ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

PM-KISAN scheme

ADVERTISEMENT

ಪಿಎಂ-ಕಿಸಾನ್‌ ನಿಧಿ: ಹೊಸ ವರ್ಷಕ್ಕೆ ₹20,900 ಕೋಟಿ ಬಿಡುಗಡೆ ಮಾಡಿದ ಪ್ರಧಾನಿ

ಹೊಸ ವರ್ಷದಂದೇ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಫಲಾನುಭವಿ ರೈತರಿಗೆ 10ನೇ ಕಂತಿನ ₹20,900 ಸಾವಿರ ಕೋಟಿಯನ್ನು ಬಿಡುಗಡೆ ಮಾಡಿದ್ದಾರೆ.
Last Updated 1 ಜನವರಿ 2022, 12:44 IST
ಪಿಎಂ-ಕಿಸಾನ್‌ ನಿಧಿ: ಹೊಸ ವರ್ಷಕ್ಕೆ ₹20,900 ಕೋಟಿ ಬಿಡುಗಡೆ ಮಾಡಿದ ಪ್ರಧಾನಿ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 8.31 ಕೋಟಿ ರೈತರಿಗೆ ₹16,621 ಕೋಟಿ ವಿತರಣೆ

ಕೋವಿಡ್-19 ಹರಡದಿರಲು ಮಾರ್ಚ್ 24ರಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಅಂದಿನಿಂದ ಪ್ರಧಾನ ಮಂತ್ರಿ-ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು ಸುಮಾರು 8.31 ಕೋಟಿ ಫಲಾನುಭವಿ ರೈತರಿಗೆ ₹16,621 ಕೋಟಿ ವಿತರಿಸಿದೆ.
Last Updated 14 ಏಪ್ರಿಲ್ 2020, 12:39 IST
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 8.31 ಕೋಟಿ ರೈತರಿಗೆ ₹16,621 ಕೋಟಿ ವಿತರಣೆ

ಪಿಎಂ-ಕಿಸಾನ್‌ ₹ 50,850 ಕೋಟಿ ವಿತರಣೆ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ನಿಧಿ (ಪಿಎಂ–ಕಿಸಾನ್‌) ಯೋಜನೆಯಲ್ಲಿ ಫಲಾನುಭವಿಗಳಿಗೆ ₹ 50,850 ಕೋಟಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
Last Updated 22 ಫೆಬ್ರುವರಿ 2020, 22:55 IST
ಪಿಎಂ-ಕಿಸಾನ್‌ ₹ 50,850 ಕೋಟಿ ವಿತರಣೆ

ಪಿಎಂ ಕಿಸಾನ್ ಯೋಜನೆ: 5 ಕೋಟಿಗೂ ಅಧಿಕ ರೈತರಿಗೆ ಇನ್ನೂ ಸಿಕ್ಕಿಲ್ಲ 3ನೇ ಕಂತಿನ ಹಣ

ಕೃಷಿಕರಿಗೆ ವಾರ್ಷಿಕ ₹ 6000 ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್ ನಿಧಿಯೋಜನೆ.ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಅಂಕಿ ಅಂಶಪ್ರಕಾರ ಸುಮಾರು 5 ಕೋಟಿಗಿಂತ...
Last Updated 7 ಫೆಬ್ರುವರಿ 2020, 5:19 IST
ಪಿಎಂ ಕಿಸಾನ್ ಯೋಜನೆ: 5 ಕೋಟಿಗೂ ಅಧಿಕ ರೈತರಿಗೆ ಇನ್ನೂ ಸಿಕ್ಕಿಲ್ಲ 3ನೇ ಕಂತಿನ ಹಣ

‘ಕಿಸಾನ್ ಸಮ್ಮಾನ್ ನಿಧಿ’ಗೆ ಪ್ರಧಾನಿ ಚಾಲನೆ

ಆಯ್ದ ರೈತರ ಖಾತೆಗಳಿಗೆ ಮೊದಲ ಕಂತಿನ ಹಣ ಜಮೆ
Last Updated 24 ಫೆಬ್ರುವರಿ 2019, 19:30 IST
‘ಕಿಸಾನ್ ಸಮ್ಮಾನ್ ನಿಧಿ’ಗೆ ಪ್ರಧಾನಿ ಚಾಲನೆ
ADVERTISEMENT
ADVERTISEMENT
ADVERTISEMENT
ADVERTISEMENT