ಅನುದಾನದ ಸಮಸ್ಯೆ; ವೃದ್ಧರಿಗೆ ‘ಆಯುಷ್ಮಾನ್’ ಮರೀಚಿಕೆ
ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಅನ್ವಯವಾಗುವಂತೆ ಕಳೆದ ವರ್ಷ ಜಾರಿ ಮಾಡಿದ್ದ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯು (ಎಬಿ–ಪಿಎಂಜೆಎವೈ) ಅನುದಾನದ ಗೊಂದಲದಿಂದ ರಾಜ್ಯದಲ್ಲಿ ಜಾರಿಯಾಗಿಲ್ಲ. Last Updated 11 ಜನವರಿ 2025, 23:30 IST