ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PNB SCAM

ADVERTISEMENT

ಪಿಎನ್‌ಬಿ ವಂಚನೆ ಪ್ರಕರಣ: ನೀರವ್‌ ಆಪ್ತ ಸುಭಾಷ್‌ ಭಾರತಕ್ಕೆ ಗಡಿಪಾರು

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ದೇಶ ತೊರೆದು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ್ ಎಂಬುವವರನ್ನು ಈಜಿಪ್ಟ್‌ನಿಂದ ಮುಂಬೈಗೆ ಗಡಿಪಾರು ಮಾಡಲಾಗಿದೆ.
Last Updated 12 ಏಪ್ರಿಲ್ 2022, 5:01 IST
ಪಿಎನ್‌ಬಿ ವಂಚನೆ ಪ್ರಕರಣ: ನೀರವ್‌ ಆಪ್ತ ಸುಭಾಷ್‌ ಭಾರತಕ್ಕೆ ಗಡಿಪಾರು

ಇ.ಡಿ ಪ್ರಕರಣಗಳನ್ನು ರದ್ದುಗೊಳಿಸಲು ಕೋರಿ ಬಾಂಬೆ ಹೈಕೋರ್ಟ್‌ಗೆ ಚೋಕ್ಸಿ ಅರ್ಜಿ

ತನ್ನನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕೆಂಬ ಜಾರಿ ನಿರ್ದೇಶನಾಲಯದ (ಇ.ಡಿ) ಕೋರಿಕೆ ಮತ್ತು ತನ್ನ ವಿರುದ್ಧ ಅದು ಆರಂಭಿಸಿರುವ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 19 ನವೆಂಬರ್ 2021, 15:38 IST
ಇ.ಡಿ ಪ್ರಕರಣಗಳನ್ನು ರದ್ದುಗೊಳಿಸಲು ಕೋರಿ ಬಾಂಬೆ ಹೈಕೋರ್ಟ್‌ಗೆ ಚೋಕ್ಸಿ ಅರ್ಜಿ

ಡೊಮಿನಿಕಾದಲ್ಲೇ ಉಳಿದ ಚೋಕ್ಸಿ, ಭಾರತೀಯ ತಂಡ ವಾಪಸ್

ಚೋಕ್ಸಿ ಕರೆತರಲು ಕೆರಿಬಿಯನ್ ದ್ವೀಪರಾಷ್ಟ್ರಕ್ಕೆ ಖಾಸಗಿ ವಿಮಾನ ಕಳುಹಿಸಿದ ಭಾರತ
Last Updated 4 ಜೂನ್ 2021, 8:39 IST
ಡೊಮಿನಿಕಾದಲ್ಲೇ ಉಳಿದ ಚೋಕ್ಸಿ, ಭಾರತೀಯ ತಂಡ ವಾಪಸ್

ಮೆಹುಲ್‌ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಮ್ಯಾಜಿಸ್ಟ್ರೇಟ್‌

ಅಕ್ರಮವಾಗಿ ಕೆರೆಬಿಯನ್‌ ದ್ವೀಪ ರಾಷ್ಟ್ರಕ್ಕೆ ಪ್ರವೇಶಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್‌ ಚೋಕ್ಸಿ ಅವರನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 3 ಜೂನ್ 2021, 6:26 IST
ಮೆಹುಲ್‌ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಮ್ಯಾಜಿಸ್ಟ್ರೇಟ್‌

ಪೊಲೀಸ್ ಕಸ್ಟಡಿಯಲ್ಲಿರುವ ಮೆಹುಲ್ ಚೋಕ್ಸಿ ಫೋಟೊ ಪ್ರಕಟಿಸಿದ ಸ್ಥಳೀಯ ಮಾಧ್ಯಮ

ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಪ್ರಮುಖ ಆರೋಪಿ
Last Updated 30 ಮೇ 2021, 7:48 IST
ಪೊಲೀಸ್ ಕಸ್ಟಡಿಯಲ್ಲಿರುವ ಮೆಹುಲ್ ಚೋಕ್ಸಿ ಫೋಟೊ ಪ್ರಕಟಿಸಿದ ಸ್ಥಳೀಯ ಮಾಧ್ಯಮ

