ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

PM Kisan Samman Nidhi Yojana

ADVERTISEMENT

ಪಿಎಂ ಕಿಸಾನ್‌: ರಾಜ್ಯದ ಕಾರ್ಯಕ್ರಮಕ್ಕೆ ಎಚ್‌ಡಿಕೆ ನೇತೃತ್ವ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ 17ನೇ ಕಂತಿನ ಸಹಾಯಧನ ವಿತರಣೆ ಮಂಗಳವಾರ ನಡೆಯಲಿದ್ದು, ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಾರಂಭದ ನೇತೃತ್ವವನ್ನು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ವಹಿಸಲಾಗಿದೆ.
Last Updated 18 ಜೂನ್ 2024, 0:30 IST
ಪಿಎಂ ಕಿಸಾನ್‌: ರಾಜ್ಯದ ಕಾರ್ಯಕ್ರಮಕ್ಕೆ ಎಚ್‌ಡಿಕೆ ನೇತೃತ್ವ

ಜೂನ್ 18ಕ್ಕೆ ವಾರಾಣಸಿಗೆ ಮೋದಿ: PM–Kisan ಯೋಜನೆಯ ₹ 20 ಸಾವಿರ ಕೋಟಿ ಬಿಡುಗಡೆ

ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್‌ 18ರಂದು ನರೇಂದ್ರ ಮೋದಿ ಅವರು, ಮೊದಲ ಬಾರಿಗೆ ವಾರಾಣಸಿಗೆ ಭೇಟಿ ನೀಡಲಿದ್ದಾರೆ.
Last Updated 15 ಜೂನ್ 2024, 14:38 IST
ಜೂನ್ 18ಕ್ಕೆ ವಾರಾಣಸಿಗೆ ಮೋದಿ: PM–Kisan ಯೋಜನೆಯ ₹ 20 ಸಾವಿರ ಕೋಟಿ ಬಿಡುಗಡೆ

ಮೋದಿ 3.0: ಪಿಎಂ ಕಿಸಾನ್‌ ನಿಧಿಯ ಅನುದಾನ ಬಿಡುಗಡೆಗೆ ಮೊದಲ ಸಹಿ

ಪ್ರಧಾನ ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ನಿಧಿಯ 17ನೇ ಕಂತು ಬಿಡುಗಡೆಗೆ ಸಹಿ ಹಾಕುವ ಮೂಲಕ 3ನೇ ಅವಧಿಯನ್ನು ಆರಂಭಿಸಿದ್ದಾರೆ.
Last Updated 10 ಜೂನ್ 2024, 6:57 IST
ಮೋದಿ 3.0: ಪಿಎಂ ಕಿಸಾನ್‌ ನಿಧಿಯ ಅನುದಾನ ಬಿಡುಗಡೆಗೆ  ಮೊದಲ ಸಹಿ

ಪಿಎಂ–ಕಿಸಾನ್‌ | ರೈತರ ಖಾತೆಗಳಿಗೆ ಹಣ ಪಾವತಿ: ಅಮಿತ್‌ ಶಾ

‘ಪ್ರಧಾನ ಮಂತ್ರಿ ಕಿಸಾನ್‌ ಸನ್ಮಾನ್‌ ನಿಧಿ (ಪಿಎಂ–ಕಿಸಾನ್) ಯೋಜನೆಯಡಿ ಇಲ್ಲಿಯವರೆಗೆ ದೇಶದ ಅರ್ಹ ರೈತರ ಬ್ಯಾಂಕ್‌ ಖಾತೆಗಳಿಗೆ ₹3 ಲಕ್ಷ ಕೋಟಿ ಪಾವತಿಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.
Last Updated 28 ಫೆಬ್ರುವರಿ 2024, 16:02 IST
ಪಿಎಂ–ಕಿಸಾನ್‌ | ರೈತರ ಖಾತೆಗಳಿಗೆ ಹಣ ಪಾವತಿ: ಅಮಿತ್‌ ಶಾ

ಪಿಎಂ-ಕಿಸಾನ್ ಮೊತ್ತ ಹೆಚ್ಚಿಸುವ ಪ್ರಸ್ತಾವವಿಲ್ಲ: ಕೃಷಿ ಸಚಿವ ಅರ್ಜುನ್ ಮುಂಡಾ

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಪ್ರಸ್ತುತ ವಾರ್ಷಿಕ ₹6000 ಆರ್ಥಿಕ ನೆರವನ್ನು ನೀಡುತ್ತಿದ್ದು, ಅದನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಲೋಕಸಭೆಯಲ್ಲಿ ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2024, 15:08 IST
ಪಿಎಂ-ಕಿಸಾನ್ ಮೊತ್ತ ಹೆಚ್ಚಿಸುವ ಪ್ರಸ್ತಾವವಿಲ್ಲ: ಕೃಷಿ ಸಚಿವ ಅರ್ಜುನ್ ಮುಂಡಾ

