್‌ವೈ) 15ನೇ ಹಣಕಾಸು ಆಯೋಗದಡಿ ₹1,920 ಕೋಟಿ ಹೆಚ್ಚುವರಿ ಮೊತ್ತ ಸೇರಿದಂತೆ ₹6,520 ಕೋಟಿ ವ್ಯಯ ಮಾಡಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
Last Updated 31 ಜುಲೈ 2025, 15:30 IST
ಕಿಸಾನ್ ಸಂಪದ: ₹1,920 ಕೋಟಿ ಹೆಚ್ಚುವರಿ ಹಣ

ಪಿಎಂ–ಕಿಸಾನ್‌: ಅನರ್ಹರಿಂದ ₹416 ಕೋಟಿ ವಸೂಲಿ

ಪಿಎಂ–ಕಿಸಾನ್‌ ಯೋಜನೆಯಡಿ ಅರ್ಹತೆ ಇಲ್ಲದವರಿಗೆ ವಿತರಿಸಿದ್ದ ₹416 ಕೋಟಿ ಪ್ರೋತ್ಸಾಹಧನವನ್ನು ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು, ಮಂಗಳವಾರ ಸಂಸತ್‌ಗೆ ತಿಳಿಸಿದೆ.
Last Updated 26 ಮಾರ್ಚ್ 2025, 0:30 IST
ಪಿಎಂ–ಕಿಸಾನ್‌: ಅನರ್ಹರಿಂದ ₹416 ಕೋಟಿ ವಸೂಲಿ

ತುಮಕೂರು | ಪಿಎಂ ಕಿಸಾನ್ ಸಮ್ಮಾನ್: 19ನೇ ಕಂತು ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ಆಡಳಿತದ ಸರ್ಕಾರ ಕಳೆದ 10 ವರ್ಷಗಳಲ್ಲಿ ರೈತರಿಗೆ ನೆರವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ರೈತರ ಭವಿಷ್ಯ ಉಜ್ವಲವಾಗಿದೆ ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
Last Updated 24 ಫೆಬ್ರುವರಿ 2025, 13:44 IST
ತುಮಕೂರು | ಪಿಎಂ ಕಿಸಾನ್ ಸಮ್ಮಾನ್: 19ನೇ ಕಂತು ಬಿಡುಗಡೆ

ಪಿಎಂ–ಕಿಸಾನ್‌: ₹22 ಸಾವಿರ ಕೋಟಿ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪಿಎಂ–ಕಿಸಾನ್‌ ಯೋಜನೆಯಡಿ 19ನೇ ಕಂತಿನ ₹22 ಸಾವಿರ ಕೋಟಿ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ. 9.8 ಕೋಟಿ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 21 ಫೆಬ್ರುವರಿ 2025, 14:34 IST
ಪಿಎಂ–ಕಿಸಾನ್‌: ₹22 ಸಾವಿರ ಕೋಟಿ ಬಿಡುಗಡೆ

PM–ಕಿಸಾನ್ ಹಣ ಬಿಡುಗಡೆ; ಮಹಾರಾಷ್ಟ್ರಕ್ಕೆ ₹ 23,000 ಮೊತ್ತದ ಯೋಜನೆ ನೀಡಿದ ಮೋದಿ

ಕೃಷಿ ಹಾಗೂ ಪಶು ಸಂಗೋಪನೆಗೆ ಸಂಬಂಧಿಸಿದ ಸುಮಾರು ₹ 23,000 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾಶಿಮ್‌ನಲ್ಲಿ ಶನಿವಾರ ಚಾಲನೆ ನೀಡಿದರು.
Last Updated 5 ಅಕ್ಟೋಬರ್ 2024, 9:53 IST
PM–ಕಿಸಾನ್ ಹಣ ಬಿಡುಗಡೆ; ಮಹಾರಾಷ್ಟ್ರಕ್ಕೆ ₹ 23,000 ಮೊತ್ತದ ಯೋಜನೆ ನೀಡಿದ ಮೋದಿ
ADVERTISEMENT

ಪಿಎಂ–ಕಿಸಾನ್‌ | 18ಕ್ಕೆ ರೈತರ ಖಾತೆಗೆ ಹಣ ಜಮೆ: ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌

ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್‌ 18ರಂದು ನರೇಂದ್ರ ಮೋದಿ ಅವರು, ಮೊದಲ ಬಾರಿಗೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ.
Last Updated 16 ಜೂನ್ 2024, 4:47 IST
ಪಿಎಂ–ಕಿಸಾನ್‌ | 18ಕ್ಕೆ ರೈತರ ಖಾತೆಗೆ ಹಣ ಜಮೆ: ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌

ಜೂನ್ 18ಕ್ಕೆ ವಾರಾಣಸಿಗೆ ಮೋದಿ: PM–Kisan ಯೋಜನೆಯ ₹ 20 ಸಾವಿರ ಕೋಟಿ ಬಿಡುಗಡೆ

ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್‌ 18ರಂದು ನರೇಂದ್ರ ಮೋದಿ ಅವರು, ಮೊದಲ ಬಾರಿಗೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ.
Last Updated 15 ಜೂನ್ 2024, 14:38 IST
ಜೂನ್ 18ಕ್ಕೆ ವಾರಾಣಸಿಗೆ ಮೋದಿ: PM–Kisan ಯೋಜನೆಯ ₹ 20 ಸಾವಿರ ಕೋಟಿ ಬಿಡುಗಡೆ

ಮೋದಿ 3.0: ಪಿಎಂ ಕಿಸಾನ್‌ ನಿಧಿಯ ಅನುದಾನ ಬಿಡುಗಡೆಗೆ ಮೊದಲ ಸಹಿ

ಪ್ರಧಾನ ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ನಿಧಿಯ 17ನೇ ಕಂತು ಬಿಡುಗಡೆಗೆ ಸಹಿ ಹಾಕುವ ಮೂಲಕ 3ನೇ ಅವಧಿಯನ್ನು ಆರಂಭಿಸಿದ್ದಾರೆ.
Last Updated 10 ಜೂನ್ 2024, 6:57 IST
ಮೋದಿ 3.0: ಪಿಎಂ ಕಿಸಾನ್‌ ನಿಧಿಯ ಅನುದಾನ ಬಿಡುಗಡೆಗೆ  ಮೊದಲ ಸಹಿ
ADVERTISEMENT
ADVERTISEMENT
ADVERTISEMENT