ಗುರುವಾರ, 12 ಫೆಬ್ರುವರಿ 2026
×
ADVERTISEMENT

Poet

ADVERTISEMENT

ಬೇಂದ್ರೆ ಜನ್ಮದಿನದ ನೆಪದಲ್ಲಿ ಅವರಿಷ್ಟದ ಶ್ರಾವಣದ ನೆನಪು

D R Bendre literature: 'ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ' ಎಂಬ ಅಮರ ಸಾಲುಗಳನ್ನು ಬರೆದವರು ವರಕವಿ ರಸಋಷಿ ದ.ರಾ ಬೇಂದ್ರೆ.
Last Updated 2 ಫೆಬ್ರುವರಿ 2026, 2:30 IST
ಬೇಂದ್ರೆ ಜನ್ಮದಿನದ ನೆಪದಲ್ಲಿ ಅವರಿಷ್ಟದ ಶ್ರಾವಣದ ನೆನಪು

ಶ್ರಾವಣ ಬೇಂದ್ರೆಯನ್ನು ಅಷ್ಟೊಂದು ಗಾಢವಾಗಿ ಕಾಡಿದ್ದೇಕೆ?

ಶ್ರಾವಣದ ಕುರಿತು ಕವಿ ಬೇಂದ್ರೆ ಅವರು ಬರೆದಿದ್ದು ಬರೋಬ್ಬರಿ ಒಂಬತ್ತು ಗೀತಗಳನ್ನು. ಇಷ್ಟಕ್ಕೂ ಶ್ರಾವಣ ಈ ಕವಿಯನ್ನು ಅಷ್ಟೊಂದು ಗಾಢವಾಗಿ ಕಾಡಿದ್ದು ಏಕೋ?
Last Updated 31 ಜನವರಿ 2026, 4:07 IST
ಶ್ರಾವಣ ಬೇಂದ್ರೆಯನ್ನು ಅಷ್ಟೊಂದು ಗಾಢವಾಗಿ ಕಾಡಿದ್ದೇಕೆ?

Jaya Jaya he Telangana: ತೆಲಂಗಾಣ ರಾಜ್ಯ ಗೀತೆ ರಚನೆಕಾರ, ಕವಿ ಅಂದೇ ಶ್ರೀ ನಿಧನ

Ande Sri Death: ತೆಲಂಗಾಣದ ರಾಜ್ಯಗೀತೆ ಗೀತೆ 'ಜಯ ಜಯ ಹೇ ತೆಲಂಗಾಣ'ದ ರಚನೆಕಾರ, ಖ್ಯಾತ ಕವಿ ಅಂದೇ ಶ್ರೀ (64) ಇಂದು (ಸೋಮವಾರ) ನಿಧನರಾಗಿದ್ದಾರೆ.
Last Updated 10 ನವೆಂಬರ್ 2025, 8:08 IST
Jaya Jaya he Telangana: ತೆಲಂಗಾಣ ರಾಜ್ಯ ಗೀತೆ ರಚನೆಕಾರ, ಕವಿ ಅಂದೇ ಶ್ರೀ ನಿಧನ

ಲಕ್ಷ್ಮಣ ವಿ. ಎ. ಅವರ ಕವನ: ಕಾಗದದ ದೋಣಿ

ಲಕ್ಷ್ಮಣ ವಿ ಎ ಅವರ ಕವನ: ಕಾಗದದ ದೋಣಿ
Last Updated 11 ಅಕ್ಟೋಬರ್ 2025, 23:43 IST
ಲಕ್ಷ್ಮಣ ವಿ. ಎ. ಅವರ ಕವನ: ಕಾಗದದ ದೋಣಿ

ಮೈಸೂರು | ಕವಿಗೆ ಸಾಮಾಜಿಕ ಬದ್ಧತೆ ಅಗತ್ಯ: ಬಿ.ಜೆ.ವಿಜಯಕುಮಾರ್‌

ರಾಹುಲ್ ಕುಂಬರಹಳ್ಳಿ ರಚನೆಯ ‘ಕ್ಯಾತಯ್ಯನ ಕವನಗಳು’ ಕೃತಿ ಬಿಡುಗಡೆ
Last Updated 22 ಸೆಪ್ಟೆಂಬರ್ 2025, 5:31 IST
ಮೈಸೂರು | ಕವಿಗೆ ಸಾಮಾಜಿಕ ಬದ್ಧತೆ ಅಗತ್ಯ: ಬಿ.ಜೆ.ವಿಜಯಕುಮಾರ್‌