ಪಿಎಂ– ಕಿಸಾನ್‌ ಅಡಿ ಆರ್ಥಿಕ ನೆರವು ಹೆಚ್ಚಳ ಇಲ್ಲ: ಕೇಂದ್ರ ಕೃಷಿ ಸಚಿವ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ (ಪಿಎಂ– ಕಿಸಾನ್‌) ಅಡಿ ರೈತರಿಗೆ ನೀಡುವ ವಾರ್ಷಿಕ ನೆರವನ್ನು ಹೆಚ್ಚಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಲೋಕಸಭೆಗೆ ಮಂಗಳವಾರ ತಿಳಿಸಿದರು.
Last Updated 5 ಡಿಸೆಂಬರ್ 2023, 16:42 IST
ಪಿಎಂ– ಕಿಸಾನ್‌ ಅಡಿ ಆರ್ಥಿಕ ನೆರವು ಹೆಚ್ಚಳ ಇಲ್ಲ: ಕೇಂದ್ರ ಕೃಷಿ ಸಚಿವ

ರಾಜ್ಯಕ್ಕೆ ₹1,007.26 ಕೋಟಿ | ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 12ನೇ ಕಂತಿನ ನೆರವು ಬಿಡುಗಡೆ ಮಾಡಿದ್ದು, ಇದರಡಿ ರಾಜ್ಯದ 50.36 ಲಕ್ಷ ರೈತರಿಗೆ ₹1,007.26 ಕೋಟಿ ವರ್ಗಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಧಾನಿ ಮೋದಿ ಅವರು ದೆಹಲಿಯಿಂದ ನಡೆಸಿದ ವರ್ಚುವಲ್ ಕಾರ್ಯಕ್ರಮದಲ್ಲಿ ಬೊಮ್ಮಾಯಿ, ಸಚಿವ ಸಂಪುಟದ ಸಹೋದ್ಯೋಗಿ ಗಳು ಮತ್ತು ಹಿರಿಯ ಅಧಿಕಾರಿ ಗಳು ಭಾಗವಹಿಸಿದರು. ಈ ಯೋಜನೆಯಡಿ ಮಾರ್ಚ್ 2019 ರಿಂದ ಜುಲೈ 2022 ರವರೆಗೆ ರಾಜ್ಯದ 58.83 ಲಕ್ಷ ರೈತ ಕುಟುಂಬಗಳು ಕೇಂದ್ರ ಸರ್ಕಾರದಿಂದ ಒಟ್ಟು ₹9,968.57 ಕೋಟಿ ಸಹಾಯ ಧನ ಪಡೆದಿವೆ. 2022–23ನೇ ಸಾಲಿನಲ್ಲಿ ₹1,251.98 ಕೋಟಿ ಆರ್ಥಿಕ ಸಹಾಯಧನ ವರ್ಗಾವಣೆಯಾಗಿದೆ.
Last Updated 17 ಅಕ್ಟೋಬರ್ 2022, 20:49 IST
ರಾಜ್ಯಕ್ಕೆ ₹1,007.26 ಕೋಟಿ | ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ
ADVERTISEMENT

ಪಿ.ಎಂ ಕಿಸಾನ್: ₹ 107 ಕೋಟಿ ಸಂದಾಯ

ಪಿ.ಎಂ. ಕಿಸಾನ್‌ ಸಮೃದ್ಧಿ ಕೇಂದ್ರದ ಉದ್ಘಾಟನೆ, ಸಂಸದೆ ಮಂಗಲಾ ಅಂಗಡಿ ಮಾಹಿತಿ
Last Updated 17 ಅಕ್ಟೋಬರ್ 2022, 16:27 IST
ಪಿ.ಎಂ ಕಿಸಾನ್: ₹ 107 ಕೋಟಿ ಸಂದಾಯ

ಇ ಕೆವೈಸಿ ಮಾಡಿಸದಿದ್ದರೆ ಸಹಾಯಧನ ಇಲ್ಲ: ಶೋಭಾ ಕರಂದ್ಲಾಜೆ

ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ
Last Updated 12 ಅಕ್ಟೋಬರ್ 2022, 13:21 IST
ಇ ಕೆವೈಸಿ ಮಾಡಿಸದಿದ್ದರೆ ಸಹಾಯಧನ ಇಲ್ಲ:  ಶೋಭಾ ಕರಂದ್ಲಾಜೆ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಯುಪಿಯ 21 ಲಕ್ಷ ರೈತರು ಅನರ್ಹರು

ಯೋಜನೆಯಡಿ ಇದುವರೆಗೆ ಅನರ್ಹ ರೈತರಿಗೆ ನೀಡಿರುವ ಹಣವನ್ನು ಅವರಿಂದ ವಸೂಲಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
Last Updated 7 ಸೆಪ್ಟೆಂಬರ್ 2022, 11:19 IST
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಯುಪಿಯ 21 ಲಕ್ಷ ರೈತರು ಅನರ್ಹರು
ADVERTISEMENT
ADVERTISEMENT
ADVERTISEMENT