ಶನಿವಾರ, 25 ಅಕ್ಟೋಬರ್ 2025
×
ADVERTISEMENT

PMAY HOUSE

ADVERTISEMENT

ಆಳ-ಅಗಲ: ಆರ್ಥಿಕ ನೆರವು ಹೆಚ್ಚಿಸದಿದ್ದರೆ ‘ಎಲ್ಲರಿಗೂ ಸೂರು’ ಕನಸಾದೀತು

ಪಿಎಂಎವೈ–ಜಿ: ಸಂಸದೀಯ ಸ್ಥಾಯಿ ಸಮಿತಿ ವರದಿ
Last Updated 23 ಡಿಸೆಂಬರ್ 2024, 0:46 IST
ಆಳ-ಅಗಲ: ಆರ್ಥಿಕ ನೆರವು ಹೆಚ್ಚಿಸದಿದ್ದರೆ ‘ಎಲ್ಲರಿಗೂ ಸೂರು’ ಕನಸಾದೀತು

3 ಕೋಟಿ ಮನೆ ನಿರ್ಮಾಣಕ್ಕೆ ನೆರವು; ಮೋದಿ ಸಂಪುಟದ ಮೊದಲ ಸಭೆಯಲ್ಲಿ ತೀರ್ಮಾನ

ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಪಿಎಂಎವೈ) ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಗತ್ಯ ನೆರವು ಒದಗಿಸಲು ಎನ್‌ಡಿಎ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 10 ಜೂನ್ 2024, 13:56 IST
3 ಕೋಟಿ ಮನೆ ನಿರ್ಮಾಣಕ್ಕೆ ನೆರವು; ಮೋದಿ ಸಂಪುಟದ ಮೊದಲ ಸಭೆಯಲ್ಲಿ ತೀರ್ಮಾನ

ಚಾಮರಾಜನಗರ | ಪ್ರಧಾನಮಂತ್ರಿ ವಸತಿ ಯೋಜನೆ; ಬಾರದ ಅನುದಾನ

ರಾಜ್ಯ ಸರ್ಕಾರದ ಬಸವ, ಅಂಬೇಡ್ಕರ್‌ ವಸತಿ ಯೋಜನೆ ಜಾರಿಯಲ್ಲಿ, ಗ್ರಾಮೀಣ, ನಗರಗಳಲ್ಲಿ ನಿವೇಶನ ಕೊರತೆ
Last Updated 4 ಸೆಪ್ಟೆಂಬರ್ 2022, 19:31 IST
ಚಾಮರಾಜನಗರ | ಪ್ರಧಾನಮಂತ್ರಿ ವಸತಿ ಯೋಜನೆ; ಬಾರದ ಅನುದಾನ

ಮಂಡ್ಯ | ಪಿಎಂಎವೈ: ಅರ್ಹರಿಗೆ ಸಿಗದ ಸೂರು

ಶೇ 49ರಷ್ಟು ಮನೆಗಳ ಮಂಜೂರಾತಿ ರದ್ದು, ಫಲಾನುಭವಿಗಳ ಆಯ್ಕೆಯಲ್ಲಿ ವಿಫಲ
Last Updated 4 ಸೆಪ್ಟೆಂಬರ್ 2022, 19:30 IST
ಮಂಡ್ಯ | ಪಿಎಂಎವೈ: ಅರ್ಹರಿಗೆ ಸಿಗದ ಸೂರು

ಮಧ್ಯಪ್ರದೇಶ: ಪಿಎಂಎವೈ ಯೋಜನೆಯಡಿ ನಿರ್ಮಿಸಿದ್ದ ಮನೆ ನೆಲಸಮ

ರಾಮ ನವಮಿ ವೇಳೆ ನಡೆದ ಹಿಂಸಾಚಾರದ ನಂತರ ಮಧ್ಯಪ್ರದೇಶದ ಖಾರ್ಗೋನ್‌ ನಗರದಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ (ಪಿಎಂಎವೈ) ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ನೆಲಸಮಗೊಳಿಸಲಾಗಿದೆ.
Last Updated 13 ಏಪ್ರಿಲ್ 2022, 14:15 IST
ಮಧ್ಯಪ್ರದೇಶ: ಪಿಎಂಎವೈ ಯೋಜನೆಯಡಿ ನಿರ್ಮಿಸಿದ್ದ ಮನೆ ನೆಲಸಮ