ನುಡಿ ನಮನ | ಎಚ್ಚೆಸ್ವಿ– ದೀಪ ನಂದಿತು ದೀಪದಲ್ಲಿ

H S Venkateshamurthy: ಸಾಲು ಮುಗಿದು ಸಂಗೀತ ಕರಗಿ ಆರ್ದ್ರ ಭಾವಗೀತೆಯೊಂದು ಮೌನಕ್ಕೆ ಜಾರಿದಂತೆ ಕವಿ ಎಚ್ಚೆಸ್ವಿಯವರು ನಮ್ಮನ್ನು ಅಗಲಿದ್ದಾರೆ. ಅವರದೇ ‘ಗಂಧವ್ರತ’ ಕವಿತೆಯ ಅಗರುಬತ್ತಿಯಂತೆ ನಿರಂತರವಾಗಿ ಉರಿಯುತ್ತ ಸಾಹಿತ್ಯವನ್ನು ವ್ರತದಂತೆ ಸ್ವೀಕರಿಸಿ, ಆಯುಷ್ಯ ಸವೆಸಿ ನಡೆದಿದ್ದಾರೆ.
Last Updated 30 ಮೇ 2025, 23:30 IST
ನುಡಿ ನಮನ | ಎಚ್ಚೆಸ್ವಿ– ದೀಪ ನಂದಿತು ದೀಪದಲ್ಲಿ

ನುಡಿ ನಮನ | ಎಚ್‌.ಎಸ್. ವೆಂಕಟೇಶಮೂರ್ತಿ: ಮೊದಲ ಓದುಗ, ಏಕವಚನದ ಗೆಳೆಯ

H S Venkateshamurthy: ನಾನು ರಚಿಸಿದ ಕೃತಿಗಳಿಗೆ ಮೊದಲ ಓದುಗ ಎಚ್‌.ಎಸ್. ವೆಂಕಟೇಶಮೂರ್ತಿಯಾದರೆ, ಆತ ರಚಿಸಿದ ಕೃತಿಗಳಿಗೆ ಮೊದಲ ಓದುಗ ನಾನು. ನಾವಿಬ್ಬರೂ ಏಕವಚನದ ಗೆಳೆಯರು.
Last Updated 30 ಮೇ 2025, 23:30 IST
ನುಡಿ ನಮನ | ಎಚ್‌.ಎಸ್. ವೆಂಕಟೇಶಮೂರ್ತಿ: ಮೊದಲ ಓದುಗ, ಏಕವಚನದ ಗೆಳೆಯ
ADVERTISEMENT

ಬಲಪಂಥಕ್ಕೆ ದೊಡ್ಡ ಕವಿಯ ಸೃಷ್ಟಿ ಸಾಧ್ಯವಾಗಿಲ್ಲ: ಲೇಖಕ ಜಾವೇದ್‌ ಅಖ್ತರ್‌

‘ಬಲಪಂಥೀಯ ಸಂಘಟನೆಗಳಿಗೆ ಇದುವರೆಗೆ ಒಬ್ಬ ದೊಡ್ಡ ಕವಿಯನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ’ ಎಂದು ಖ್ಯಾತ ಲೇಖಕ, ಗೀತ ರಚನೆಕಾರ ಜಾವೇದ್‌ ಅಖ್ತರ್‌ ಹೇಳಿದರು.
Last Updated 12 ಏಪ್ರಿಲ್ 2025, 14:12 IST
ಬಲಪಂಥಕ್ಕೆ ದೊಡ್ಡ ಕವಿಯ ಸೃಷ್ಟಿ ಸಾಧ್ಯವಾಗಿಲ್ಲ: ಲೇಖಕ ಜಾವೇದ್‌ ಅಖ್ತರ್‌

ಸಾಹಿತಿ ಪಿ. ವಿ. ನಾರಾಯಣ ನಿಧನ

ಸಾಹಿತಿ ಪಿ. ವಿ. ನಾರಾಯಣ (82) ಅವರು ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.
Last Updated 3 ಏಪ್ರಿಲ್ 2025, 4:17 IST
ಸಾಹಿತಿ ಪಿ. ವಿ. ನಾರಾಯಣ ನಿಧನ

ಮಲಯಾಳ ಚಿತ್ರರಂಗದ ಸಾಹಿತಿ ಮನಕೊಂಬು ಗೋಪಾಲಕೃಷ್ಣನ್ ನಿಧನ

ಮಲಯಾಳ ಚಿತ್ರರಂಗದ ಗೀತ ಸಾಹಿತಿ ಮನಕೊಂಬು ಗೋಪಾಲಕೃಷ್ಣನ್‌ (78) ಅವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.
Last Updated 17 ಮಾರ್ಚ್ 2025, 16:09 IST
ಮಲಯಾಳ ಚಿತ್ರರಂಗದ ಸಾಹಿತಿ ಮನಕೊಂಬು ಗೋಪಾಲಕೃಷ್ಣನ್ ನಿಧನ
ADVERTISEMENT
ADVERTISEMENT
ADVERTISEMENT