ಸ್ವತ್ತು ಮುಟ್ಟುಗೋಲು ಹಾಕಿಕೊಳ್ಳಬಾರದೇಕೆ? ನೀರವ್‌ ಮೋದಿಗೆ ಕೋರ್ಟ್‌ ನೋಟಿಸ್‌

ಜೂ. 11ರಂದು ವಿಚಾರಣೆಗೆ ಹಾಜರಾಗಲು ಸೂಚನೆ
Last Updated 13 ಮೇ 2021, 14:42 IST
ಸ್ವತ್ತು ಮುಟ್ಟುಗೋಲು ಹಾಕಿಕೊಳ್ಳಬಾರದೇಕೆ? ನೀರವ್‌ ಮೋದಿಗೆ ಕೋರ್ಟ್‌ ನೋಟಿಸ್‌

ಭಾರತಕ್ಕೆ ನೀರವ್‌ ಮೋದಿ ಹಸ್ತಾಂತರಿಸಲು ಲಂಡನ್‌ ಕೋರ್ಟ್‌ ಅನುಮತಿ

ಪಿಎನ್‌ಬಿ ವಂಚನೆ ಪ್ರಕರಣ
Last Updated 25 ಫೆಬ್ರುವರಿ 2021, 11:43 IST
ಭಾರತಕ್ಕೆ ನೀರವ್‌ ಮೋದಿ ಹಸ್ತಾಂತರಿಸಲು ಲಂಡನ್‌ ಕೋರ್ಟ್‌ ಅನುಮತಿ
ADVERTISEMENT

ಪಿಎನ್‌ಬಿ ಪ್ರಕರಣ: ಮಾಫಿ ಸಾಕ್ಷಿಯಾದ ನೀರವ್‌ ಮೋದಿ ಸಹೋದರಿ, ಭಾವ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ(ಪಿಎನ್‌ಬಿ) ₹14 ಸಾವಿರ ಕೋಟಿ ವಂಚಿಸಿದ ಪ್ರಕರಣದಲ್ಲಿ ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರ ಸಹೋದರಿ ಹಾಗೂ ಭಾವ ಮಾಫಿ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿರುವ ಜಾರಿ ನಿರ್ದೇಶನಾಲಯವು(ಇ.ಡಿ), ₹579 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವರು ನೆರವಾಗಲಿದ್ದಾರೆ ಎಂದು ಗುರುವಾರ ತಿಳಿಸಿದೆ.
Last Updated 7 ಜನವರಿ 2021, 15:48 IST
ಪಿಎನ್‌ಬಿ ಪ್ರಕರಣ: ಮಾಫಿ ಸಾಕ್ಷಿಯಾದ ನೀರವ್‌ ಮೋದಿ ಸಹೋದರಿ, ಭಾವ

ನೀರವ್‌ ಸಹೋದರ ನೇಹಲ್‌ ವಿರುದ್ಧ ‘ರೆಡ್‌ ಕಾರ್ನರ್‌ ನೋಟಿಸ್‌’

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ₹ 14 ಸಾವಿರ ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿಂತೆ ವಜ್ರ ವ್ಯಾಪಾರಿ ನೀರವ್‌ ಮೋದಿ ಸಹೋದರ ನೇಹಲ್‌ ವಿರುದ್ಧ ಇಂಟರ್‌ಪೋಲ್‌ ‘ರೆಡ್‌ ಕಾರ್ನರ್‌ ನೋಟಿಸ್‌’ ಹೊರಡಿಸಿದೆ.
Last Updated 13 ಸೆಪ್ಟೆಂಬರ್ 2019, 20:00 IST
ನೀರವ್‌ ಸಹೋದರ ನೇಹಲ್‌ ವಿರುದ್ಧ ‘ರೆಡ್‌ ಕಾರ್ನರ್‌ ನೋಟಿಸ್‌’

ನೀರವ್‌ಗೆ ನಿರಾಸೆ: ಜಾಮೀನು ಅರ್ಜಿ ಮತ್ತೆ ತಿರಸ್ಕರಿಸಿದ ಬ್ರಿಟನ್ ಕೋರ್ಟ್

ಪಿಎನ್‌ಬಿ ವಂಚನೆ ಪ್ರಕರಣ: ಆರೋಪಿಯ ಅರ್ಜಿ ಮೂರನೇ ಬಾರಿ ತಿರಸ್ಕೃತ
Last Updated 9 ಮೇ 2019, 1:38 IST
ನೀರವ್‌ಗೆ ನಿರಾಸೆ: ಜಾಮೀನು ಅರ್ಜಿ ಮತ್ತೆ ತಿರಸ್ಕರಿಸಿದ ಬ್ರಿಟನ್ ಕೋರ್ಟ್
ADVERTISEMENT
ADVERTISEMENT
ADVERTISEMENT