ಪಿಎಂಎವೈಜಿ: ಆಗಸ್ಟ್‌ 15ರೊಳಗೆ 2 ಕೋಟಿ ಮನೆ ನಿರ್ಮಾಣ

ಕರ್ನಾಟಕಕ್ಕೆ ಸೂಚನೆ ನೀಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ
Last Updated 23 ಡಿಸೆಂಬರ್ 2021, 13:27 IST
ಪಿಎಂಎವೈಜಿ: ಆಗಸ್ಟ್‌ 15ರೊಳಗೆ 2 ಕೋಟಿ ಮನೆ ನಿರ್ಮಾಣ

ಪಿಎಂಎವೈಯು: 3.6 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆ (ನಗರ) ಅಡಿ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 3.61 ಲಕ್ಷ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
Last Updated 24 ನವೆಂಬರ್ 2021, 7:35 IST
ಪಿಎಂಎವೈಯು: 3.6 ಲಕ್ಷ  ಹೊಸ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ
ADVERTISEMENT

ಫಲಾನುಭವಿಗಳಿಂದ ಹೆಚ್ಚುವರಿ ಹಣ ಸಂಗ್ರಹ: ಆರೋಪ

‘ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ (ಪಿಎಂಎವೈ) ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯಸರ್ಕಾರ ಹಾಗೂ ನಿರ್ದಿಷ್ಟ ಇಲಾಖೆಯಿಂದ ₹5.50 ಲಕ್ಷದವರೆಗೆ ನೀಡಲಾಗುತ್ತದೆ. ಆದರೆ, ಫಲಾನುಭವಿಗಳಿಂದ ಹೆಚ್ಚುವರಿಯಾಗಿ ₹3 ಲಕ್ಷ ತೆಗೆದುಕೊಳ್ಳಲಾಗುತ್ತಿದೆ’ ಎಂದು ಸ್ಲಂ ಜನರ ಸಂಘಟನೆ ಆರೋಪಿಸಿದೆ.
Last Updated 25 ಮಾರ್ಚ್ 2021, 3:08 IST
fallback

2.60 ಲಕ್ಷ ನಕಲಿ ಗೃಹ ಸಾಲ ಖಾತೆ ಸೃಷ್ಟಿ; ಡಿಎಚ್‌ಎಫ್‌ಎಲ್ ವಿರುದ್ಧ ಸಿಬಿಐ ಪ್ರಕರಣ

ನವದೆಹಲಿ: ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಪಿಎಂಎವೈ) ಅಡಿಯಲ್ಲಿ ನಕಲಿ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿರುವ ಆರೋಪದ ಮೇಲೆ ಸಿಬಿಐ, ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ (ಡಿಎಚ್‌ಎಫ್‌ಎಲ್‌) ವಿರುದ್ಧ ಪ್ರಕರಣ ದಾಖಲಿಸಿದೆ. ಒಟ್ಟು ₹14,046 ಕೋಟಿ ಮೌಲ್ಯದ 2.60 ಲಕ್ಷ ನಕಲಿ ಸಾಲ ಖಾತೆಗಳನ್ನು ಸೃಷ್ಟಿಸಲಾಗಿದ್ದು, ಅದರಲ್ಲಿ ₹11,755.79 ಕೋಟಿ ಹಣವನ್ನು 'ಬಾಂದ್ರಾ ಬುಕ್‌ ಸಂಸ್ಥೆ' ಎಂಬಂತಹ ಕಾಲ್ಪನಿಕ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ.
Last Updated 24 ಮಾರ್ಚ್ 2021, 15:56 IST
2.60 ಲಕ್ಷ ನಕಲಿ ಗೃಹ ಸಾಲ ಖಾತೆ ಸೃಷ್ಟಿ; ಡಿಎಚ್‌ಎಫ್‌ಎಲ್ ವಿರುದ್ಧ ಸಿಬಿಐ ಪ್ರಕರಣ

ಪಿಎಂಎವೈ ಮನೆ ನಿರ್ಮಾಣ ನಿರ್ಲಕ್ಷ್ಯ ಆರೋಪ

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪ್ರತಿಭಟನೆ
Last Updated 13 ಏಪ್ರಿಲ್ 2019, 13:44 IST
ಪಿಎಂಎವೈ ಮನೆ ನಿರ್ಮಾಣ ನಿರ್ಲಕ್ಷ್ಯ ಆರೋಪ
ADVERTISEMENT
ADVERTISEMENT
ADVERTISEMENT