ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Political instability

ADVERTISEMENT

ಜನರಾಜಕಾರಣ | ‘ನಾವು’, ‘ಅವರು’ ಹಾಗೂ ‘ನಾವೆಲ್ಲರೂ’...

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೆ ಇರಿಸಬೇಕಾದ ಸಮಯ ಇದು
Last Updated 21 ಜೂನ್ 2021, 19:55 IST
ಜನರಾಜಕಾರಣ | ‘ನಾವು’, ‘ಅವರು’ ಹಾಗೂ ‘ನಾವೆಲ್ಲರೂ’...

ನೇಪಾಳ ಸಂಸತ್‌ ವಿಸರ್ಜನೆ: ವಿಚಾರಣೆಗೆ ನೂತನ ಸಾಂವಿಧಾನಿಕ ಪೀಠ ರಚನೆ

‘ನೇಪಾಳದ ಸಂಸತ್‌ ವಿಸರ್ಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್‌ನ ಹೊಸ ಸಾಂವಿಧಾನಿಕ ಪೀಠವನ್ನು ಭಾನುವಾರ ರಚಿಸಲಾಯಿತು’ ಎಂದು ಮಾಧ್ಯಮ ವರದಿಗಳು ಹೇಳಿವೆ.
Last Updated 6 ಜೂನ್ 2021, 9:10 IST
ನೇಪಾಳ ಸಂಸತ್‌ ವಿಸರ್ಜನೆ: ವಿಚಾರಣೆಗೆ ನೂತನ ಸಾಂವಿಧಾನಿಕ ಪೀಠ ರಚನೆ

ನೇಪಾಳ: ಪ್ರಧಾನಿಯಾಗಿ ಒಲಿ ಮರು ನೇಮಕ

ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸರ್ಕಾರ ಕಳೆದ ಸೋಮವಾರ ವಿಶ್ವಾಸಮತ ಕಳೆದುಕೊಂಡು ಪದಚ್ಯುತಗೊಂಡಿತ್ತು
Last Updated 13 ಮೇ 2021, 19:45 IST
ನೇಪಾಳ: ಪ್ರಧಾನಿಯಾಗಿ ಒಲಿ ಮರು ನೇಮಕ

ಮೇ 10ಕ್ಕೆ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ವಿಶ್ವಾಸ ಮತಯಾಚನೆ

ನೇಪಾಳದ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಒಲಿ ಅವರು ಮೇ 10 ರಂದು ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.
Last Updated 3 ಮೇ 2021, 6:54 IST
ಮೇ 10ಕ್ಕೆ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ವಿಶ್ವಾಸ ಮತಯಾಚನೆ

ಆಳ–ಅಗಲ: ನೇಪಾಳದಲ್ಲಿ ರಾಜಕೀಯ ಅಸ್ಥಿರತೆ

ನೇಪಾಳದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ನೇಪಾಳ ಸಂಸತ್ತಿನ ಪ್ರತಿನಿಧಿ ಸಭೆಯನ್ನು ಬರ್ಖಾಸ್ತು ಮಾಡುವಂತೆ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಮಾಡಿದ್ದ ಪ್ರಸ್ತಾವವನ್ನು ನೇಪಾಳ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ಅವರು ಅನುಮೋದಿಸಿದ್ದಾರೆ. ಒಲಿ ಅವರ ಈ ನಡೆ ಸಂವಿಧಾನಬಾಹಿರ ಎಂದು ಆಡಳಿತಾರೂಢ ಪಕ್ಷದ ಹಲವು ಸಂಸದರು ಮತ್ತು ವಿರೋಧ ಪಕ್ಷಗಳು ಆರೋಪಿಸಿವೆ. ಪ್ರಜಾಪ್ರಭುತ್ವ ವಿಫಲವಾಗಿದೆ, ರಾಜಪ್ರಭುತ್ವವೇ ಬರಲಿ ಎಂಬ ಕೂಗೂ ಅಲ್ಲಿ ಕೇಳಿದೆ
Last Updated 23 ಡಿಸೆಂಬರ್ 2020, 19:30 IST
ಆಳ–ಅಗಲ: ನೇಪಾಳದಲ್ಲಿ ರಾಜಕೀಯ ಅಸ್ಥಿರತೆ

ರಾಜಸ್ಥಾನ: ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮತ್ತೆ ಪ್ರಸ್ತಾವ ಸಲ್ಲಿಸಲು ನಿರ್ಧಾರ

ಸಚಿನ್ ಪೈಲಟ್ ನೇತೃತ್ವದಲ್ಲಿ ಶಾಸಕರ ಬಂಡಾಯ ಎದುರಿಸುತ್ತಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ರಾತ್ರಿ ಈ ಸಂಬಂಧ ಸಂಪುಟ ಸಭೆ ಕರೆದು, ರಾಜ್ಯಪಾಲರು ಎತ್ತಿರುವ ಆಕ್ಷೇಪಗಳನ್ನು ಕುರಿತು ಚರ್ಚಿಸಿದರು.
Last Updated 25 ಜುಲೈ 2020, 6:10 IST
ರಾಜಸ್ಥಾನ: ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮತ್ತೆ ಪ್ರಸ್ತಾವ ಸಲ್ಲಿಸಲು ನಿರ್ಧಾರ

ರೆಸಾರ್ಟ್‌ ಸಂಸ್ಕೃತಿ​ ಶಾಸಕರು ನಮಗೆ ಬೇಕೇ?: ಹಿರಿಯರು ಹೊಣೆಗಾರಿಕೆ ತೋರಲಿ

ರಾಜ್ಯದ ಜನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಶಾಸಕರ ಐಷಾರಾಮಿ ಜೀವನಕ್ಕೇನೂ ಕೊರತೆಯಾಗಿಲ್ಲ.
Last Updated 17 ಜನವರಿ 2019, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT