ಅನಿಲ ಹೊರಸೂಸುವಿಕೆ: ನಿಗದಿತ ಗಡುವಿನೊಳಗೆ ವರದಿ ಸಲ್ಲಿಸದ ಚೀನಾ, ಭಾರತ
ಹಸಿರು ಮನೆ ಅನಿಲ ಹೊರಸೂಸುವಿಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಹೊಸ ಯೋಜನೆಗಳ ಕುರಿತ ವರದಿಯನ್ನು ಚೀನಾ ಮತ್ತು ಭಾರತ ದೇಶಗಳು ನಿಗದಿತ ಗಡುವಿನೊಳಗೆ ಸಲ್ಲಿಸುವಲ್ಲಿ ವಿಫಲವಾಗಿವೆ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಏಜೆನ್ಸಿ ತಿಳಿಸಿದೆLast Updated 1 ಆಗಸ್ಟ್ 2021, 6:32 IST