ಪೊಲೀಸ್ ಕಸ್ಟಡಿಗೆ ಆರೋಪಿ; ಆ.13ಕ್ಕೆ ಆದೇಶ
ಗೌರಿ ಲಂಕೇಶ್ ಹತ್ಯೆ ಪ್ರಕರಣದ 12ನೇ ಆರೋಪಿ ಭರತ್ ಕುರ್ನೆಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿ ಎಸ್ಐಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 3ನೇ ಎಸಿಎಂಎಂ ನ್ಯಾಯಾಲಯ, ಆದೇಶವನ್ನು ಸೋಮವಾರಕ್ಕೆ (ಆ.13) ಕಾಯ್ದಿರಿಸಿದೆ.Last Updated 10 ಆಗಸ್ಟ್ 2018, 19:25 IST