ಐಪಿಎಸ್ ಮಗಳಿಗೆ ಪ್ರತಿನಿತ್ಯ ಡಿಸಿಪಿ ಅಪ್ಪನ ಸಲ್ಯೂಟ್
ಮಗಳು ಐಪಿಎಸ್ ಅಧಿಕಾರಿ, ತಂದೆ ಮೂರು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿಯೇ ಅಧಿಕಾರಿ, ಎಲ್ಲಿಯೇ ಮಗಳು ಎದುರಾದರೂ ಅತ್ಯಂತ ಗೌರವದಿಂದ ಎದೆಯುಬ್ಬಿಸಿ ಸಲ್ಯೂಟ್ ಮಾಡುವುದೇ ನನಗೆ ಹೆಮ್ಮೆ...ಇದು ಹೈದರಾಬಾದ್ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ ಆಗಿರುವ ಎ.ಆರ್.ಉಮಾಮಹೇಶ್ವರ ಶರ್ಮಾ ಅವರ ನುಡಿಗಳು...
Last Updated 4 ಸೆಪ್ಟೆಂಬರ್ 2018, 12:09 IST