ಮರೆಯಲಾಗದ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ, ಅವರ ಹುಟ್ಟೂರಿನ ಸ್ಫೂರ್ತಿಯ ನೆನಪುಗಳು
Political Thinker Legacy: ಆಗಸ್ಟ್ 24 ಪ್ರೊ. ಮುಜಾಫರ್ ಎಚ್. ಅಸ್ಸಾದಿ ಅವರ ಜನ್ಮದಿನ. ಆದರೆ ಈ ವರ್ಷ ಅವರು ನಮ್ಮೊಂದಿಗೆ ಇಲ್ಲ. 2025ರ ಜನವರಿ 04ರಂದು ಅವರು ಹೃದಯ ಶಸ್ತ್ರಚಿಕಿತ್ಸೆ ವೇಳೆ ಅಕಾಲಿಕ ನಿಧನವಾದರು. 63 ವರ್ಷದ ಜೀವನದಲ್ಲಿ ಅರ್ಧ ಭಾಗದಷ್ಟು ಅವರು ವಿದ್ಯಾರ್ಥಿಯಾಗಿದ್ದರು.Last Updated 18 ಆಗಸ್ಟ್ 2025, 11:18 IST